ETV Bharat / city

ಬೆಳಗಾವಿ: ಮಳ್ಳನಂತೆ ಹೋಟೆಲ್​​ಗೆ ಬಂದು ಹಣ ಪೀಕಿದ ಬಾಲಕ..CCTVಯಲ್ಲಿ ಕೃತ್ಯ ಸೆರೆ - ಬೆಳಗಾವಿ ಜಿಲ್ಲೆಯ ಗೋಕಾಕ್

ಬಾಲಕನ ಕಳ್ಳತನದ ಕೃತ್ಯ ಹೋಟೆಲ್​​ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೋಟೆಲ್​​ ಸಿಬ್ಬಂದಿ ಜತೆಗೆ ಪೊಲೀಸರು ಕೂಡ ಶಾಕ್ ಆಗಿದ್ದಾರೆ. ಗೋಕಾಕ್​ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..

CCTV Scene
ಸಿಸಿಟಿವಿ ದೃಶ್ಯ
author img

By

Published : Jan 7, 2022, 12:43 PM IST

Updated : Jan 9, 2022, 7:37 AM IST

ಬೆಳಗಾವಿ : ಕಳ್ಳತನದಲ್ಲಿ ಈ ಬಾಲಕ ದೊಡ್ಡವರನ್ನೂ ಮೀರಿಸಿದ್ದಾನೆ. ಬೆಳಗಾವಿ ಜಿಲ್ಲೆಯ ಗೋಕಾಕ್​​ನಲ್ಲಿ ಹಾಡುಹಗಲೇ ಮಾಲೀಕರ ಕಣ್ಣಿಗೆ ಮಣ್ಣೆರಚಿದ ಬಾಲಕ, ಹಣ ಕದ್ದು ಪರಾರಿಯಾಗಿದ್ದಾನೆ.

ಯಾರಿಗೂ ಗೊತ್ತಾಗದಂತೆ ನುಸುಳಾಡಿ ಹಣ ಪೀಕಿರುವ ಬಾಲಕ ನೋಡ ನೋಡುತ್ತಿದ್ದಂತೆಯೇ ಹಣದ ಪೆಟ್ಟಿಗೆಯಲ್ಲಿದ್ದ 9000 ಸಾವಿರ ರೂ. ಕದ್ದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಗೋಕಾಕ್​ ನಗರದ ದುರ್ಗಾ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ.

CCTVಯಲ್ಲಿ ಕೃತ್ಯ ಸೆರೆ

ಬಾಲಕನ ಕಳ್ಳತನದ ಕೃತ್ಯ ಹೋಟೆಲ್​​ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೋಟೆಲ್​​ ಸಿಬ್ಬಂದಿ ಜತೆಗೆ ಪೊಲೀಸರು ಕೂಡ ಶಾಕ್ ಆಗಿದ್ದಾರೆ. ಗೋಕಾಕ್​ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಜೋಡಿ ಕೊಲೆ ಪ್ರಕರಣ: ಪೊಲೀಸರ ಮೇಲೆ ದಾಳಿ ಮಾಡಿದ್ದ ಆರೋಪಿಗಳ ಎನ್​ಕೌಂಟರ್​​​​

Last Updated : Jan 9, 2022, 7:37 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.