ETV Bharat / city

ಧಾರವಾಡ ಭೀಕರ ಅಪಘಾತದಲ್ಲಿ ಬೆಳಗಾವಿಯ ಬಾಲಕಿ ಸಾವು.. ಹುಟ್ಟೂರಲ್ಲಿ ಅಂತ್ಯಕ್ರಿಯೆ! - ದೊಡವಾಡ ಗ್ರಾಮದಲ್ಲಿ ಬಾಲಕಿಯ ಅಂತ್ಯ ಸಂಸ್ಕಾರ

ಧಾರವಾಡದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಬೆಳಗಾವಿಯ ಬಾಲಕಿಯ ಅಂತ್ಯಕ್ರಿಯೆ ಹುಟ್ಟೂರಲ್ಲಿ ಇಂದು ನಡೆಯಿತು.

Belagavi girl died in Dharwad road accident, Dharwad road accident news,  girl final rites in dodavada village, Belagavi news, ಧಾರವಾಡ ರಸ್ತೆ ಅಪಘಾತದಲ್ಲಿ ಬೆಳಗಾವಿ ಬಾಲಕಿ ಸಾವು, ಧಾರವಾಡ ರಸ್ತೆ ಅಪಘಾತ ಸುದ್ದಿ, ದೊಡವಾಡ ಗ್ರಾಮದಲ್ಲಿ ಬೆಳಗಾವಿ ಬಾಲಕಿಯ ಅಂತ್ಯ ಸಂಸ್ಕಾರ, ಬೆಳಗಾವಿ ಸುದ್ದಿ,
ಧಾರವಾಡ ಭೀಕರ ಅಪಘಾತದಲ್ಲಿ ಬೆಳಗಾವಿಯ ಬಾಲಕಿ ಸಾವು
author img

By

Published : May 21, 2022, 2:31 PM IST

ಬೆಳಗಾವಿ: ಧಾರವಾಡ ಜಿಲ್ಲೆಯ ಬಾಡ ಗ್ರಾಮದ ಬಳಿ ಶುಕ್ರವಾರ ಮಧ್ಯೆರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಜನ ಮೃತಪಟ್ಟಿದ್ದಾರೆ. ಮೃತಪಟ್ಟವರ ಪೈಕಿ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ಬಾಲಕಿಯೂ ಒಬ್ಬಳಾಗಿದ್ದಾಳೆ.

ದೊಡವಾಡ ಗ್ರಾಮದ 14 ವರ್ಷದ ಬಾಲಕಿ ಅನನ್ಯ ಮಲ್ಲಪ್ಪ ಹುತಮ್ಮಲ್ಲನವರ್ ಮೃತ ಬಾಲಕಿ. ಹುಟ್ಟೂರು ದೊಡವಾಡ ಗ್ರಾಮದಲ್ಲಿ ಅನನ್ಯ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಧಾರವಾಡ ಭೀಕರ ಅಪಘಾತದಲ್ಲಿ ಬೆಳಗಾವಿಯ ಬಾಲಕಿ ಸಾವು

ಓದಿ: ಧಾರವಾಡ ಅಪಘಾತ: ಮೃತರ ಸಂಖ್ಯೆ 9ಕ್ಕೆ ಏರಿಕೆ.. ಕುಟುಂಬಸ್ಥರಿಗೆ ಶಾಸಕ ನಿಂಬಣ್ಣವರ ಸಾಂತ್ವನ

ತಾಯಿ ಜೊತೆಗೆ ಅನನ್ಯ ಮದುವೆ ಸಮಾರಂಭಕ್ಕೆ ತೆರಳಿದ್ದರು. ಕಳೆದ ವಾರ ದೊಡವಾಡ ಗ್ರಾಮದಲ್ಲಿ ನಡೆದಿದ್ದ ಗ್ರಾಮ ದೇವಿಯರ ಜಾತ್ರಾ ಮಹೋತ್ಸವದಲ್ಲಿ ಯೋಗಾಸನ ಮಾಡುವುದರ ಮೂಲಕ ಬಾಲಕಿ ಗ್ರಾಮಸ್ಥರ ಕಣ್ಮನ ಸೆಳೆದಿದ್ದಳು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.