ETV Bharat / city

ಪಕ್ಷ ನಿಷ್ಠೆಯ ಜೊತೆ ರಗಡ್​ ಆಗಿ ಮತ ಯಾಚನೆ ಮಾಡಿದ ಯತ್ನಾಳ್...! - ಬಸನಗೌಡ ಪಾಟೀಲ್ ಯತ್ನಾಳ್ ಅಥಣಿ ನ್ಯೂಸ್​

ಯಡಿಯೂರಪ್ಪನಂತೆ ನಾನು ಕೂಡ ಈಗ ಒಬ್ಬ ಉತ್ತರ ಕರ್ನಾಟಕದ ಲೀಡರ್ ಆಗಿದ್ದೇನೆ. ನನ್ನನ್ನು ತುಳಿಯೋಕೆ ಯಾರಿಂದಲೂ ಆಗುವುದಿಲ್ಲ ಎಂದು ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದರು.

ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಬೃಹತ್ ಸಾರ್ವಜನಿಕ ಸಭೆ
ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಬೃಹತ್ ಸಾರ್ವಜನಿಕ ಸಭೆ
author img

By

Published : Dec 2, 2019, 8:31 PM IST

ಅಥಣಿ : ಯಡಿಯೂರಪ್ಪನಂತೆ ನಾನು ಕೂಡ ಈಗ ಒಬ್ಬ ಉತ್ತರ ಕರ್ನಾಟಕದ ಲೀಡರ್ ಆಗಿದ್ದೇನೆ. ನನ್ನನ್ನು ತುಳಿಯೋಕೆ ಯಾರಿಂದಲೂ ಆಗುವುದಿಲ್ಲ ಎಂದು ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದರು.

ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಬೃಹತ್ ಸಾರ್ವಜನಿಕ ಸಭೆ

ಅಥಣಿ ಉಪಚುಣಾವಣೆ ಹಿನ್ನೆಲೆ ಇಂದು ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರವಾಗಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳ್ಕರ್​, ಡಿಕೆಶಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ ​ವಿರುದ್ದ ಲೇವಡಿ ಮಾಡಿದರು. ಕಳೆದ ಎರಡು ದಿನಗಳಿಂದ ಲಕ್ಷ್ಮೀ ಪಟಾಕಿಯನ್ನ ಮಹೇಶ್​ ಕುಮಟಳ್ಳಿ ಠುಸ್ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ರು.

ಇನ್ನು ಯಡಿಯೂರಪ್ಪನವರ ಸರ್ಕಾರ ಮೂರುವರೆ ವರ್ಷ ಸಂಪೂರ್ಣವಾಗಿ ಪೂರೈಸಲಿದೆ. ಈ ಉಪಚುನಾವಣೆಯಲ್ಲಿ 15 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಯಡಿಯೂರಪ್ಪನಂತೆ ನಾನು ಕೂಡ ಈಗ ಒಬ್ಬ ಉತ್ತರ ಕರ್ನಾಟಕದ ಲೀಡರ್ ಆಗಿದ್ದೇನೆ. ಪ್ರವಾಹದ ಸಂದರ್ಭದಲ್ಲಿ ನಾನು ಸಂತ್ರಸ್ತರ ಪರ ನಿಂತಿದ್ದೇನೆ. ನನ್ನನ್ನ ಬಿಎಸ್​ವೈ ಮಂತ್ರಿ ಮಾಡೋದಿಲ್ಲ. ಆದರೂ ನಾನು ಜನ ಪರ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದರು.

Intro:ಯಡಿಯೂರಪ್ಪನಂತೆ ನಾನೂ ಒಬ್ಬ ಈಗ ಉತ್ತರ ಕರ್ನಾಟಕದ ಲೀಡರ್ ಆಗಿದ್ದೇನೆ
ನನ್ನನ್ನು ತುಳಿಯೋಕೆ ಯಾರಿಂದಲೂ ಆಗೊದಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ ಯತ್ನಾಳ್...!Body:ಅಥಣಿ ವರದಿ:

ಹೆಬ್ಬಾಳಕರ, ಡಿಕೆಶಿ ವಿರುದ್ದ ಯತ್ನಾಳ ಲೇವಡಿ
ಕಳೆದ ಎರಡು ದಿನಗಳಿಂದ ಲಕ್ಷ್ಮೀ ಪಟಾಕಿಯನ್ನು ಮಹೇಶ ಕುಮಟಳ್ಳಿ ಠುಸ್ ಮಾಡಿದ್ದಾರೆ, ಬಸವನಗೌಡ ಪಾಟೀಲ್ ಯತ್ನಾಳ್...

ಅಥಣಿ ಉಪಚುಣಾವಣೆ ಇಂದು ಬಿಜೆಪಿ ಅಭ್ಯರ್ಥಿ ಮಹೇಶ್ ಕುಮ್ಟಳ್ಳಿ ಪರವಾಗಿ ಬ್ರಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಬಸವನಗೌಡ ಪಾಟೀಲ್ ಯತ್ನಾಳ್ ಅವರು...

ಹೆಬ್ಬಾಳಕರ, ಡಿಕೆಶಿ ವಿರುದ್ದ ಯತ್ನಾಳ ಲೇವಡಿ
ಕಳೆದ ಎರಡು ದಿನಗಳಿಂದ ಲಕ್ಷ್ಮೀ ಪಟಾಕಿಯನ್ನು ಮಹೇಶ ಕುಮಟಳ್ಳಿ ಠುಸ್ ಮಾಡಿದ್ದಾರೆ
ಕುಮಟಳ್ಳಿ ಬಹಳ ಸಂಭಾವಿತ ಅಂತಾ ತಿಳಿದಿದ್ವಿ ಇವತ್ ಫುಲ್ ಸ್ಟ್ರಾಂಗ್ ಆಗಿದಾರೆ ಇನ್ನೊಂದರದು ಎರಡು ದಿನಗಳಿಂದ ಬ್ಯಾಟರಿ ಡೌನ್ ಆಗೇತಿ ಎರಡು ದಿನದಿಂದ ಏನೂ ಮಾತನಾಡುತ್ತಲೇ ಇಲ್ಲ ಏನ ಮಾಡೊದರಿ ಅಂತಾ ನನ್ನನ್ನು ಕುಮಟಳ್ಳಿ ಹೇಳಿದ್ದರು.

ಸ್ಟ್ರಾಂಗ್ ಕಾಫಿ ಕುಡಿರಿ ಅಂತಾ ಹೇಳಿದ್ದೇ ಈಗ ಸ್ಟ್ರಾಂಗ್ ಆಗಿ ಹುರುಪಿನಲ್ಲಿ ಇದಾರೆ ಖರ್ಗೆ ಡಿ. ೯ರ ಬಳಿಕ ಕ್ರಾಂತಿ ಆಗುತ್ತೆ ಅಂತಿದಾರೆ ಸುಮ್ಮನೆ ಕುಂಡ್ರೋ‌ ಮಾರಯ್ಯ ಕಲಬುರಗಿಯಲ್ಲೇ ಸಾಕಾಗಿ ಹೋಗೇತಿ.

ಜೋಡೆತ್ತುವೊಂದು ನಿನ್ನೆ ರಾತ್ರಿ ಬಂದಿತ್ತು

ಆದ್ರೆ ಯಾಕೋ ಅದು ರಾತ್ರಿಯೇ ವಾಪಸ್ ಆಗೇತಿ
ಲಕ್ಷ್ಮೀ ಅಟಂಬಾಂಬ್‌ನೇ ಠುಸ್ ಆದ ಮೇಲೆ ನಂದೇನ ಅಂತಾ ಹೋಗೇತಿ ಗಂಡಸ್ಥನದ ಬಗ್ಗೆ ಮಾತನಾಡತಾ ಇದಾರೆ ಎಲೆಕ್ಷನ್‌ದಾಗ ಏನ ಗಂಡಸ್ಥನ ತೋರಿಸೋದು ಐತಿ ಡಿ‌.೫ಕ್ಕೆ ಏನು ಗಂಡಸ್ಥನ ಪ್ರದರ್ಶನ ಇದೆಯಾ?.

ಅವರಿಗೆನೋ ಬಹಳ ಅನುದಾನ ಕೊಟ್ಟಾರಂತೆ
ಅದು ಹೆಂಗ ಕೊಟ್ಟಾರಂತ ನಮಗೂ ಡ್ಯಾಷ್... ಡ್ಯಾಷ್‌.. ಗೊತ್ತೇತಿ.

*ನಾನೋಬ್ಬ ಈಗ ಮಿನಿ ಲೀಡರ್*

ಯಡಿಯೂರಪ್ಪನಂತೆ ನಾನೂ ಒಬ್ಬ ಈಗ ಉತ್ತರ ಕರ್ನಾಟಕದ ಲೀಡರ್ ಆಗಿದ್ದೇನೆ
ನನ್ನನ್ನು ತುಳಿಯೋಕೆ ಯಾರಿಂದಲೂ ಆಗೊದಿಲ್ಲ
ಪ್ರವಾಹ ಆದಾಗ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದೇನೆ
ಜನರ ಪರ ನಾನು ಧ್ವನಿ ಎತ್ತಿದ್ದೇನೆ
ನಾನು ಕೊಂಯ್ ಕುಂಯ್ ಎನ್ನುವ ಲೀಡರ್ ಅಲ್ಲ
ನನ್ನನ್ನೇನು ಮಂತ್ರಿ ಮಾಡೋದಿಲ್ಲ ಆದರೂ ನಾ ಜನರ ಪರ ಮಾತನಾಡೊದಿಲ್ಲ. ಮಂತ್ರಿ ಮಾಡಲಿ ಬಿಡಲಿ ನಾನು ಯಡಿಯೂರಪ್ಪ ಹಿಂದೆ ಇರುವೆ ಐದು ವರ್ಷ ವೀರಶೈವ ಲಿಂಗಾಯತ ಸಮುದಾಯದವರಿಗೆ ಸಿಎಂ ಆಗಲು ಬಿಟ್ಟಿಲ್ಲ ವೀರೇಂದ್ರ ಪಾಟೀಲ, ಜೆ.ಎಚ್. ಪಟೇಲ್‌ರಿಗೆ ಅಧಿಕಾರ ಮಾಡಲು ಈ ಹಿಂದೆ ಬಿಟ್ಟಿಲ್ಲ
ಪಟೇಲ್‌ರಿಗೆ ದೇವೇಗೌಡರು ತೊಂದರೆ ಕೊಟ್ಟಿದ್ದಾರೆ
ಪಟೇಲ್‌ರು ಸ್ವಲ್ಪ ಗಟ್ಟಿ ಇದ್ದರೂ ಅಂತಾ ನಡೆದಿತ್ತು.

ನಮ್ಮ ಸಮಾಜ ಬೇರೆ ಯಾವ ಸಮಾಜಕ್ಕೂ ಅನ್ಯಾಯ ಮಾಡಿಲ್ಲ ಆದರೂ ನಮ್ಮ ಸಮಾಜದವರಿಗೆ ಹೀಗ್ಯಾಕೆ ಮಾಡಿದ್ದಾರೋ ಗೊತ್ತಿಲ್ಲ ಎಂದು ತಿಳಿಸಿದರು..Conclusion:ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.