ETV Bharat / business

ಸೋಮವಾರದ ತರಕಾರಿ ಮಾರುಕಟ್ಟೆ ಮಾಹಿತಿ: ಇಂದು ಯಾವುದು ಅಗ್ಗ, ದುಬಾರಿ?

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ತರಕಾರಿ ಬೆಲೆ ಹೀಗಿದೆ.

vegetables
ಇಂದು ತರಕಾರಿ ಬೆಲೆ
author img

By

Published : Jan 23, 2023, 11:00 AM IST

ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ-40 ರೂ., M.Z ಬೀನ್ಸ್​​-30 ರೂ., ರಿಂಗ್ ಬೀನ್ಸ್-35 ರೂ., ಎಲೆಕೋಸು ಚೀಲಕ್ಕೆ-250 ರೂ., ಬೀಟ್​​ ರೂಟ್-16 ರೂ., ಹೀರೆಕಾಯಿ-36 ರೂ., ಬೆಂಡೆಕಾಯಿ-40 ರೂ., ಹಾಗಲಕಾಯಿ-36 ರೂ., ಎಳೆ ಸೌತೆ-30 ರೂ., ಬಣ್ಣದ ಸೌತೆ-30 ರೂ., ಜವಳಿಕಾಯಿ-40 ರೂ., ತೊಂಡೆಕಾಯಿ-50 ರೂ., ನವಿಲು ಕೋಸು-16 ರೂ., ಮೂಲಂಗಿ-16 ರೂ., ದಪ್ಪ ಮೆಣಸು-50 ರೂ., ಕ್ಯಾರೆಟ್-30, ನುಗ್ಗೆಕಾಯಿ-140 ರೂ., ಹೂ ಕೋಸು-250 ರೂ. ಚೀಲಕ್ಕೆ, ಟೊಮೆಟೊ-8 ರಿಂದ 16 ರೂ., ನಿಂಬೆಹಣ್ಣು 100ಕ್ಕೆ 250 ರೂ., ಈರುಳ್ಳಿ-16ರಿಂದ 24 ರೂ., ಆಲೂಗೆಡ್ಡೆ-26 ರಿಂದ 30 ರೂ., ಬೆಳ್ಳುಳ್ಳಿ-60 ರೂ., ಸೀಮೆ ಬದನೆ ಕಾಯಿ-16 ರೂ., ಬದನೆ ಕಾಯಿ-24 ರೂ., ಪಡುವಲಕಾಯಿ-24 ರೂ., ಕುಂಬಳ ಕಾಯಿ-24 ರೂ., ಹಸಿ ಶುಂಠಿ-40 ರೂ.

ಸೊಪ್ಪಿನ ದರ: ಕೊತ್ತಂಬರಿ 100ಕ್ಕೆ-120 ರೂ., ಸಬ್ಬಾಸಿಗೆ ಸೊಪ್ಪು 100ಕ್ಕೆ 160 ರೂ., ಮೆಂತೆ ಸೊಪ್ಪು-100ಕ್ಕೆ 100 ರೂ., ಪಾಲಕ್ ಸೊಪ್ಪು-100ಕ್ಕೆ 160 ರೂ., ಸೊಪ್ಪು- 100 ಕ್ಕೆ 100 ರೂ., ಪುದಿನ ಸೊಪ್ಪು 100ಕ್ಕೆ-100 ರೂ.

ದಾವಣಗೆರೆ: ಟೊಮೆಟೊ-10ರಿಂದ 18 ರೂ., ಬೀನ್ಸ್- 36 ರೂ., ದಪ್ಪ ಮೆಣಸಿನ ಕಾಯಿ-50 ರೂ., ಎಲೆಕೋಸು-16 ರೂ., ಬೀಟ್​​ ರೂಟ್-20 ರೂ., ಬೆಂಡೆಕಾಯಿ-45 ರೂ., ಹೀರೆಕಾಯಿ-40 ರೂ., ಮೂಲಂಗಿ-18 ರೂ., ಹಾಗಲಕಾಯಿ-40 ರೂ., ಜವಳಿ ಕಾಯಿ-38 ರೂ., ಎಳೆ‌‌ ಸೌತೆಕಾಯಿ-28 ರೂ., ಕ್ಯಾರೆಟ್-28 ರೂ., ಬದನೆ ಕಾಯಿ-30 ರೂ., ಸೀಮೆ ಬದನೆಕಾಯಿ-18 ರೂ., ಆಲೂಗೆಡ್ಡೆ-30 ರೂ., ಹೂ ಕೋಸು-18 ರೂ., ನವಿಲು ಕೋಸು-16 ರೂ., ಸೋರೆಕಾಯಿ-30 ರೂ., ಪಡುವಲಕಾಯಿ-30 ರೂ., ಮೆಣಸಿನಕಾಯಿ-40 ರೂ., ನಿಂಬೆಹಣ್ಣು-100ಕ್ಕೆ 250 ರೂ.

ಮೈಸೂರು: ಬೀನ್ಸ್-16, ಟೊಮೆಟೊ-20, ಬೆಂಡೆಕಾಯಿ-30, ಸೌತೆಕಾಯಿ-23, ಗುಂಡು ಬದನೆ-25, ಕುಂಬಳಕಾಯಿ-05, ಹೀರೆಕಾಯಿ-30, ಪಡವಲಕಾಯಿ-12, ತೊಂಡೆಕಾಯಿ-38, ಹಾಗಲಕಾಯಿ-25, ದಪ್ಪ ಮೆಣಸು-33, ಸೋರೆಕಾಯಿ-08, ಬಿಳಿ ಬದನೆಕಾಯಿ-35, ಕೋಸು-05, ಸೀಮೆಬದನೆ-09, ಬಜ್ಜಿ-32, ಮೆಣಸಿನಕಾಯಿ-35, ಕಾಲಿಪ್ಲವರ್-09 ರೂ.

ಇದನ್ನೂ ಓದಿ: ಸಿರಿಧಾನ್ಯ ಮತ್ತು ಸಾವಯವ ಮೇಳ : 201 ಕೋಟಿ ರೂ, 43 ಒಡಂಬಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.