ETV Bharat / business

ಶುಕ್ರವಾರದ ತರಕಾರಿ ಮಾರುಕಟ್ಟೆ ಮಾಹಿತಿ: ಬೆಲೆ ಹೀಗಿದೆ.. - ಕರ್ನಾಟಕ ತರಕಾರಿ ಬೆಲೆ

ಇಂದಿನ ತರಕಾರಿ ದರ ಹೀಗಿದೆ ನೋಡಿ.

karnataka vegetables rate
ಕರ್ನಾಟಕ ತರಕಾರಿ ಬೆಲೆ
author img

By

Published : Jan 27, 2023, 1:02 PM IST

ತರಕಾರಿ ದರ ಕೊಂಚ ಹೆಚ್ಚು ಕಡಿಮೆ ಆಗೋದು ಸಾಮಾನ್ಯ. ಇಂದು ಕೂಡ ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ತರಕಾರಿಗಳ ಬೆಲೆ ಏರಿಳಿತ ಆಗಿದೆ. ಇಂದಿನ ತರಕಾರಿ ದರ ನೋಡೋಣ.

ದಾವಣಗೆರೆ ತರಕಾರಿ ದರ: ಟೊಮೊಟೊ - 10-16 ರೂ., ಬೀನ್ಸ್ - 28 ರೂ., ದಪ್ಪ ಮೆಣಸಿನಕಾಯಿ - 50 ರೂ., ಎಲೆಕೋಸು - 16 ರೂ., ಬೀಟ್ ರೂಟ್ - 10 ರೂ., ಬೆಂಡೆಕಾಯಿ - 38 ರೂ., ಹೀರೆಕಾಯಿ - 28 ರೂ., ಮೂಲಂಗಿ - 12 ರೂ., ಹಾಗಲಕಾಯಿ - 40 ರೂ., ಜವಳಿಕಾಯಿ - 40 ರೂ., ಎಳೆ‌‌ ಸೌತೆಕಾಯಿ - 30 ರೂ., ಕ್ಯಾರೆಟ್ - 28 ರೂ., ಬದನೆಕಾಯಿ - 18 ರೂ., ಸೀಮೆ ಬದನೆಕಾಯಿ - 16 ರೂ., ಆಲೂಗೆಡ್ಡೆ - 28-30 ರೂ., ಹೂ ಕೋಸು - 16 ರೂ., ನವಿಲು ಕೋಸು - 18 ರೂ., ಸೋರೆಕಾಯಿ - 28 ರೂ., ಪಡುವಲಕಾಯಿ - 22 ರೂ., ಮೆಣಸಿನಕಾಯಿ - 28 ರೂ., ನಿಂಬೆಹಣ್ಣು 100ಕ್ಕೆ - 250 ರೂಪಾಯಿ ಇದೆ.

ಶಿವಮೊಗ್ಗ: ಮೆಣಸಿನ ಕಾಯಿ - 30 ರೂ., ಎಂಝೆಡ್​ ಬೀನ್ಸ್ - 20 ರೂ., ರಿಂಗ್ ಬೀನ್ಸ್ - 26 ರೂ., ಎಲೆಕೋಸು ಚೀಲಕ್ಕೆ - 200 ರೂ., ಬೀಟ್ ರೂಟ್ - 10 ರೂ., ಹೀರೆಕಾಯಿ - 36 ರೂ., ಬೆಂಡೆಕಾಯಿ - 50 ರೂ., ಹಾಗಲಕಾಯಿ - 40 ರೂ., ಎಳೆ ಸೌತೆ - 30 ರೂ., ಬಣ್ಣದ ಸೌತೆ - 30 ರೂ., ಜವಳಿಕಾಯಿ - 30 ರೂ., ತೊಂಡೆಕಾಯಿ - 40 ರೂ., ನವಿಲುಕೋಸು - 16 ರೂ., ಮೂಲಂಗಿ - 12 ರೂ., ದಪ್ಪಮೆಣಸು - 50 ರೂ., ಕ್ಯಾರೆಟ್ - 26 ರೂ., ನುಗ್ಗೆಕಾಯಿ - 160 ರೂ., ಹೂ ಕೋಸು ಚೀಲಕ್ಕೆ - 200 ರೂ., ಟೊಮೊಟೋ - 6-14 ರೂ., ನಿಂಬೆಹಣ್ಣು 100ಕ್ಕೆ - 250 ರೂ., ಈರುಳ್ಳಿ - 16-24 ರೂ., ಆಲೂಗೆಡ್ಡೆ - 26-30 ರೂ., ಬೆಳ್ಳುಳ್ಳಿ - 60 ರೂ., ಸೀಮೆ ಬದನೆಕಾಯಿ - 16 ರೂ., ಬದನೆಕಾಯಿ - 20 ರೂ., ಪಡುವಲಕಾಯಿ - 24 ರೂ., ಕುಂಬಳಕಾಯಿ - 24 ರೂ., ಹಸಿ ಶುಂಠಿ - 40 ರೂಪಾಯಿ ಇದೆ.

ಸೊಪ್ಪಿನ ದರ: ಕೊತ್ತಂಬರಿ ಸೊಪ್ಪು 100ಕ್ಕೆ - 100 ರೂ., ಸಬ್ಬಾಸಿಕೆ ಸೊಪ್ಪು 100ಕ್ಕೆ - 100 ರೂ., ಮೆಂತೆಸೊಪ್ಪು - 100ಕ್ಕೆ - 100 ರೂ., ಪಾಲಕ್ ಸೊಪ್ಪು - 100ಕ್ಕೆ - 100 ರೂ., ಸೊಪ್ಪು 100ಕ್ಕೆ - 80 ರೂ., ಪುದೀನ ಸೊಪ್ಪು 100ಕ್ಕೆ - 100 ರೂಪಾಯಿ ಇದೆ.

ಮೈಸೂರು ತರಕಾರಿ ದರ: ಬೀನ್ಸ್ - 10 ರೂ., ಟೊಮೆಟೋ - 17 ರೂ., ಬೆಂಡೆಕಾಯಿ - 30 ರೂ., ಸೌತೆಕಾಯಿ - 15 ರೂ., ಗುಂಡು ಬದನೆ - 12 ರೂ., ಕುಂಬಳಕಾಯಿ - 04 ರೂ., ಹೀರೆಕಾಯಿ - 27 ರೂ., ಪಡುವಲಕಾಯಿ - 10 ರೂ., ತೊಂಡೆಕಾಯಿ - 15 ರೂ., ಹಾಗಲಕಾಯಿ - 26 ರೂ., ದಪ್ಪ ಮೆಣಸು - 26 ರೂ., ಸೋರೆಕಾಯಿ - 05 ರೂ., ಬದನೆಕಾಯಿ ವೈಟ್ - 23 ರೂ., ಕೋಸು - 05 ರೂ., ಸೀಮೆಬದನೆ - 10 ರೂ., ಬಜ್ಜಿ ಮೆಣಸಿನಕಾಯಿ - 30 ರೂ., ಮೆಣಸಿನಕಾಯಿ - 30 ರೂ., ಕಾಲಿಪ್ಲವರ್ - 12 ರೂಪಾಯಿ ಇದೆ.

ಹುಬ್ಬಳ್ಳಿ: ಕ್ಯಾರೆಟ್ - 30 ರೂ., ಬೀನ್ಸ್ - 30 ರೂ., ಟೊಮೆಟೋ - 15 ರೂ., ದಪ್ಪ ಮೆಣಸು - 40 ರೂ., ಬೆಂಡೆಕಾಯಿ - 30 ರೂ., ಸೌತೆಕಾಯಿ - 27 ರೂ., ಬದನೆ - 20 ರೂ., ಈರುಳ್ಳಿ - 15 ರೂ., ಕುಂಬಳಕಾಯಿ - 10 ರೂ., ಹೀರೆಕಾಯಿ - 20 ರೂ., ಪಡವಲಕಾಯಿ - 20 ರೂ., ತೊಂಡೆಕಾಯಿ - 35 ರೂ., ಹಾಗಲಕಾಯಿ - 30 ರೂ., ಸೋರೆಕಾಯಿ - 25 ರೂ., ಬದನೆಕಾಯಿ ವೈಟ್ - 08 ರೂ., ಕೋಸು - 15 ರೂ., ಹೂಕೋಸು - 20 ರೂಪಾಯಿ ಇದೆ.

ಇದನ್ನೂ ಓದಿ: ರಾಜ್ಯದಲ್ಲಿಂದು ಚಿನ್ನ, ಬೆಳ್ಳಿ ದರ ಹೇಗಿದೆ? ಒಂದು ಕ್ಲಿಕ್‌ನಲ್ಲಿ ಸಂಪೂರ್ಣ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.