ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ- 40 ರೂ., M.Z ಬೀನ್ಸ್-40 ರೂ., ರಿಂಗ್ ಬೀನ್ಸ್-30 ರೂ., ಎಲೆಕೋಸು ಚೀಲಕ್ಕೆ-200 ರೂ., ಬೀಟ್ ರೂಟ್-16 ರೂ., ಹೀರೆಕಾಯಿ-40 ರೂ., ಬೆಂಡೆಕಾಯಿ-40 ರೂ., ಹಾಗಲಕಾಯಿ-40 ರೂ., ಎಳೆ ಸೌತೆ-30 ರೂ., ಬಣ್ಣದ ಸೌತೆ-30 ರೂ., ಜವಳಿಕಾಯಿ-40 ರೂ., ತೊಂಡೆಕಾಯಿ-40 ರೂ., ನವಿಲುಕೋಸು-16 ರೂ., ಮೂಲಂಗಿ-16 ರೂ., ದಪ್ಪಮೆಣಸು-50 ರೂ., ಕ್ಯಾರೆಟ್-26 ರೂ., ನುಗ್ಗೆಕಾಯಿ-100 ರೂ, ಹೂ ಕೋಸು-200 ರೂ ಚೀಲಕ್ಕೆ., ಟೊಮೆಟೊ 8-20 ರೂ., ನಿಂಬೆಹಣ್ಣು 100 ಕ್ಕೆ 250 ರೂ., ಈರುಳ್ಳಿ-16-20 ರೂ., ಆಲೂಗೆಡ್ಡೆ-26-30 ರೂ., ಬೆಳ್ಳುಳ್ಳಿ -60 ರೂ., ಸೀಮೆ ಬದನೆಕಾಯಿ-16 ರೂ., ಬದನೆಕಾಯಿ-26 ರೂ., ಪಡುವಲಕಾಯಿ-24 ರೂ., ಕುಂಬಳಕಾಯಿ-24ರೂ., ಹಸಿ ಶುಂಠಿ-40 ರೂ.
ಕೊತ್ತಂಬರಿ ಸೊಪ್ಪು 100 ಕ್ಕೆ- 140 ರೂ., ಸಬ್ಬಾಸಿಕೆ ಸೊಪ್ಪು100 ಕ್ಕೆ 80 ರೂ., ಮೆಂತೆಸೊಪ್ಪು- 100 ಕ್ಕೆ 120 ರೂ., ಪಾಲಕ್ ಸೊಪ್ಪು-100 ಕ್ಕೆ 100 ರೂ, ಸೊಪ್ಪು- 100 ಕ್ಕೆ 100 ರೂ., ಪುದಿನ ಸೊಪ್ಪು 100 ಕ್ಕೆ -140 ರೂ.
ದಾವಣಗೆರೆ ತರಕಾರಿ ದರ: ಟೊಮೆಟೊ-10-18 ರೂ., ಬೀನ್ಸ್- 30 ರೂ., ದಪ್ಪ ಮೆಣಸಿನ ಕಾಯಿ 50 ರೂ., ಎಲೆಕೋಸು- 10 ರೂ., ಬೀಟ್ ರೂಟ್-18 ರೂ., ಬೆಂಡೆಕಾಯಿ-38 ರೂ., ಹೀರೆಕಾಯಿ-40 ರೂ., ಮೂಲಂಗಿ- 20 ರೂ., ಹಾಗಲಕಾಯಿ- 40 ರೂ., ಜವಳಿಕಾಯಿ-50 ರೂ., ಎಳೆ ಸೌತೆಕಾಯಿ-28 ರೂ., ಕ್ಯಾರೆಟ್ 28 ರೂ., ಬದನೆಕಾಯಿ-28 ರೂ., ಸೀಮೆಬದನೆಕಾಯಿ-18 ರೂ., ಆಲೂಗೆಡ್ಡೆ-30 ರೂ., ಹೂ ಕೋಸು16 ರೂ., ನವೀಲು ಕೋಸು-18ರೂ., ಸೋರೆಕಾಯಿ-30ರೂ., ಪಡುವಲಕಾಯಿ-28 ರೂ., ಮೆಣಸಿನಕಾಯಿ-38ರೂ., ನಿಂಬೆಹಣ್ಣು-100 ಕ್ಕೆ 250ರೂ.
ಮೈಸೂರಲ್ಲಿ ತರಕಾರಿ ದರ: ಬೀನ್ಸ್ - 14 ರೂ., ಟೊಮೆಟೊ -25 ರೂ., ಬೆಂಡೆಕಾಯಿ - 25 ರೂ., ಸೌತೆಕಾಯಿ-20 ರೂ., ಗುಂಡು ಬದನೆ -26 ರೂ., ಕುಂಬಳಕಾಯಿ-05 ರೂ., ಹೀರೆಕಾಯಿ -30 ರೂ., ಪಡವಲಕಾಯಿ - 12 ರೂ., ತೊಂಡೆಕಾಯಿ - 40 ರೂ., ಹಾಗಲಕಾಯಿ - 28 ರೂ., ದಪ್ಪ ಮೆಣಸು - 38 ರೂ., ಸೋರೆಕಾಯಿ - 08 ರೂ., ಬದನೆಕಾಯಿ ವೈಟ್ - 32 ರೂ., ಕೋಸು - 06 ರೂ., ಸೀಮೆಬದನೆ - 09 ರೂ., ಬಜ್ಜಿ -30 ರೂ., ಮೆಣಸಿನಕಾಯಿ -30 ರೂ., ಕಾಲಿಫ್ಲವರ್ -09 ರೂ.
ಹುಬ್ಬಳ್ಳಿ ತರಕಾರಿ ದರ: ಕ್ಯಾರೆಟ್ 30ರೂ., ಬೀನ್ಸ್ 30ರೂ., ಟೊಮೆಟೊ 15ರೂ., ದಪ್ಪ ಮೆಣಸು 40ರೂ., ಬೆಂಡೆಕಾಯಿ 30ರೂ., ಸೌತೆಕಾಯಿ 27ರೂ., ಬದನೆ 20ರೂ., ಈರುಳ್ಳಿ-15ರೂ., ಕುಂಬಳಕಾಯಿ- 10ರೂ., ಹೀರೆಕಾಯಿ -20ರೂ., ಪಡವಲಕಾಯಿ- 20ರೂ., ತೊಂಡೆಕಾಯಿ -35ರೂ.,ಹಾಗಲಕಾಯಿ -25ರೂ., ಸೋರೆಕಾಯಿ -12ರೂ., ಬದನೆಕಾಯಿ ವೈಟ್ -8ರೂ., ಕೋಸು -10ರೂ., ಕಾಲಿಫ್ಲವರ್ -20ರೂ.
ಇದನ್ನೂ ಓದಿ: ಸಂದಿಗ್ಧ ಪರಿಸ್ಥಿತಿ ಎದುರಿಸಲು ತುರ್ತು ನಿಧಿ ಬಳಸಿ; ಅನಾವಶ್ಯಕ ಐಷಾರಾಮಿ ವಸ್ತು ಖರೀದಿಗಲ್ಲ