ETV Bharat / business

ಸೋಮವಾರದ ತರಕಾರಿ ಮಾರುಕಟ್ಟೆ ಮಾಹಿತಿ: ಯಾವುದು ಅಗ್ಗ, ದುಬಾರಿ? - ಹುಬ್ಬಳ್ಳಿ ಇಂದಿನ ತರಕಾರಿ ದರ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ತರಕಾರಿ ಬೆಲೆ ಈ ಕೆಳಗಿನಂತಿದೆ.

Vegetable rate
ಸಾಂಕೇತಿಕ ಚಿತ್ರ
author img

By

Published : Jan 9, 2023, 11:38 AM IST

Updated : Jan 9, 2023, 12:20 PM IST

ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ-40 ರೂ., M.Z ಬೀನ್ಸ್​​-30 ರೂ., ರಿಂಗ್ ಬೀನ್ಸ್-40 ರೂ., ಎಲೆಕೋಸು ಚೀಲಕ್ಕೆ-200 ರೂ., ಬೀಟ್​​ ರೂಟ್-12 ರೂ., ಹೀರೆಕಾಯಿ-36 ರೂ., ಬೆಂಡೆಕಾಯಿ-40 ರೂ., ಹಾಗಲಕಾಯಿ-30 ರೂ., ಎಳೆ ಸೌತೆ-30 ರೂ., ಬಣ್ಣದ ಸೌತೆ-26 ರೂ., ಚವಳಿಕಾಯಿ-36 ರೂ., ತೊಂಡೆಕಾಯಿ-40 ರೂ., ನವಿಲು ಕೋಸು-16 ರೂ., ಮೂಲಂಗಿ-16 ರೂ., ದಪ್ಪ ಮೆಣಸು-50 ರೂ., ಕ್ಯಾರೆಟ್-20 ರೂ., ಹೂ ಕೋಸು-250 ರೂ. ಚೀಲಕ್ಕೆ, ಟೊಮೆಟೊ-8 ರಿಂದ 12 ರೂ., ನಿಂಬೆಹಣ್ಣು 100ಕ್ಕೆ 250 ರೂ., ಈರುಳ್ಳಿ-15ರಿಂದ 24 ರೂ., ಆಲೂಗೆಡ್ಡೆ-28 ರೂ., ಬೆಳ್ಳುಳ್ಳಿ-50 ರೂ., ಸೀಮೆ ಬದನೆ ಕಾಯಿ-16 ರೂ., ಬದನೆ ಕಾಯಿ-16 ರೂ., ಪಡುವಲ ಕಾಯಿ-24 ರೂ., ಕುಂಬಳ ಕಾಯಿ-24 ರೂ., ಹಸಿ ಶುಂಠಿ-40 ರೂ.

ಸೊಪ್ಪಿನ ದರ: ಕೊತ್ತಂಬರಿ 100ಕ್ಕೆ-120 ರೂ., ಸಬ್ಬಸಿಗೆ ಸೊಪ್ಪು 100ಕ್ಕೆ 80 ರೂ., ಮೆಂತೆ ಸೊಪ್ಪು-100ಕ್ಕೆ 80 ರೂ., ಪಾಲಕ್ ಸೊಪ್ಪು-100ಕ್ಕೆ 100 ರೂ., ಪುದಿನ ಸೊಪ್ಪು100ಕ್ಕೆ-200 ರೂ.

ಹುಬ್ಬಳ್ಳಿ ತರಕಾರಿ ದರ: ಕ್ಯಾರೆಟ್-30 ರೂ., ಬೀನ್ಸ್-40 ರೂ., ಟೊಮೆಟೊ-10 ರೂ., ದಪ್ಪ ಮೆಣಸು-40 ರೂ., ಬೆಂಡೆಕಾಯಿ-14 ರೂ., ಸೌತೆಕಾಯಿ-27 ರೂ., ಬದನೆ ಕಾಯಿ-20 ರೂ., ಈರುಳ್ಳಿ-15ರೂ., ಕುಂಬಳಕಾಯಿ-10 ರೂ., ಹೀರೆಕಾಯಿ-20 ರೂ., ಪಡವಲಕಾಯಿ-20 ರೂ., ತೊಂಡೆಕಾಯಿ-35 ರೂ., ಹಾಗಲಕಾಯಿ-25 ರೂ., ಸೋರೆಕಾಯಿ-12 ರೂ., ಬದನೆಕಾಯಿ ಬಿಳಿ-8ರೂ., ಕೋಸು-10 ರೂ., ಹೂಕೋಸು-20 ರೂ.

ದಾವಣಗೆರೆ ತರಕಾರಿ ದರ: ಟೊಮೆಟೊ-10ರಿಂದ 12 ರೂ., ಬೀನ್ಸ್- 40 ರೂ., ದಪ್ಪ ಮೆಣಸಿನ ಕಾಯಿ-46 ರೂ., ಎಲೆಕೋಸು-10 ರೂ., ಬೀಟ್​​ ರೂಟ್-12 ರೂ., ಬೆಂಡೆಕಾಯಿ-38 ರೂ., ಹೀರೆಕಾಯಿ-34 ರೂ., ಮೂಲಂಗಿ-14 ರೂ., ಹಾಗಲಕಾಯಿ-32 ರೂ., ಚವಳಿ ಕಾಯಿ-40 ರೂ., ಎಳೆ‌‌ ಸೌತೆಕಾಯಿ-30 ರೂ., ಕ್ಯಾರೆಟ್-22 ರೂ., ಬದನೆ ಕಾಯಿ-14 ರೂ., ಸೀಮೆ ಬದನೆಕಾಯಿ-16 ರೂ., ಆಲೂಗೆಡ್ಡೆ-30 ರೂ., ಹೂ ಕೋಸು10 ರೂ., ನವಿಲು ಕೋಸು-20 ರೂ., ಸೋರೆಕಾಯಿ-30 ರೂ., ಪಡುವಲಕಾಯಿ-22 ರೂ., ಮೆಣಸಿನಕಾಯಿ-36 ರೂ., ನಿಂಬೆಹಣ್ಣು-100ಕ್ಕೆ 280 ರೂ.

ಮೈಸೂರಲ್ಲಿ ತರಕಾರಿ ದರ: ಬೀನ್ಸ್-15, ಟೊಮೆಟೊ-11, ಬೆಂಡೆಕಾಯಿ-30, ಸೌತೆಕಾಯಿ-27, ಗುಂಡು ಬದನೆ-15, ಕುಂಬಳಕಾಯಿ-05, ಹೀರೆಕಾಯಿ-32, ಪಡವಲಕಾಯಿ-08, ತೊಂಡೆಕಾಯಿ-35, ಹಾಗಲಕಾಯಿ-22, ದಪ್ಪ ಮೆಣಸು-38, ಸೋರೆಕಾಯಿ-12, ಬಿಳಿ ಬದನೆಕಾಯಿ-19, ಕೋಸು-5, ಸೀಮೆಬದನೆ-09, ಬಜ್ಜಿ-35, ಮೆಣಸಿನಕಾಯಿ-35, ಕಾಲಿಪ್ಲವರ್-12 ರೂ.

ಇದನ್ನೂ ಓದಿ: Gold Silver Rate: ಇಂದಿನ ಚಿನ್ನಾಭರಣ ಬೆಲೆ ಹೀಗಿದೆ

Last Updated : Jan 9, 2023, 12:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.