ETV Bharat / business

ವಾರದ ಮೊದಲ ದಿನದ ತರಕಾರಿ ಮಾರುಕಟ್ಟೆ ದರ ಈ ರೀತಿ ಇದೆ.. - ಈಟಿವಿ ಭಾರತ್​ ಕನ್ನಡ

ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ದರ ಮಾಹಿತಿ ಇಲ್ಲಿದೆ.

VEGETABLES PRICE IN KARNATAKA
ತರಕಾರಿ ಮಾರುಕಟ್ಟೆ
author img

By

Published : Aug 29, 2022, 11:21 AM IST

ಶಿವಮೊಗ್ಗ/ಹುಬ್ಬಳ್ಳಿ/ಮೈಸೂರು : ಮಳೆ ರೈತನಿಗೆ ಎಷ್ಟು ವರದಾನವೂ, ಕೆಲವೊಮ್ಮೆ ಅಷ್ಟೇ ಸಂಕಷ್ಟಗಳನ್ನೂ ನೀಡುತ್ತದೆ. ಸೈಕ್ಲೋನ್​, ಚಂಡಮಾರುತಗಳಿಂದಾಗುವ ಅಕಾಲಿಕ ಮಳೆಗೆ ರೈತ ಬೆಳೆದ ಬೆಳೆಗಳು ಹಾನಿಗೊಳಗಾಗಿ ಬೆಲೆಯಲ್ಲಿ ಏರಿಳಿತಗಾಳಾಗುತ್ತವೆ. ಲಿಂಬೆ ಹುಳಿಯ ದರ ಪ್ರಸ್ತುಸದಿನಗಳಲ್ಲಿ ಹೆಚ್ಚಾಗಿದೆ. ಬೀನ್ಸ್​, ಮೆಣಸಿನಕಾಯಿ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ. ಇಂದಿನ ಪ್ರಮುಖ ನಗರಗಳ ಮಾರುಕಟ್ಟೆ ದರ ಈ ರೀತಿಯಾಗಿದೆ..

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ- 70ರೂ.
  • ಬಿನ್ಸ್- 50 ರೂ.
  • ಎಲೆಕೋಸು ಚೀಲಕ್ಕೆ- 16 ರೂ.
  • ಬಿಟ್ ರೂಟ್- 30 ರೂ.
  • ಹೀರೆಕಾಯಿ- 40 ರೂ.
  • ಬೆಂಡೆಕಾಯಿ- 30 ರೂ.
  • ಹಾಗಲಕಾಯಿ-40 ರೂ.
  • ಎಳೆ ಸೌತೆ-30 ರೂ.
  • ಬಣ್ಣದ ಸೌತೆ-30 ರೂ.
  • ಜವಳಿಕಾಯಿ-40 ರೂ.
  • ತೊಂಡೆಕಾಯಿ-30 ರೂ.
  • ನವಿಲುಕೋಸು-50 ರೂ.
  • ಮೂಲಂಗಿ- 30 ರೂ.
  • ದಪ್ಪಮೆಣಸು-50 ರೂ.
  • ಕ್ಯಾರೇಟ್-50 ರೂ.
  • ನುಗ್ಗೆಕಾಯಿ-30 ರೂ.
  • ಹೂ ಕೋಸು-700 ರೂ ಚೀಲಕ್ಕೆ.
  • ಟೊಮೆಟೊ -6-14 ರೂ.
  • ನಿಂಬೆಹಣ್ಣು 100 ಕ್ಕೆ 200 ರೂ.
  • ಈರುಳ್ಳಿ-20 ರೂ.
  • ಆಲೂಗೆಡ್ಡೆ-26 ರೂ.
  • ಬೆಳ್ಳುಳ್ಳಿ-40 ರೂ.
  • ಸೀಮೆ ಬದನೆಕಾಯಿ-26 ರೂ.
  • ಬದನೆಕಾಯಿ-20 ರೂ.
  • ಪಡುವಲಕಾಯಿ-30 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-20 ರೂ.

ಸೂಪ್ಪಿನ ದರ ಇಳಿಕೆ:

  • ಕೂತ್ತಂಬರಿಸೊಪ್ಪು 100 ಕ್ಕೆ- 200 ರೂ.
  • ಸಬ್ಬಾಸಿಕೆ ಸೊಪ್ಪು100 ಕ್ಕೆ -200 ರೂ.
  • ಮೆಂತೆಸೊಪ್ಪು100 ಕ್ಕೆ -200 ರೂ.
  • ಪಾಲಕ್ ಸೂಪ್ಪು-100 ಕ್ಕೆ 220 ರೂ
  • ಪುದಿನಸೊಪ್ಪು100 ಕ್ಕೆ - 240 ರೂ.

ಹುಬ್ಬಳ್ಳಿ ತರಕಾರಿ ದರ :

  • ಬಿನ್ಸ್- ಕೆಜಿ 50ರೂ.
  • ಎಲೆಕೋಸು 20ರೂ.
  • ಬಿಟ್ ರೂಟ್- 30ರೂ.
  • ಸೊರೆಕಾಯಿ- 20 ರೂ.
  • ಬದನೆಕಾಯಿ- 25ರೂ.
  • ಅವರೆಕಾಯಿ- 40ರೂ.
  • ಕ್ಯಾಬಿಜ್- 30ರೂ.
  • ಕ್ಯಾಪ್ಸಿಕಂ- 55ರೂ.
  • ಕ್ಯಾರೆಟ್- 50ರೂ.
  • ಹಸಿ ಮೆಣಸಿನಕಾಯಿ- 60ರೂ.
  • ಈರುಳ್ಳಿ- 20ರೂ.
  • ಮೂಲಂಗಿ- 30ರೂ.
  • ಟೊಮೆಟೊ- 12ರೂ.
  • ಬೆಂಡೆಕಾಯಿ- 20ರೂ.
  • ಹೀರೆಕಾಯಿ-30ರೂ.
  • ಹಾಗಲಕಾಯಿ-28 ರೂ.
  • ಎಳೆ ಸೌತೆ-20ರೂ.
  • ತೊಂಡೆಕಾಯಿ-25ರೂ.
  • ನವಿಲುಕೋಸು-40 ರೂ.
  • ಆಲೂಗೆಡ್ಡೆ-25 ರೂ.
  • ಬೆಳ್ಳುಳ್ಳಿ-30-60 ರೂ.
  • ಸೀಮೆ ಬದನೆಕಾಯಿ-35 ರೂ.

ಮೈಸೂರಲ್ಲಿ ತರಕಾರಿ ದರ :

  • ಬೀನ್ಸ್- 27ರೂ.
  • ಟೊಮೆಟೊ- 15ರೂ.
  • ಬೆಂಡೆಕಾಯಿ- 12ರೂ.
  • ಸೌತೆಕಾಯಿ- 10ರೂ.
  • ಗುಂಡು ಬದನೆ- 10ರೂ.
  • ಕುಂಬಳಕಾಯಿ- 13ರೂ.
  • ಹೀರೆಕಾಯಿ- 25ರೂ.
  • ಪಡವಲಕಾಯಿ- 22ರೂ.
  • ತೊಂಡೆಕಾಯಿ- 25ರೂ.
  • ಹಾಗಲಕಾಯಿ- 25ರೂ.
  • ದಪ್ಪ ಮೆಣಸು- 36ರೂ.
  • ಸೋರೆಕಾಯಿ- 18ರೂ.
  • ಬದನೆಕಾಯಿ ವೈಟ್- 15ರೂ.
  • ಕೋಸು- 12ರೂ.
  • ಸೀಮೆಬದನೆ- 20ರೂ.
  • ಬಜ್ಜಿ ಮೆಣಸಿನಕಾಯಿ - 25ರೂ.
  • ಮೆಣಸಿನಕಾಯಿ- 45ರೂ.
  • ಕಾಲಿಫ್ಲವರ್- 25ರೂ.

ಇದನ್ನೂ ಓದಿ : Gold Silver Rate: ರಾಜ್ಯದ ಪ್ರಮುಖ ನಗರಗಳಲ್ಲಿ ಹೀಗಿದೆ ಇಂದಿನ ಚಿನ್ನ ಬೆಳ್ಳಿ ಬೆಲೆ

ಶಿವಮೊಗ್ಗ/ಹುಬ್ಬಳ್ಳಿ/ಮೈಸೂರು : ಮಳೆ ರೈತನಿಗೆ ಎಷ್ಟು ವರದಾನವೂ, ಕೆಲವೊಮ್ಮೆ ಅಷ್ಟೇ ಸಂಕಷ್ಟಗಳನ್ನೂ ನೀಡುತ್ತದೆ. ಸೈಕ್ಲೋನ್​, ಚಂಡಮಾರುತಗಳಿಂದಾಗುವ ಅಕಾಲಿಕ ಮಳೆಗೆ ರೈತ ಬೆಳೆದ ಬೆಳೆಗಳು ಹಾನಿಗೊಳಗಾಗಿ ಬೆಲೆಯಲ್ಲಿ ಏರಿಳಿತಗಾಳಾಗುತ್ತವೆ. ಲಿಂಬೆ ಹುಳಿಯ ದರ ಪ್ರಸ್ತುಸದಿನಗಳಲ್ಲಿ ಹೆಚ್ಚಾಗಿದೆ. ಬೀನ್ಸ್​, ಮೆಣಸಿನಕಾಯಿ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ. ಇಂದಿನ ಪ್ರಮುಖ ನಗರಗಳ ಮಾರುಕಟ್ಟೆ ದರ ಈ ರೀತಿಯಾಗಿದೆ..

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ- 70ರೂ.
  • ಬಿನ್ಸ್- 50 ರೂ.
  • ಎಲೆಕೋಸು ಚೀಲಕ್ಕೆ- 16 ರೂ.
  • ಬಿಟ್ ರೂಟ್- 30 ರೂ.
  • ಹೀರೆಕಾಯಿ- 40 ರೂ.
  • ಬೆಂಡೆಕಾಯಿ- 30 ರೂ.
  • ಹಾಗಲಕಾಯಿ-40 ರೂ.
  • ಎಳೆ ಸೌತೆ-30 ರೂ.
  • ಬಣ್ಣದ ಸೌತೆ-30 ರೂ.
  • ಜವಳಿಕಾಯಿ-40 ರೂ.
  • ತೊಂಡೆಕಾಯಿ-30 ರೂ.
  • ನವಿಲುಕೋಸು-50 ರೂ.
  • ಮೂಲಂಗಿ- 30 ರೂ.
  • ದಪ್ಪಮೆಣಸು-50 ರೂ.
  • ಕ್ಯಾರೇಟ್-50 ರೂ.
  • ನುಗ್ಗೆಕಾಯಿ-30 ರೂ.
  • ಹೂ ಕೋಸು-700 ರೂ ಚೀಲಕ್ಕೆ.
  • ಟೊಮೆಟೊ -6-14 ರೂ.
  • ನಿಂಬೆಹಣ್ಣು 100 ಕ್ಕೆ 200 ರೂ.
  • ಈರುಳ್ಳಿ-20 ರೂ.
  • ಆಲೂಗೆಡ್ಡೆ-26 ರೂ.
  • ಬೆಳ್ಳುಳ್ಳಿ-40 ರೂ.
  • ಸೀಮೆ ಬದನೆಕಾಯಿ-26 ರೂ.
  • ಬದನೆಕಾಯಿ-20 ರೂ.
  • ಪಡುವಲಕಾಯಿ-30 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-20 ರೂ.

ಸೂಪ್ಪಿನ ದರ ಇಳಿಕೆ:

  • ಕೂತ್ತಂಬರಿಸೊಪ್ಪು 100 ಕ್ಕೆ- 200 ರೂ.
  • ಸಬ್ಬಾಸಿಕೆ ಸೊಪ್ಪು100 ಕ್ಕೆ -200 ರೂ.
  • ಮೆಂತೆಸೊಪ್ಪು100 ಕ್ಕೆ -200 ರೂ.
  • ಪಾಲಕ್ ಸೂಪ್ಪು-100 ಕ್ಕೆ 220 ರೂ
  • ಪುದಿನಸೊಪ್ಪು100 ಕ್ಕೆ - 240 ರೂ.

ಹುಬ್ಬಳ್ಳಿ ತರಕಾರಿ ದರ :

  • ಬಿನ್ಸ್- ಕೆಜಿ 50ರೂ.
  • ಎಲೆಕೋಸು 20ರೂ.
  • ಬಿಟ್ ರೂಟ್- 30ರೂ.
  • ಸೊರೆಕಾಯಿ- 20 ರೂ.
  • ಬದನೆಕಾಯಿ- 25ರೂ.
  • ಅವರೆಕಾಯಿ- 40ರೂ.
  • ಕ್ಯಾಬಿಜ್- 30ರೂ.
  • ಕ್ಯಾಪ್ಸಿಕಂ- 55ರೂ.
  • ಕ್ಯಾರೆಟ್- 50ರೂ.
  • ಹಸಿ ಮೆಣಸಿನಕಾಯಿ- 60ರೂ.
  • ಈರುಳ್ಳಿ- 20ರೂ.
  • ಮೂಲಂಗಿ- 30ರೂ.
  • ಟೊಮೆಟೊ- 12ರೂ.
  • ಬೆಂಡೆಕಾಯಿ- 20ರೂ.
  • ಹೀರೆಕಾಯಿ-30ರೂ.
  • ಹಾಗಲಕಾಯಿ-28 ರೂ.
  • ಎಳೆ ಸೌತೆ-20ರೂ.
  • ತೊಂಡೆಕಾಯಿ-25ರೂ.
  • ನವಿಲುಕೋಸು-40 ರೂ.
  • ಆಲೂಗೆಡ್ಡೆ-25 ರೂ.
  • ಬೆಳ್ಳುಳ್ಳಿ-30-60 ರೂ.
  • ಸೀಮೆ ಬದನೆಕಾಯಿ-35 ರೂ.

ಮೈಸೂರಲ್ಲಿ ತರಕಾರಿ ದರ :

  • ಬೀನ್ಸ್- 27ರೂ.
  • ಟೊಮೆಟೊ- 15ರೂ.
  • ಬೆಂಡೆಕಾಯಿ- 12ರೂ.
  • ಸೌತೆಕಾಯಿ- 10ರೂ.
  • ಗುಂಡು ಬದನೆ- 10ರೂ.
  • ಕುಂಬಳಕಾಯಿ- 13ರೂ.
  • ಹೀರೆಕಾಯಿ- 25ರೂ.
  • ಪಡವಲಕಾಯಿ- 22ರೂ.
  • ತೊಂಡೆಕಾಯಿ- 25ರೂ.
  • ಹಾಗಲಕಾಯಿ- 25ರೂ.
  • ದಪ್ಪ ಮೆಣಸು- 36ರೂ.
  • ಸೋರೆಕಾಯಿ- 18ರೂ.
  • ಬದನೆಕಾಯಿ ವೈಟ್- 15ರೂ.
  • ಕೋಸು- 12ರೂ.
  • ಸೀಮೆಬದನೆ- 20ರೂ.
  • ಬಜ್ಜಿ ಮೆಣಸಿನಕಾಯಿ - 25ರೂ.
  • ಮೆಣಸಿನಕಾಯಿ- 45ರೂ.
  • ಕಾಲಿಫ್ಲವರ್- 25ರೂ.

ಇದನ್ನೂ ಓದಿ : Gold Silver Rate: ರಾಜ್ಯದ ಪ್ರಮುಖ ನಗರಗಳಲ್ಲಿ ಹೀಗಿದೆ ಇಂದಿನ ಚಿನ್ನ ಬೆಳ್ಳಿ ಬೆಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.