ಪ್ರತಿದಿನ ಚಿನ್ನ ಬೆಳ್ಳಿ ದರ ಏರಿಳಿತ ಕಾಣೋದು ಸಾಮಾನ್ಯ. ದರ ಗಗನಕ್ಕೇರಿದರೂ ಗ್ರಾಹಕರ ಸಂಖ್ಯೆ ಕಡಿಮೆ ಆಗಿಲ್ಲ. ನೀವಿಂದು ಆಭರಣ ಖರೀದಿ ಮಾಡುವ ಮನಸ್ಸಿನಲ್ಲಿದ್ದೀರಾ?. ಹಾಗಾದ್ರೆ ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಬೆಳ್ಳಿ ಬೆಲೆ ಪ್ರತೀ ಗ್ರಾಂಗೆ ಹೀಗಿದೆ ನೋಡಿ.
ನಗರ | ಚಿನ್ನ 22K | ಚಿನ್ನ 24K | ಬೆಳ್ಳಿ |
ಬೆಂಗಳೂರು | 5,260 ರೂ. | 5,720 ರೂ. | 69.2 ರೂ. |
ಮೈಸೂರು | 5,250 ರೂ. | 5,886 ರೂ. | 70.80 ರೂ. |
ಮಂಗಳೂರು | 5,255 ರೂ. | 5,732 ರೂ. | 74.60 ರೂ. |
ಹುಬ್ಬಳ್ಳಿ | 5,225 ರೂ. | 5,700 ರೂ. | 69.03 ರೂ. |
ಇದನ್ನೂ ಓದಿ: ಟೆಸ್ಲಾ ಕಂಪನಿ ಕಾರ್ಗಳ ಮಾರಾಟ ಶೇ. 51ರಷ್ಟು ವೃದ್ಧಿ: ಹಣ ಗಳಿಕೆಯಲ್ಲಿ ಹೊಸ ದಾಖಲೆ
ಬೆಂಗಳೂರು ಚಿನ್ನ ಬೆಳ್ಳಿ ದರ: ಬೆಂಗಳೂರಿನಲ್ಲಿ 22K ಚಿನ್ನದ ದರ 5,260 ರೂ., 24K ಚಿನ್ನದ ದರ 5,260 ರೂ., ಬೆಳ್ಳಿ ದರ ಗ್ರಾಂ.ಗೆ 69.2 ರೂಪಾಯಿ ಇದೆ. ನಿನ್ನೆಯ ದರಕ್ಕೆ ಹೋಲಿಸಿದರೆ, 22K ಚಿನ್ನದ ದರದಲ್ಲಿ 37 ರೂ., 24K ಚಿನ್ನದ ದರದಲ್ಲಿ 38 ರೂಪಾಯಿ ಇಳಿಕೆ ಆಗಿದ್ದು, ಬೆಳ್ಳಿ ಬೆಲೆಯಲ್ಲಿ 10 ಪೈಸೆ ಹೆಚ್ಚಳ ಆಗಿದೆ.
ಮೈಸೂರು: ಮೈಸೂರಿನಲ್ಲಿ 22K ಚಿನ್ನದ ದರ 5,250 ರೂ., 24K ಚಿನ್ನದ ದರ 5,886 ರೂ., ಬೆಳ್ಳಿ ದರ 70.80 ರೂಪಾಯಿ ಇದೆ. ನಿನ್ನೆಯ ದರಕ್ಕೆ ಹೋಲಿಸಿದರೆ, 22K ಚಿನ್ನದ ದರದಲ್ಲಿ 60 ರೂ., 24K ಚಿನ್ನದ ದರದಲ್ಲಿ 46 ರೂಪಾಯಿ ಇಳಿಕೆ ಆಗಿದೆ.
ಮಂಗಳೂರು: ಮಂಗಳೂರಿನಲ್ಲಿ 22K ಚಿನ್ನದ ದರ 5,255 ರೂ., 24K ಚಿನ್ನದ ದರ 5,732 ರೂ., ಬೆಳ್ಳಿ ದರ 74.60 ರೂಪಾಯಿ ಇದೆ. ನಿನ್ನೆಯ ದರಕ್ಕೆ ಹೋಲಿಸಿದರೆ, 22K ಚಿನ್ನದ ದರದಲ್ಲಿ 60 ರೂ., 24K ಚಿನ್ನದ ದರದಲ್ಲಿ 66 ರೂಪಾಯಿ ಕಡಿಮೆ ಆಗಿದ್ದು, ಬೆಳ್ಳಿ ಬೆಲೆಯಲ್ಲಿ 40 ಪೈಸೆ ಇಳಿಕೆ ಕಂಡಿದೆ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ 22K ಚಿನ್ನದ ದರ 5,225 ರೂ., 24K ಚಿನ್ನದ ದರ 5,700 ರೂ., ಬೆಳ್ಳಿ ದರ 69.03 ರೂಪಾಯಿ ಇದೆ.
ಇದನ್ನೂ ಓದಿ: ವೃತ್ತಿ ಜೀವನದ ಕೊನೆಯ ಗ್ರ್ಯಾಂಡ್ ಸ್ಲಾಮ್ನಲ್ಲಿ ಸಾನಿಯಾ ಜೋಡಿಗೆ ಸೋಲು: ಕಣ್ಣೀರ ವಿದಾಯ