ETV Bharat / business

ಪೆಟ್ರೋಲ್, ಡೀಸೆಲ್ ದರ ಸ್ಥಿರ.. ಇಂದಿನ ತೈಲ ಬೆಲೆ ಹೀಗಿದೆ ನೋಡಿ - ಬೆಂಗಳೂರು ಪೆಟ್ರೋಲ್ ಡೀಸೆಲ್ ದರ

ಇಂದಿನ ಪೆಟ್ರೋಲ್, ಡೀಸೆಲ್ ದರದ ಮಾಹಿತಿ ಇಲ್ಲಿದೆ ನೋಡಿ..

petrol diesel rates in Mumbai  petrol diesel rates in Delhi  Fuel Prices on May 28  Today Fuel Prices  fuel prices in karnataka  ಇಂದಿನ ತೈಲ ದರ  ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ದರ  ದೇಶದ ಪ್ರಮುಖ ನಗರಗಳಲ್ಲಿ ಇಂಧನ ದರ  ಪೆಟ್ರೋಲ್ ಡೀಸೆಲ್ ದರ  ಬೆಂಗಳೂರು ಪೆಟ್ರೋಲ್ ಡೀಸೆಲ್ ದರ  ಶಿವಮೊಗ್ಗ ಪೆಟ್ರೋಲ್ ಡೀಸೆಲ್ ದರ
ಇಂದಿನ ತೈಲ ಬೆಲೆ ಈರೀತಿ ಇದೆ
author img

By

Published : May 28, 2022, 11:27 AM IST

ಬೆಂಗಳೂರು: ತೈಲ ಕಂಪನಿಗಳು ಇಂದು ಬೆಳಗ್ಗೆ 6 ಗಂಟೆಗೆ ಪೆಟ್ರೋಲ್-ಡೀಸೆಲ್ ಹೊಸ ದರಗಳನ್ನು ಬಿಡುಗಡೆ ಮಾಡಿದೆ. ಇಂದು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸ್ಥಿರವಾಗಿ ಇರಿಸಲಾಗಿದ್ದು, ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ ₹ 96.72 ಮತ್ತು ಡೀಸೆಲ್ ಲೀಟರ್‌ಗೆ ₹ 89.62 ಕ್ಕೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ₹111.35, ಡೀಸೆಲ್ ₹97.28ಕ್ಕೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 102.63ರೂ. ಹಾಗೂ ಲೀಟರ್ ಡೀಸೆಲ್ ದರ 94.24 ರೂ. ಇದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 106.03 ರೂ. ಡೀಸೆಲ್ ಬೆಲೆ ಲೀಟರ್​ಗೆ 92.76 ರೂ. ನಿಗದಿಯಾಗಿದೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ದರ:

ನಗರಗಳು ಪೆಟ್ರೋಲ್ ಡೀಸೆಲ್
ಬೆಂಗಳೂರು101.96 ರೂ. 87.91 ರೂ
ಹುಬ್ಬಳ್ಳಿ101.65 ರೂ.87.65 ರೂ.
ಮಂಗಳೂರು 101.47 ರೂ. 87.43 ರೂ.
ಮೈಸೂರು101.44 ರೂ.87.43 ರೂ.
ಬೆಳಗಾವಿ101 ರೂ.87 ರೂ.
ದಾವಣಗೆರೆ103.95 ರೂ.89.52 ರೂ.
ಶಿವಮೊಗ್ಗ 103.61 ರೂ.89.14 ರೂ

ಇದನ್ನೂ ಓದಿ: ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಹೀಗಿದೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.