ತರಕಾರಿ ಬೆಲೆಯಲ್ಲಿ ಪ್ರತಿದಿನ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.
ಶಿವಮೊಗ್ಗ ತರಕಾರಿ ದರ
- ಮೆಣಸಿನ ಕಾಯಿ- 26 ರೂ.
- M.Z ಬೀನ್ಸ್-40 ರೂ.
- ರಿಂಗ್ ಬೀನ್ಸ್-40 ರೂ.
- ಎಲೆಕೋಸು ಚೀಲಕ್ಕೆ-20 ರೂ.
- ಬೀಟ್ ರೂಟ್-50 ರೂ.
- ಹೀರೆಕಾಯಿ-30 ರೂ.
- ಬೆಂಡೆಕಾಯಿ-30 ರೂ.
- ಹಾಗಲಕಾಯಿ-40 ರೂ.
- ಎಳೆ ಸೌತೆ-20 ರೂ.
- ಬಣ್ಣದ ಸೌತೆ-20 ರೂ.
- ಜವಳಿಕಾಯಿ-30 ರೂ.
- ತೊಂಡೆಕಾಯಿ-30 ರೂ.
- ನವಿಲುಕೋಸು-20 ರೂ.
- ಮೂಲಂಗಿ- 16 ರೂ.
- ದಪ್ಪಮೆಣಸು-40 ರೂ.
- ಕ್ಯಾರೆಟ್-60 ರೂ.
- ನುಗ್ಗೆಕಾಯಿ-ಇಲ್ಲ.
- ಹೂಕೋಸು-500 ರೂ ಚೀಲಕ್ಕೆ.
- ಟೊಮೆಟೊ -28 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ-24 ರೂ.
- ಆಲೂಗೆಡ್ಡೆ-26 ರೂ.
- ಬೆಳ್ಳುಳ್ಳಿ-50 ರೂ.
- ಸೀಮೆ ಬದನೆಕಾಯಿ-20 ರೂ.
- ಬದನೆಕಾಯಿ-16 ರೂ.
- ಪಡುವಲಕಾಯಿ-30 ರೂ.
- ಕುಂಬಳಕಾಯಿ-26 ರೂ.
- ಹಸಿ ಶುಂಠಿ-26 ರೂ.
- ಕೂತ್ತಂಬರಿಸೊಪ್ಪು 100 ಕ್ಕೆ 200 ರೂ.
- ಸಬ್ಬಸಿಗೆ ಸೊಪ್ಪು100 ಕ್ಕೆ 200 ರೂ.
- ಮೆಂತೆಸೊಪ್ಪು100 ಕ್ಕೆ 260 ರೂ.
- ಪಾಲಕ್ ಸೂಪ್ಪು 100 ಕ್ಕೆ 240 ರೂ.
- ಸೂಪ್ಪು 100 ಕ್ಕೆ 200 ರೂ.
- ಪುದಿನಸೊಪ್ಪು100 ಕ್ಕೆ 200 ರೂ.
ಹುಬ್ಬಳ್ಳಿಯಲ್ಲಿ ತರಕಾರಿ ದರ
- ಕ್ಯಾರೆಟ್ 70 ರೂ.
- ಬೀನ್ಸ್ 50 ರೂ.
- ಟೊಮೆಟೊ 40 ರೂ.
- ದಪ್ಪ ಮೆಣಸು 40 ರೂ.
- ಬೆಂಡೆಕಾಯಿ 18 ರೂ.
- ಸೌತೆಕಾಯಿ 27 ರೂ.
- ಬದನೆ 10 ರೂ.
- ಈರುಳ್ಳಿ 15 ರೂ.
- ಕುಂಬಳಕಾಯಿ 20 ರೂ.
- ಹೀರೆಕಾಯಿ 30 ರೂ.
- ಪಡವಲಕಾಯಿ 20 ರೂ.
- ತೊಂಡೆಕಾಯಿ 45 ರೂ.
- ಹಾಗಲಕಾಯಿ 28 ರೂ.
- ಸೋರೆಕಾಯಿ 20 ರೂ.
- ಬದನೆಕಾಯಿ ವೈಟ್ 8 ರೂ.
- ಕೋಸು 10 ರೂ.
- ಕಾಲಿಫ್ಲವರ್ 35 ರೂ.
ಮೈಸೂರಲ್ಲಿ ತರಕಾರಿ ದರ
- ಬೀನ್ಸ್ 40 ರೂ.
- ಟೊಮೆಟೊ 30 ರೂ.
- ಬೆಂಡೆಕಾಯಿ 15 ರೂ.
- ಸೌತೆಕಾಯಿ 8 ರೂ.
- ಗುಂಡು ಬದನೆ 14 ರೂ.
- ಕುಂಬಳಕಾಯಿ 17 ರೂ.
- ಹೀರೆಕಾಯಿ 30 ರೂ.
- ಪಡವಲಕಾಯಿ 10 ರೂ.
- ತೊಂಡೆಕಾಯಿ 25 ರೂ.
- ಹಾಗಲಕಾಯಿ 30 ರೂ.
- ದಪ್ಪ ಮೆಣಸು 30 ರೂ.
- ಸೋರೆಕಾಯಿ 12 ರೂ.
- ಬದನೆಕಾಯಿ ವೈಟ್ 30 ರೂ.
- ಕೋಸು 16 ರೂ.
- ಸೀಮೆಬದನೆ 14 ರೂ.
- ಬಜ್ಜಿ 25 ರೂ.
- ಮೆಣಸಿನಕಾಯಿ 24 ರೂ.
- ಕಾಲಿಫ್ಲವರ್ 20 ರೂ.