ETV Bharat / business

ಮೊಬೈಲ್​​ ಬ್ಲೂಟೂತ್​ ಕನೆಕ್ಟಿವಿಟಿಯ ಅಪಾಚಿ ಸ್ಮಾರ್ಟ್​ ಬೈಕ್ ಲಾಂಚ್... ಬೆಲೆ ಎಷ್ಟು ಗೊತ್ತೆ? - ಟಿವಿಎಸ್​ ಮೋಟಾರ್​ ಕಂಪನಿ

ಅಪಾಚಿ ಆರ್​ಟಿಆರ್​ 200 4ವಿ ಬೈಕ್​ಗೆ ಮೋಟಾರ್​ ಸೈಕಲ್​ ಸಂಪರ್ಕಿತ ಕ್ಲಸ್ಟರ್ ಮತ್ತು ಗೋಲ್ಡ್ ಫಿನಿಶ್ ರೇಸಿಂಗ್ ಸರಪಳಿ ತಂತ್ರಜ್ಞಾನ ಅಳವಡಿಸಲಾಗಿದ್ದು, ಇದರ ಬೆಲೆ ₹ 1,14,345 (ಎಕ್ಸ್ ಶೋರೂಮ್ ದೆಹಲಿ) ನಿಗದಿ ಪಡಿಸಲಾಗಿದೆ. ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿರುವ ಕಾರ್ಬ್ಯುರೇಟರ್​ನ ಕಪ್ಪು ಮತ್ತು ಬಿಳಿ ಬಣ್ಣಗಳ ಲಭ್ಯವಿದೆ ಎಂದು ಟಿವಿಎಸ್​ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಂದರ್ಭಿಕ ಚಿತ್ರ
author img

By

Published : Oct 5, 2019, 8:04 AM IST

ಚೆನ್ನೈ: ಟಿವಿಎಸ್​ ಮೋಟಾರ್​ ಕಂಪನಿಯು ನೂತನ ಅಪಾಚಿ ಆರ್​ಟಿಆರ್​ 200 4ವಿ ಬೈಕ್​ ಜೊತೆಗೆ ಸ್ಮಾರ್ಟ್ ಕನೆಕ್ಟ್ ಮೊಬೈಲ್ ಅಪ್ಲಿಕೇಷನ್ ತಂತ್ರಜ್ಞಾನದ ಬ್ಲೂಟೂತ್​​ ಸಂರ್ಪಕ ಕಲ್ಪಿಸಿದೆ.

ಮೋಟಾರ್​ ಸೈಕಲ್​ ಸಂಪರ್ಕಿತ ಕ್ಲಸ್ಟರ್ ಮತ್ತು ಗೋಲ್ಡ್ ಫಿನಿಶ್ ರೇಸಿಂಗ್ ಸರಪಳಿ ತಂತ್ರಜ್ಞಾನ ಅಳವಡಿಸಲಾಗಿದ್ದು, ಇದರ ಬೆಲೆ ₹ 1,14,345 (ಎಕ್ಸ್ ಶೋರೂಮ್ ದೆಹಲಿ) ನಿಗದಿ ಪಡಿಸಲಾಗಿದೆ. ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿರುವ ಕಾರ್ಬ್ಯುರೇಟರ್​ನ ಕಪ್ಪು ಮತ್ತು ಬಿಳಿ ಬಣ್ಣಗಳ ಲಭ್ಯವಿದೆ ಎಂದು ಟಿವಿಎಸ್​ ಪ್ರಕಟಣೆಯಲ್ಲಿ ತಿಳಿಸಿದೆ.

ಬ್ಲೂಟೂತ್​ ಸಂಪರ್ಕ ಪಡೆಯಲು ಬೈಕ್​​ದಾರರು ಸ್ಮಾರ್ಟ್ ಕನೆಕ್ಟ್ ಮೊಬೈಲ್ ಅಪ್ಲಿಕೇಷನ್​ನ 'ಟಿವಿಎಸ್​​ ಕನೆಕ್ಟ್​ ಆ್ಯಪ್​' ಅನ್ನು ಫ್ಲೇಸ್ಟೋರ್​ ಮತ್ತು ಐಒಎಸ್​ ಸ್ಟೋರ್​ನಿಂದ ಡೌನ್​ಲೋಡ್​ ಮಾಡಿಕೊಳ್ಳಬಹುದು. ಟಿವಿಎಸ್​​ನ ಅಪಾಚಿ ಬೈಕ್​ ತನ್ನ ಎಲ್ಲ ವಿಧದ ಶೈಲಿಗಳಲ್ಲಿ ಅತ್ಯಧಿಕ ಮಾರಾಟ ಆಗುವ ಉತ್ಪನ್ನವಾಗಿದೆ.

ಟಿವಿಎಸ್​​ ಕನೆಕ್ಟ್​ ಆ್ಯಪ್​ನ ಬ್ಲೂಟೂತ್​​ನಿಂದ ಬಳಕೆದಾರ ನ್ಯಾವಿಗೇಷನ್, ರೇಸ್ ಟೆಲಿಮೆಟ್ರಿ, ಟೂರ್ ಮೋಡ್, ಲೀನ್ ಆಂಗಲ್ ಮೋಡ್, ಕ್ರ್ಯಾಶ್ ಅಲರ್ಟ್ ಮತ್ತು ಕಾಲ್/ ಎಸ್ಎಂಎಸ್ ಸೂಚನೆ ಸೇರಿದಂತೆ ಇತರ ಸೇವೆಗಳನ್ನು ಪಡೆಯಬಹುದು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.