ETV Bharat / business

ಷೇರು ಮಾರುಕಟ್ಟೆ ಕೊಂಚ ವಿಚಲಿತ.. ಏಳು ಕಂಪನಿಗಳು ಕಳೆದುಕೊಂಡಿದ್ದು ಬರೋಬ್ಬರಿ ಇಷ್ಟು__ - ಮುಂಬೈ ಷೇರು ಮಾರುಕಟ್ಟೆ ಸುದ್ದಿ

ಕಳೆದ ವಾರದಲ್ಲಿ ಕರಡಿ ಕುಣಿತಕ್ಕೆ ಹತ್ತರಲ್ಲಿ ಏಳು ದೇಶಿ ಕಂಪನಿಗಳು ಒಟ್ಟಾರೆ ಒಂದು ಟ್ರಿಲಿಯನ್‌ನಷ್ಟ ಕಂಡಿದೆ. ಹೆಚ್​ಡಿಎಫ್​​ಸಿ ಬ್ಯಾಂಕ್​ ಅತಿ ಹೆಚ್ಚು ನಷ್ಟ ಅನುಭವಿಸಿದ ಕಂಪನಿ ಎಂದು ತಿಳಿದು ಬಂದಿದೆ.

ಮುಂಬೈ ಷೇರು ಮಾರುಕಟ್ಟೆ
author img

By

Published : Oct 6, 2019, 5:38 PM IST

ನವದೆಹಲಿ: ಮುಂಬೈ ಷೇರು ಮಾರುಕಟ್ಟೆ ಕಳೆದ ವಾರ ಭಾರಿ ಅನಿಶ್ಚಿತತೆಯಲ್ಲಿದ್ದ ಪರಿಣಾಮ ಷೇರುದಾರರು ಭಾರಿ ನಷ್ಟ ಅನುಭವಿಸಿದ್ದಾರೆ. ಕಾರ್ಪೊರೇಟ್ ತೆರಿಗೆ ಇಳಿಕೆಯ ಬಳಿಕ ಮೊದಲ ಬಾರಿಗೆ ಕಳೆದ ವಾರ ಸೆನ್ಸೆಕ್ಸ್ ಭಾರಿ ಏರುಪೇರು ಕಂಡಿತ್ತು.

ಕಳೆದ ವಾರದಲ್ಲಿ ಕರಡಿ ಕುಣಿತಕ್ಕೆ ಹತ್ತರಲ್ಲಿ ಏಳು ದೇಶಿ ಕಂಪನಿಗಳು ಒಟ್ಟಾರೆ ಒಂದು ಟ್ರಿಲಿಯನ್‌ನಷ್ಟ ಕಂಡಿದೆ. ಹೆಚ್​ಡಿಎಫ್​​ಸಿ ಬ್ಯಾಂಕ್​ ಅತಿ ಹೆಚ್ಚು ನಷ್ಟ ಅನುಭವಿಸಿದ ಕಂಪನಿ ಎಂದು ತಿಳಿದು ಬಂದಿದೆ.

ಆರ್ಥಿಕ ಸ್ಥಿತಿ ಇನ್ನೂ ಗಂಭೀರ, ಜಿಡಿಪಿ ಬಗ್ಗೆ ಆರ್‌ಬಿಐ ನಿರಾಶೆ, ಮೋದಿ ಕನಸಿಗೆ ತಣ್ಣೀರು?

ಹೆಚ್​ಡಿಎಫ್​ಸಿ ಬ್ಯಾಂಕ್ ಹೊರತಾಗಿ ರಿಲಯನ್ಸ್ ಇಂಡಸ್ಟ್ರೀಸ್(RIL), ಹಿಂದೂಸ್ತಾನ್ ಯುನಿಲಿವರ್(HUL), ಕೋಟಕ್ ಮಹೀಂದ್ರ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹಾಗೂ ಬಜಾಜ್ ಫೈನಾನ್ಸ್ ಷೇರುಗಳು ಭಾರಿ ನಷ್ಟ ಎದುರಿಸಿವೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(TCS), ಇನ್ಫೋಸಿಸ್ ಹಾಗೂ ಐಟಿಸಿ ಷೇರುಗಳು ಭಾರಿ ಲಾಭ ತಂದಿವೆ. ಶುಕ್ರವಾರ ಅಂತ್ಯಕ್ಕೆ ಈ ಕಂಪನಿಗಳ ಷೇರುಗಳು ಏರಿಕೆಯ ಹಾದಿಯಲ್ಲಿದ್ದವು.

ನಷ್ಟ ಅನುಭವಿಸಿದ ಪ್ರಮುಖ ಷೇರುದಾರರು:

  • ಹೆಚ್​ಡಿಎಫ್​​ಸಿ - 30,000 ಕೋಟಿ
  • ಐಸಿಐಸಿಐ ಬ್ಯಾಂಕ್ - 22,866.93 ಕೋಟಿ
  • ಹಿಂದೂಸ್ತಾನ್ ಯುನಿಲಿವರ್ - 14,287.76 ಕೋಟಿ
  • ಬಜಾಜ್ ಫೈನಾನ್ಸ್ - 9,437.91 ಕೋಟಿ
  • ರಿಲಯನ್ಸ್ ಇಂಡಸ್ಟ್ರೀಸ್ - 8,28,808.67 ಕೋಟಿ
  • ಕೋಟಕ್ ಮಹೀಂದ್ರ - 15,624.6 ಕೋಟಿ

Intro:Body:

ನವದೆಹಲಿ: ಮುಂಬೈ ಷೇರು ಮಾರುಕಟ್ಟೆ ಕಳೆದ ವಾರ ಭಾರಿ ಅನಿಶ್ಚಿತತೆಯಲ್ಲಿದ್ದ ಪರಿಣಾಮ ಷೇರುದಾರರು ಭಾರಿ ನಷ್ಟ ಅನುಭವಿಸಿದ್ದಾರೆ. ಕಾರ್ಪೋರೇಟ್ ತೆರಿಗೆ ಇಳಿಕೆಯ ಬಳಿಕ ಮೊದಲ ಬಾರಿಗೆ ಕಳೆದ ವಾರ ಸೆನ್ಸೆಕ್ಸ್ ಭಾರಿ ಏರುಪೇರು ಕಂಡಿತ್ತು.

ಕಳೆದ ವಾರದಲ್ಲಿ ಕರಡಿ ಕುಣಿತಕ್ಕೆ ಹತ್ತರಲ್ಲಿ ಏಳು ದೇಶೀಐ ಕಂಪೆನಿಗಳು ಒಟ್ಟಾರೆ ಒಂದು ಟ್ರಿಲಿಯನ್ ನಷ್ಟ ಕಂಡಿದೆ. ಹೆಚ್​ಡಿಎಫ್​​ಸಿ ಬ್ಯಾಂಕ್​ ಅತಿ ಹೆಚ್ಚು ನಷ್ಟ ಅನುಭವಿಸಿದ ಕಂಪೆನಿ ಎಂದು ತಿಳಿದು ಬಂದಿದೆ.

ಹೆಚ್​ಡಿಎಫ್​ಸಿ ಬ್ಯಾಂಕ್ ಹೊರತಾಗಿ ರಿಲಯನ್ಸ್ ಇಂಡಸ್ಟ್ರೀಸ್(RIL), ಹಿಂದೂಸ್ತಾನ್ ಯುನಿಲಿವರ್(HUL), ಕೋಟಕ್ ಮಹೀಂದ್ರ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹಾಗೂ ಬಜಾಜ್ ಫೈನಾನ್ಸ್ ಷೇರುಗಳು ಭಾರಿ ನಷ್ಟ ಎದುರಿಸಿವೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(TCS), ಇನ್ಫೋಸಿಸ್ ಹಾಗೂ ಐಟಿಸಿ ಷೇರುಗಳು ಭಾರಿ ಲಾಭ ತಂದಿವೆ. ಶುಕ್ರವಾರ ಅಂತ್ಯಕ್ಕೆ ಈ ಕಂಪೆನಿಗಳ ಷೇರುಗಳು ಏರಿಕೆಯ ಹಾದಿಯಲ್ಲಿದ್ದವು.

ನಷ್ಟ ಅನುಭವಿಸಿದ ಪ್ರಮುಖ ಷೇರುದಾರರು:

ಹೆಚ್​ಡಿಎಫ್​​ಸಿ - 30,000 ಕೋಟಿ

ಐಸಿಐಸಿಐ ಬ್ಯಾಂಕ್ -  22,866.93 ಕೋಟಿ

ಹಿಂದೂಸ್ತಾನ್ ಯುನಿಲಿವರ್ - 14,287.76 ಕೋಟಿ

ಬಜಾಜ್ ಫೈನಾನ್ಸ್ -  9,437.91 ಕೋಟಿ

ರಿಲಯನ್ಸ್ ಇಂಡಸ್ಟ್ರೀಸ್ -  8,28,808.67 ಕೋಟಿ

ಕೋಟಕ್ ಮಹೀಂದ್ರ - 15,624.6 ಕೋಟಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.