ETV Bharat / business

ಕೊರೊನಾ ಎದುರು ಮೈಕೊಡವಿ ನಿಂತ ಗೂಳಿ, ಸೆನ್ಸೆಕ್ಸ್​ 500 ಅಂಕಗಳ ಏರಿಕೆ

Sensex gains 500 points
ಸೆನ್ಸೆಕ್ಸ್​ 500 ಅಂಕಗಳ ಏರಿಕೆ
author img

By

Published : Mar 31, 2020, 9:40 AM IST

Updated : Mar 31, 2020, 10:03 AM IST

09:36 March 31

ಸೆನ್ಸೆಕ್ಸ್​ 500 ಅಂಕಗಳ ಏರಿಕೆ

ಮುಂಬೈ: ನಿನ್ನೆ ಪಾತಾಳಕ್ಕಿಳಿದಿದ್ದ ಸೆನ್ಸೆಕ್ಸ್​ ಮತ್ತೆ ಮೇಲೆದ್ದಿದೆ. ಮಂಗಳವಾರ ನಡೆದ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 550.33 ಅಂಕಗಳ ಏರಿಕೆ ಕಂಡು 28,990.65 ಕ್ಕೆ ಬಂದು ತಲುಪಿದೆ.  

ಎನ್‌ಎಸ್‌ಇ ನಿಫ್ಟಿ 248.25 ಅಂಕಗಳ ಏರಿಕೆ ದಾಖಲಿಸಿ 8,529.35ರಲ್ಲಿ ವಹಿವಾಟು ನಡೆಸಿದೆ.

ರೂಪಾಯಿ ಮಾಲ್ಯದಲ್ಲೂ ಚೇತರಿಕೆ:

ಇನ್ನೊಂದೆಡೆ, ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯವೂ 8 ಪೈಸೆ ಏರಿಕೆ ಕಂಡು 75.51ಕ್ಕೆ ಬಂದು ತಲುಪಿದೆ.

Last Updated : Mar 31, 2020, 10:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.