ETV Bharat / business

ಅಮೆರಿಕ - ಇರಾನ್​ ಯುದ್ಧ ಕಾರ್ಮೋಡ.. ಷೇರುಮಾರುಕಟ್ಟೆಯಲ್ಲಿ ಆಘಾತದ ಸಿಡಿಲಬ್ಬರ - ರಾಷ್ಟ್ರೀಯ ಷೇರು ಪೇಟೆ

ಅಮೆರಿಕ - ಇರಾನ್​ ನಡುವಿನ ಯುದ್ಧದ ಕಾರ್ಮೋಡದಿಂದಾಗಿ ಷೇರು ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡಿದೆ.

Sensex drops
ಷೇರುಮಾರುಕಟ್ಟೆಯಲ್ಲಿ ಆಘಾತ
author img

By

Published : Jan 6, 2020, 2:17 PM IST

ಮುಂಬೈ: ಷೇರು ಮಾರುಕಟ್ಟೆ ಆರಂಭಿಕ ವ್ಯವಹಾರದಲ್ಲಿ 700 ಅಂಕಗಳಷ್ಟು ಕುಸಿದು ಹೂಡಿಕೆದಾರರಲ್ಲಿ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿದೆ. ಬಿಎಸ್​ಸಿ ಟಾಪ್​ 30 ಷೇರುಗಳ ಸೂಚ್ಯಂಕದಲ್ಲಿ ಸುಮಾರು 699 ಅಂಕಗಳು ಕುಸಿದಿದೆ. ಈ ಮೂಲಕ 41 ಸಾವಿರಕ್ಕೂ ಹೆಚ್ಚು ಅಂಕಗಳಿದ್ದ ಮುಂಬೈಪೇಟೆ ಷೇರು ಸೂಚ್ಯಂಕ 40 765 ಅಂಕಕ್ಕೆ ಕುಸಿದಿದೆ.

ಇನ್ನು ರಾಷ್ಟ್ರೀಯ ಷೇರು ಪೇಟೆ ಎನ್​ಎಸ್​ಸಿ ಸಹ 209 ಅಂಕಗಳ ನಷ್ಟವನ್ನ ಹೊಂದಿದೆ. ಇಂದಿನ ವ್ಯವಹಾರದಲ್ಲಿ ಬಜಾಜ್​ ಫೈನಾನ್ಸ್​ ಅತಿದೊಡ್ಡ ನಷ್ಟವನ್ನ ಅನುಭವಿಸಿದೆ. ಎಸ್​​​ಬಿಐ, ಹೆಚ್​ಡಿಎಫ್​​ಸಿ, ಮಾರುತಿ, ಏಷ್ಯನ್​ ಪೇಂಟ್ಸ್​​ ಸೇರಿದಂತೆ ಪ್ರಮುಖ ಷೇರುಗಳ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

Intro:Body:

Mumbai, Jan 3 (PTI) Market benchmark Sensex tumbled 162 points on Friday as global investors turned risk-averse after the killing of a top Iranian general by the US fuelled fears of a geopolitical conflict.

       Brent crude futures surged 4.4 per cent to USD 69.16 per barrel as investors turned jittery on supply concerns.

     The 30-share BSE index ended 162.03 points, or 0.39 per cent, lower at 41,464.61. Similarly, the broader NSE Nifty closed 55.55 points, or 0.45 per cent, down at 12,226.65.

     Asian Paints was the top loser in the Sensex pack, dropping 2.16 per cent, followed by Axis Bank, Bajaj Auto, SBI, NTPC and Bajaj Finance.

     On the other hand, Sun Pharma, TCS, HCL Tech, Infosys, Tech Mahindra and Bharti Airtel rose up to 2.08 per cent.

     According to traders, investors moved away from risky assets after top Iranian commander Qasem Soleimani was killed in a US strike in Iraq.

     World leaders reacted to the assassination with alarm, flagging concerns over a rise in regional tensions.

     Bourses in Shanghai and Hong Kong ended in the red, while Seoul settled a tad higher.

     Stock exchanges in Europe opened significantly lower.

     On the currency front, the rupee depreciated 37 paise against the US dollar to 71.75 (intra-day).

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.