ಮುಂಬೈ: ಭಾರತೀಯ ಮಾರುಕಟ್ಟೆಯಲ್ಲಿ ಷೇರುಪೇಟೆಯು ಹೊಸ ದಾಖಲೆಯ ಮಟ್ಟಕ್ಕೆ ಸಾಗುತ್ತಿದ್ದು, ಇದೇ ಮೊದಲ ಬಾರಿಗೆ 50,000 ಅಂಕಗಳನ್ನು ದಾಟಿದೆ.
-
Checkout the journey of #Sensex as it crosses 50k for the first time #Sensex50k #BSE pic.twitter.com/ZULK533iL8
— BSE India (@BSEIndia) January 21, 2021 " class="align-text-top noRightClick twitterSection" data="
">Checkout the journey of #Sensex as it crosses 50k for the first time #Sensex50k #BSE pic.twitter.com/ZULK533iL8
— BSE India (@BSEIndia) January 21, 2021Checkout the journey of #Sensex as it crosses 50k for the first time #Sensex50k #BSE pic.twitter.com/ZULK533iL8
— BSE India (@BSEIndia) January 21, 2021
ಸೆನ್ಸೆಕ್ಸ್ 230.69 ಅಂಕಗಳ ಏರಿಕೆಯೊಂದಿಗೆ ಹೊಸ ದಾಖಲೆ ಬರೆದಿದ್ದು, ಇದೇ ಮೊದಲ ಭಾರಿಗೆ ತನ್ನ ಜೀವಿತಾವಧಿಯ ಗರಿಷ್ಠ 50,000 ಅಂಕಗಳನ್ನು ದಾಟಿದೆ. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 72.95 ಪಾಯಿಂಟ್ಗಳ ಏರಿಕೆ ಕಂಡು 14,717.65 ಅಂಕಗಳನ್ನು ದಾಖಲಿಸಿದೆ.