ETV Bharat / business

ವರ್ಷದ ಶುರುವಿನಲ್ಲೇ ಡಾಲರ್​ಗೆ ರೂಪಾಯಿ ಪಂಚ್​... ಹೆಚ್ಚಿದ ರೂಪಾಯಿ ಕಿಮ್ಮತ್ತು..! - ಡಾಲರ್​

ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯವು ಬುಧವಾರದ ವಹಿವಾಟಿನ ಅಂತ್ಯಕ್ಕೆ 16 ಪೈಸೆ ಏರಿಕೆಯಾಗಿದೆ. ಒಂದು ಡಾಲರ್​ ಬೆಲೆ 71 ರೂ. 22 ಪೈಸೆಯಷ್ಟಾಗಿದೆ.

Rupee
ರೂಪಾಯಿ
author img

By

Published : Jan 1, 2020, 8:44 PM IST

ಮುಂಬೈ: 2020ರ ಕ್ಯಾಲೆಂಡರ್​ ವರ್ಷದ ಆರಂಭದಲ್ಲಿ ಡಾಲರ್​ ವಿರುದ್ಧ ಭಾರತೀಯ ರೂಪಾಯಿಯ ಕರೆನ್ಸಿ ಮೌಲ್ಯದಲ್ಲಿ ಏರಿಕೆಯಾಗಿದೆ.

ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯವು ಬುಧವಾರದ ವಹಿವಾಟಿನ ಅಂತ್ಯಕ್ಕೆ 16 ಪೈಸೆ ಏರಿಕೆಯಾಗಿದೆ. ಒಂದು ಡಾಲರ್​ ಬೆಲೆ 71 ರೂ. 22 ಪೈಸೆಯಷ್ಟಾಗಿದೆ.

ರೂಪಾಯಿ ಮೌಲ್ಯವು ದಿನದ ಗರಿಷ್ಠ ಮತ್ತು ಕನಿಷ್ಠ ಮೌಲ್ಯ ಕ್ರಮವಾಗಿ 71.38 ರೂ. ಹಾಗೂ 71.28 ರೂ. ನಷ್ಟಿತ್ತು. ಇತರ ಕರೆನ್ಸಿಗಳ ಎದುರು ಡಾಲರ್​ ಮೌಲ್ಯ ಕ್ಷೀಣಿಸಿದ ಪ್ರಯುಕ್ತ ಹಾಗೂ ಮುಂಬೈ ಷೇರು ಮಾರುಕಟ್ಟೆಯು ಸಕರಾತ್ಮಕ ವಹಿವಾಟಿನೊಂದಿಗೆ ಅಂತ್ಯಕಂಡಿದ್ದು, ಇದರ ವಹಿವಾಟಿನ ಮೇಲೆ ಪರಿಣಾಮ ಬೀರಿದೆ.

Intro:सरकार स्वास्थ्य विभाग को सुधारने की कितनी भी कोशिश कर ले, लेकिन बदायूँ में अफसरों की लापरवाही से सारी योजना में पलीता लग जाता है ...ताजा मामला जिले में आई दवा का, जिसका सैम्पल फेल हो गया है ...लेकिन तब तक वो दवा 1 लाख लोगों को बांटी जा चुकी थी ...देखिये ये रिपोर्ट...

Body:बदायूँ जिले में आई सिप्रो फ्लोक्सासिन की दवा का नमूना फेल गया है ...इस बात की जानकारी तब हुई जब सभी 1 लाख दवा बाट दी गई ....दवा इस आधार पर बांटी गई थी क्योंकि कारपोरेशन ने जब इसकी सैंपलिंग कराई थी तो ये दवा जांच में सही पाई गई थी ...लेकिन जब ड्रग विभाग ने इसकी सैंपलिंग कराई दो ये दवा फेल हो गई... इन दवाओं को यूपीएमएससी की ओर से 3 महीने पहले जिले में सप्लाई की गई थी ...उस समय जिले में संक्रामक रोग फैले हुए थे इसलिए इन दवाओं की खपत जल्दी हो गई थी ...लेकिन जब इसका नमूना फेल हो गया तो किसी के पास जवाब नहीं ...सभी लोग अपना पल्ला झाड़ रहे है ...ऐसे में सवाल उठता है कि अगर दवा से किसी को कोई नुकसान हो जाता तो उसकी जिम्मेदारी कौन लेता और ड्रग विभाग ने उस समय इसका नमूना क्यों नहीं लिया ....

Conclusion:वही पूरे मामले पर सीएमएस का कहना है 7 दिसंबर को नमूने लिए है करीब 5 दवाओं के और एक जगह सिप्रो फ्लोक्सासिन दवा का नमूना फेल हो गया है ...अभी जानकारी हुई है
(बाइट- बीबी पुष्कर , सीएमएस जिला अस्पताल)
(क्रांन्तिवीर सिंह, 7011197408)
ETV Bharat Logo

Copyright © 2025 Ushodaya Enterprises Pvt. Ltd., All Rights Reserved.