ETV Bharat / business

10.26 ಬಿಲಿಯನ್​ 'ಡಾಲರ್ ಕರೆನ್ಸಿ' ಖರೀದಿಸಿದ ಆರ್​ಬಿಐ - ಅಮೆರಿಕ ಡಾಲರ್​ನ ನಿವ್ವಳ ಖರೀದಿ

ಈ ವರ್ಷದ ಅಕ್ಟೋಬರ್‌ನಲ್ಲಿ ಆರ್‌ಬಿಐ ಸ್ಪಾಟ್ ಮಾರುಕಟ್ಟೆಯಿಂದ 15.64 ಬಿಲಿಯನ್ ಡಾಲರ್‌ ಖರೀದಿಸಿದ್ದರೂ ಅದು ಯುಎಸ್ ಕರೆನ್ಸಿಯನ್ನು ಮಾರಾಟ ಮಾಡಲಿಲ್ಲ. 2019ರ ನವೆಂಬರ್​ನಲ್ಲಿ ಆರ್​ಬಿಐ 7.458 ಬಿಲಿಯನ್ ಯುಎಸ್​​ ಡಾಲರ್​ ಖರೀದಿಸಿತು. ಸ್ಪಾಟ್ ಮಾರುಕಟ್ಟೆಯಲ್ಲಿ 530 ಮಿಲಿಯನ್ ಡಾಲರ್ ಮಾರಾಟ ಮಾಡಿತು.

dollar
dollar
author img

By

Published : Jan 21, 2021, 7:32 PM IST

ಮುಂಬೈ: ಸ್ಪಾಟ್ ಮಾರುಕಟ್ಟೆಯಿಂದ 10.261 ಬಿಲಿಯನ್ ಮೌಲ್ಯದ ಡಾಲರ್ ಖರೀದಿಸಿದ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​​ಬಿಐ) ನವೆಂಬರ್​ನಲ್ಲಿ ಅಮೆರಿಕ ಕರೆನ್ಸಿಯ ನಿವ್ವಳ ಖರೀದಿದಾರನಾಗಿ ಮುಂದುವರೆದಿದೆ.

ವರದಿಯಾದ ತಿಂಗಳಲ್ಲಿ ಕೇಂದ್ರೀಯ ಬ್ಯಾಂಕ್ 14.289 ಬಿಲಿಯನ್ ಡಾಲರ್​ ಖರೀದಿಸಿದೆ. 4.028 ಬಿಲಿಯನ್ ಡಾಲರ್​ಗಳನ್ನು ಮಾರಾಟ ಮಾಡಿದೆ ಎಂದು ಆರ್​​ಬಿಐ ಜನವರಿಯಲ್ಲಿ ಬಿಡುಗಡೆ ಮಾಡಿದ ಮಾಸಿಕ ಬುಲೆಟಿನ್​ನಲ್ಲಿ ತಿಳಿಸಿದೆ.

ಈ ವರ್ಷದ ಅಕ್ಟೋಬರ್‌ನಲ್ಲಿ ಆರ್‌ಬಿಐ ಸ್ಪಾಟ್ ಮಾರುಕಟ್ಟೆಯಿಂದ 15.64 ಬಿಲಿಯನ್ ಡಾಲರ್‌ ಖರೀದಿಸಿದ್ದರೂ ಅದು ಯುಎಸ್ ಕರೆನ್ಸಿಯನ್ನು ಮಾರಾಟ ಮಾಡಲಿಲ್ಲ. 2019ರ ನವೆಂಬರ್​ನಲ್ಲಿ ಆರ್​ಬಿಐ 7.458 ಬಿಲಿಯನ್ ಯುಎಸ್​​ ಡಾಲರ್​ ಖರೀದಿಸಿತು. ಸ್ಪಾಟ್ ಮಾರುಕಟ್ಟೆಯಲ್ಲಿ 530 ಮಿಲಿಯನ್ ಡಾಲರ್ ಮಾರಾಟ ಮಾಡಿತು.

ಇದನ್ನೂ ಓದಿ: 'ಇನ್ನು 4-5 ವರ್ಷದಲ್ಲಿ ಜಗತ್ತಿನಾದ್ಯಂತ ಸಿಡಿಯಲಿವೆ ಇಂಡಿಯಾ ಮೇಡ್ ಯುದ್ಧೋಪಕರಣಗಳು'

2020ರ ಹಣಕಾಸು ವರ್ಷದಲ್ಲಿ ಸೆಂಟ್ರಲ್ ಬ್ಯಾಂಕ್ ನಿವ್ವಳವಾಗಿ 45.097 ಬಿಲಿಯನ್ ಡಾಲರ್‌ ಖರೀದಿಸಿತ್ತು. ಇದು 72.205 ಬಿಲಿಯನ್ ಯುಎಸ್​​ಟಿ ಖರೀದಿಸಿ 27.108 ಬಿಲಿಯನ್ ಡಾಲರ್​ಗಳನ್ನು ಸ್ಪಾಟ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ.

ಫಾರ್ವರ್ಡ್ ಡಾಲರ್ ಮಾರುಕಟ್ಟೆಯಲ್ಲಿ ನವೆಂಬರ್ ಅಂತ್ಯದಲ್ಲಿ ಬಾಕಿ ಉಳಿದಿರುವ ನಿವ್ವಳ ಖರೀದಿ 28.344 ಬಿಲಿಯನ್ ಡಾಲರ್ ಆಗಿದ್ದು, ಅಕ್ಟೋಬರ್‌ನಲ್ಲಿ 13.556 ಬಿಲಿಯನ್ ಡಾಲರ್‌ನಷ್ಟಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.