ETV Bharat / business

ನಿನ್ನೆ ಸಿಲಿಂಡರ್ ದರ ಇಳಿಕೆ: ಇಂದು 9 ತಿಂಗಳ ಕನಿಷ್ಠ ಮಟ್ಟಕ್ಕಿಳಿದ ಡೀಸೆಲ್​ - ಡೀಸೆಲ್​ ಬೆಲೆ

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್​ ಬೆಲೆ ಕ್ರಮವಾಗಿ 5 ಪೈಸೆ ಹಾಗೂ 7 ಪೈಸೆಯಷ್ಟು ಕಡಿಮೆಯಾಗಿದೆ.

Diesel Rate
ಡೀಸೆಲ್​ ಬೆಲೆ
author img

By

Published : Mar 3, 2020, 4:19 PM IST

ಮುಂಬೈ: ಕಳೆದೊಂದು ವಾರದಿಂದ ತೈಲ ಬೆಲೆ ಇಳಿಕೆಯಾಗುತ್ತಿದೆ. ದೇಶಿಯ ಇಂಧನ ಚಿಲ್ಲರೆ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್​ ಬೆಲೆಯಲ್ಲೂ ಇಳಿಕೆಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್​ ಮೇಲೆ ಕ್ರಮವಾಗಿ 5 ಪೈಸೆ ಹಾಗೂ 7 ಪೈಸೆಯಷ್ಟು ಕಡಿಮೆಯಾಗಿದೆ. ಈ ದರ ಕಡಿತವು ಪೆಟ್ರೋಲ್ 8 ತಿಂಗಳ ಹಾಗೂ ಡೀಸೆಲ್ 9 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಂತಾಗಿದೆ.

ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಮತ್ತ ಡೀಸೆಲ್​ ಕ್ರಮವಾಗಿ ₹ 71.49 & ₹ 64.03 ಬೆಲೆಯಲ್ಲಿ ಮಾರಾಟವಾಗುತ್ತಿದೆ. ಉಳಿದಂತೆ ದೇಶದ ಪ್ರಮುಖ ಮೆಟ್ರೋ ನಗರಗಳಾದ ಮುಂಬೈ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್​ನಲ್ಲಿ ಕ್ರಮವಾಗಿ ₹ 77.13 & ₹ 67.05, ₹ 74.23 & ₹ 67.57, ₹ 73.89 & ₹ 66.22 ಹಾಗೂ ₹ 75.94 & ₹ 69.71 ದರವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.