ETV Bharat / business

ಟರ್ಕಿ, ಈಜಿಪ್ಟ್​​​​ ಅಪ್ಘಾನ್​ನಿಂದ ಬರುತ್ತಿದ್ದರೂ ಈರುಳ್ಳಿ ಬೆಲೆ ನಮ್ಮಲ್ಲೇ ಭಯಂಕರ! - 150 ರೂ. ದರದಲ್ಲಿ ಈರುಳ್ಳಿ

ಕಳೆದ ಒಂದೂವರೆ ತಿಂಗಳಿಂದ ಗಗನಮುಖಿಯಾಗಿ ಸಾಗುತ್ತಿರುವ ಈರುಳ್ಳಿ ಬೆಲೆ ಕಡಿಮೆ ಆಗುತ್ತಿಲ್ಲ. ವಿದೇಶಗಳಿಂದ ಆಮದು ಪ್ರಗತಿಯಲ್ಲಿ ಇರುವಾಗಲೇ ಕೆಜಿ ಈರುಳ್ಳಿ ಕೆಲವು ಮೆಟ್ರೋ ನಗರಗಳಲ್ಲಿ 150 ರೂ. ಆಸುಪಾಸಿನಲ್ಲಿ ಮಾರಾಟ ಆಗುತ್ತಿದೆ.

Onion
ಈರುಳ್ಳಿ
author img

By

Published : Dec 27, 2019, 11:33 PM IST

ನವದೆಹಲಿ: ದೇಶಿ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆ ಹೆಚ್ಚಿಸಿ ದರ ನಿಯಂತ್ರಿಸಲು ಕೇಂದ್ರ ಸರ್ಕಾರ ಏನೇ ಕಸರತ್ತು ನಡೆಸಿದರೂ ಬೆಲೆ ಇಳಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.

ಕಳೆದ ಒಂದೂವರೆ ತಿಂಗಳಿಂದ ಗಗನಮುಖಿಯಾಗಿ ಸಾಗುತ್ತಿರುವ ಈರುಳ್ಳಿ ಬೆಲೆ ಕಡಿಮೆ ಆಗುತ್ತಿಲ್ಲ. ವಿದೇಶಗಳಿಂದ ಆಮದು ಪ್ರಗತಿಯಲ್ಲಿ ಇರುವಾಗಲೇ ಕೆಜಿ ಈರುಳ್ಳಿ ಕೆಲವು ಮೆಟ್ರೋ ನಗರಗಳಲ್ಲಿ 150 ರೂ. ಆಸುಪಾಸಿನಲ್ಲಿ ಮಾರಾಟ ಆಗುತ್ತಿದೆ.

ಮುಂಬೈನಲ್ಲಿ ಕೆಜಿ ಈರುಳ್ಳಿ ₹ 102, ಕೋಲ್ಕತ್ತಾದಲ್ಲಿ ₹ 120, ದೆಹಲಿಯಲ್ಲಿ ₹ 102 ಹಾಗೂ ಚೆನ್ನೈನಲ್ಲಿ ₹ 80ಗೆ ಮಾರಾಟ ಆಗುತ್ತಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಲಭ್ಯವಿರುವ ತನ್ನಲ್ಲಿನ ದತ್ತಾಂಶಗಳ ಮೂಲಕ ತಿಳಿಸಿದೆ.

ಮೂರ್ನಾಲ್ಕು ದಿನಗಳಲ್ಲಿ 10,560 ಟನ್​ನಷ್ಟು ಈರುಳ್ಳಿ ಭಾರತಕ್ಕೆ ಬರಲಿದೆ. ಈಗಾಗಲೇ ಸುಮಾರು 1,160 ಟನ್ ಈರುಳ್ಳಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದೆ. ಕೆಂಪು ಮತ್ತು ಹಳದಿ ಈರುಳ್ಳಿಯನ್ನು ಟರ್ಕಿ, ಈಜಿಫ್ಟ್ ಮತ್ತು ಅಪ್ಘಾನಿಸ್ತಾನದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಮುಂಬೈ ಬಂದರಿನಲ್ಲಿ ಸಾಗಣೆದಾರರು ಲ್ಯಾಂಡಿಂಗ್ ಆಗಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Intro:Body:

In most cities, onion prices were ruling at Rs 100/kg. In Itanagar, the bulb crop was at Rs 150/kg.    As per a senior ministry official, imported onions have started arriving and about 1,160 tonne has reached India.

New Delhi: Retail onion prices on Friday remained higher at up to Rs 150 per kg even as the imported supplies have started arriving to boost the domestic availability and check prices.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.