ETV Bharat / business

ಏನಾಯ್ತೋ ಏನೋ 411 ಅಂಕ ಜಿಗಿದ ಸೆನ್ಸೆಕ್ಸ್​... ಹೂಡಿಕೆದಾರರ ಜೇಬಿಗೆ ಕೋಟ್ಯಂತರ ರೂ. ಸಂಪತ್ತು

author img

By

Published : Dec 27, 2019, 7:06 PM IST

ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಶೇ 1ರಷ್ಟು ಏರಿಕೆ ದಾಖಲಿಸಿದ್ದು, ರಿಲಯನ್ಸ್​ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಎಕ್ಸಿಸ್​​​ ಬ್ಯಾಂಕ್ ಮತ್ತು ಎಚ್​ಡಿಎಫ್​ಸಿ ನಿಫ್ಟಿಯ ದಿನದ ಏರಿಕೆಯಲ್ಲಿ ಶೇ 50ರಷ್ಟು ಕಾಣಿಕೆ ನೀಡಿವೆ. ದಿನದ ಅಂತ್ಯಕ್ಕೆ ಸೆನ್ಸೆಕ್ಸ 411.38 ಅಂಶಗಳ ಏರಿಕೆಯೊಂದಿಗೆ 41,575 ಅಂಶಗಳ ಮಟ್ಟದಲ್ಲೂ ನಿಫ್ಟ್​ 119.25 ಅಂಶಗಳ ಜಿಗತದೊಂದಿಗೆ 12,245 ಅಂಶಗಳ ಏರಿಕೆಯೊಂದಿಗೆ ಆಶಾದಾಯಕವಾಗಿ ಅಂತ್ಯವಾಯಿತು.

BSE
ಬಿಎಸ್​ಇ

ಮುಂಬೈ: ಸತತ ಮೂರು ದಿನಗಳ ಕಾಲ ಕುಸಿತದ ಹಾದಿಯಲ್ಲಿದ್ದ ಸೆನ್ಸೆಕ್ಸ್​ 2019ರ ಕ್ಯಾಲೆಂಡರ್ ವರ್ಷದ ಕೊನೆಯ ಶುಕ್ರವಾರದಂದು ಭರ್ಜರಿ ವಹಿವಾಟು ನಡೆಸಿದೆ.

ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಶೇ 1ರಷ್ಟು ಏರಿಕೆ ದಾಖಲಿಸಿದ್ದು, ರಿಲಯನ್ಸ್​ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಎಕ್ಸಿಸ್​​​​​​​​ ಬ್ಯಾಂಕ್ ಮತ್ತು ಎಚ್​ಡಿಎಫ್​ಸಿ ನಿಫ್ಟಿಯ ದಿನದ ಏರಿಕೆಯಲ್ಲಿ ಶೇ 50ರಷ್ಟು ಕಾಣಿಕೆ ನೀಡಿವೆ.

Nifty
ನಿಫ್ಟಿ

10,000 ಕೋಟಿ ರೂ.ಗಳ ಮೌಲ್ಯದ 10 ವರ್ಷದ ಬಾಂಡ್‌ಗಳನ್ನು ಖರೀದಿಸುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗುರುವಾರ ಪ್ರಕಟಿಸಿದ ನಂತರ ಸಾರ್ವಜನಿಕ ವಲಯದ ಬ್ಯಾಂಕ್​ಗಳ (ಪಿಎಸ್‌ಬಿ) ಶೇ 3ರಷ್ಟು ಪ್ರಗತಿ ಸಾಧಿಸಿವೆ.

Sensex
ಸೆನ್ಸೆಕ್ಸ್​

ದಿನದ ಅಂತ್ಯಕ್ಕೆ ಸೆನ್ಸೆಕ್ಸ್​​​ 411.38 ಅಂಶಗಳ ಏರಿಕೆಯೊಂದಿಗೆ 41,575 ಅಂಶಗಳ ಮಟ್ಟದಲ್ಲೂ ನಿಫ್ಟ್​ 119.25 ಅಂಶಗಳ ಜಿಗತದೊಂದಿಗೆ 12,245 ಅಂಶಗಳ ಏರಿಕೆಯೊಂದಿಗೆ ಆಶಾದಾಯಕವಾಗಿ ಅಂತ್ಯವಾಯಿತು. ಚೀನಾ- ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಅಮೆರಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ್ದು, ಗುರುವಾರದ ವಹಿವಾಟಿನಂದು ದಾಖಲೆ ವಹಿವಾಟು ನಡೆಸಿತು. ಡೌ ಜೋನ್ಸ್​ ಇಂಡಸ್ಟ್ರೀಯಲ್​ ಸರಾಸರಿ, ಎಸ್​​ ಆ್ಯಂಡ್ ಪಿ 500 ಮತ್ತ ನಾಸ್ಡಕ್​ ಹೊಸ ದಾಖಲೆ ಸೃಷ್ಟಿಸಿದವು.

Intro:Body:

The Sensex advanced 411.38 points or 1 per cent to 41,575.14. The broader Nifty gained 119.25 points, or 0.98 per cent, at 12,245.80.

Mumbai: Snapping a three-day losing streak, the Sensex and Nifty both jumped 1 per cent on Friday with Reliance Industries, ICICI Bank, Axis Bank and HDFC leading the rally, contributing over 50 per cent to the Nifty gains.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.