ETV Bharat / business

ಮಹಿಳೆಯರಿಗೆ ಗುಡ್​ ನ್ಯೂಸ್​​:  1,600 ಕುಸಿದ ಬೆಳ್ಳಿ ದರ... ಚಿನ್ನದ ಬೆಲೆಯಲ್ಲೂ ಗಮನಾರ್ಹ ಇಳಿಕೆ..!

author img

By

Published : Jan 29, 2020, 5:39 PM IST

ಬುಧವಾರದಂದು ಎಂಸಿಎಕ್ಸ್​ ಫೆಬ್ರವರಿ ಫ್ಯೂಚರ್ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ದರದಲ್ಲಿ ಶೇ 0.40ರಷ್ಟು ಅಥವಾ ₹ 169 ಇಳಿಕೆಯಾಗಿ ₹ 40,073ನಲ್ಲಿ ವಹಿವಾಟು ನಡೆಸುತ್ತಿದೆ. ಈ ಹಿಂದಿನ ಅವಧಿಯಲ್ಲಿ ಶೇ 0.85ರಷ್ಟು ಅಥವಾ ₹ 345 ಕುಸಿತ ಕಂಡಿತ್ತು. ಈ ಎರಡೂ ದಿನಗಳಲ್ಲಿ ಬಂಗಾರ ಬೆಲೆ ₹ 514 ಇಳಿದಂತಾಗಿದೆ.

Gold Price
ಚಿನ್ನದ ದರ

ಮುಂಬೈ: ಚಿನಿವಾರ ಪೇಟೆಯ ಕಳೆದ ವಹಿವಾಟಿನ ಅವಧಿಯಲ್ಲಿ ಕುಸಿತ ಕಂಡಿದ್ದ ಚಿನ್ನ ಮತ್ತು ಬೆಳ್ಳಿಯ ಧಾರಣೆ, ಇಂದು (ಬುಧವಾರ) ಕೂಡ ಬೆಲೆಯಲ್ಲಿ ಇಳಿಕೆಯಾಗಿದೆ.

ಚಿನ್ನದ ನಡೆಯನ್ನು ಅನುಸರಿಸಿದ ಬೆಳ್ಳಿ ಕೂಡ ಪ್ರತಿ ಕೆ.ಜಿ. ಮೇಲೆ ಶೇ 32ರಷ್ಟು ಇಳಿಕೆಯಾಗಿ ₹ 45,329ರಲ್ಲಿ ಮಾರಾಟ ಆಗುತ್ತಿದೆ. ಈ ಹಿಂದಿನ ವಹಿವಾಟಿನ ದಿನದಂದು ಶೇ 3ರಷ್ಟು ಇಳಿಕೆಯಾಗಿತ್ತು. ಈ ಎರಡೂ ದಿನಗಳ ಅಂತರದಲ್ಲಿ ₹ 1,600ಯಷ್ಟು ಇಳಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.