ETV Bharat / business

Glenmark  ಲೈಫ್ ಸೈನ್ಸಸ್ ಐಪಿಒ ಇಂದಿನಿಂದ ಆರಂಭ - ಐಪಿಒ

ಗ್ಲೆನ್‌ಮಾರ್ಕ್ ಲೈಫ್ ಸೈನ್ಸಸ್ ಇಶ್ಯೂ ಸೈಜ್​ 1,513 ಕೋಟಿ ರೂ.ಗಳಾಗಿದ್ದರೆ, ಷೇರು ಮಾರಾಟವು 1,060 ಕೋಟಿ ರೂ.ಗಳನ್ನು ಒಳಗೊಂಡಿದೆ.

Glenmark
ಗ್ಲೆನ್ಮಾರ್ಕ್ ಲೈಫ್ ಸೈನ್ಸಸ್ ಐಪಿಒ
author img

By

Published : Jul 27, 2021, 12:19 PM IST

Updated : Jul 27, 2021, 12:25 PM IST

ಮುಂಬೈ: ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್‌ನ ಅಂಗಸಂಸ್ಥೆಯಾದ ಗ್ಲೆನ್‌ಮಾರ್ಕ್ ಲೈಫ್ ಸೈನ್ಸಸ್ ಐಪಿಒದೊಂದಿಗೆ ಪ್ರಾಥಮಿಕ ಮಾರುಕಟ್ಟೆಗಳತ್ತ ಸಾಗಿದ್ದು, ಇಂದಿನಿಂದ ಆರಂಭವಾಗಿದೆ. ಒಟ್ಟು ಇಶ್ಯೂ ಸೈಜ್​ 1,513 ಕೋಟಿ ರೂ.ಗಳಾಗಿದ್ದರೆ, ಷೇರು ಮಾರಾಟವು 1,060 ಕೋಟಿ ರೂ.ಗಳ ಹೊಸ ಷೇರುಗಳನ್ನು ಒಳಗೊಂಡಿದೆ. ಇನ್ನು ಪ್ರೊಮೋಟರ್​ ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ 453 ಕೋಟಿ ರೂ.ಗೆ ಮಾರಾಟ ಮಾಡುವ ಪ್ರಸ್ತಾಪ ಒಳಗೊಂಡಿದೆ.

ಮೂರು ದಿನಗಳ ಐಪಿಒ ಜುಲೈ 29ರಂದು ಮುಕ್ತಾಯಗೊಳ್ಳಲಿದ್ದು, ಐಪಿಒಗೆ 695-720 ರೂ.ಗಳ ಬೆಲೆ ನಿಗದಿಪಡಿಸಿದೆ. ಕಂಪನಿಯ ಪ್ರಕಾರ, ವಿತರಣೆಯಿಂದ ಬರುವ ಆದಾಯವನ್ನು ಎಪಿಐ ವ್ಯವಹಾರದ ಸ್ಪಿನ್ - ಆಫ್ ಮಾಡಲು ಮತ್ತು ಅವಶ್ಯಕತೆಗಳಿಗೆ ಹಣ ಒದಗಿಸಲು ಬಳಸಲಾಗುತ್ತದೆ ಎಂದು ಹೇಳಿದೆ. ಶೇ. 35ರಷ್ಟು ಚಿಲ್ಲರೆ ಹೂಡಿಕೆದಾರರಿಗೆ ಮತ್ತು ಉಳಿದ ಶೇ.15 ರಷ್ಟನ್ನು ಸಾಂಸ್ಥಿಕೇತರ ಹೂಡಿಕೆದಾರರಿಗೆ ಮೀಸಲಿಡಲಾಗಿದೆ.

ಇನ್ನು ಗೋಲ್ಡ್ಮನ್ ಸ್ಯಾಚ್ಸ್ (ಇಂಡಿಯಾ) ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್, ಎಸ್​ಬಿಐ ಕ್ಯಾಪಿಟಲ್ ಮಾರ್ಕೆಟ್ಸ್, ಕೊಟಕ್ ಮಹೀಂದ್ರಾ ಕ್ಯಾಪಿಟಲ್ ಕಂಪನಿ, ಬೋಫಾ ಸೆಕ್ಯುರಿಟೀಸ್ ಇಂಡಿಯಾ ಲಿಮಿಟೆಡ್, ಡಿಎಎಂ ಕ್ಯಾಪಿಟಲ್ ಅಡ್ವೈಸರ್ಸ್ ಲಿಮಿಟೆಡ್ ಮತ್ತು ಬೋಫಾ ಕ್ಯಾಪಿಟಲ್ ಮಾರ್ಕೆಟ್ಸ್ ಕಂಪನಿಯ ಇಕ್ವಿಟಿ ಷೇರುಗಳನ್ನು ಆಗಸ್ಟ್ 6 ರಂದು ಬಿಎಸ್‌ಇ ಮತ್ತು ಎನ್‌ಎಸ್‌ಇಗಳಲ್ಲಿ ಪಟ್ಟಿ ಮಾಡುವ ಸಾಧ್ಯತೆಯಿದೆ.

Last Updated : Jul 27, 2021, 12:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.