ETV Bharat / business

ವಾಹನ ಸವಾರರಿಗೆ ಗುಡ್‌ನ್ಯೂಸ್‌: ಸತತ ಮೂರನೇ ದಿನವೂ ಡೀಸೆಲ್‌ ದರ ಇಳಿಕೆ

ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದು ದೇಶದಲ್ಲಿ ಸತತ ಮೂರನೇ ದಿನವೂ ಡೀಸೆಲ್‌ ಲೀಟರ್‌ ಬೆಲೆ 20 ಪೈಸೆಯಷ್ಟು ಇಳಿಕೆಯಾಗಿದೆ. ಕಳೆದ 35 ದಿನಗಳಿಂದ ಪೆಟ್ರೋಲ್‌ ಯಥಾಸ್ಥಿತಿ ಕಾಯ್ದುಕೊಂಡಿದೆ.

author img

By

Published : Aug 20, 2021, 1:28 PM IST

diesel rate drops straight 3rd day
ವಾಹನ ಸವಾರರಿಗೆ ಗುಡ್‌ನ್ಯೂಸ್‌; ಸತತ ಮೂರನೇ ದಿನವೂ ಡೀಸೆಲ್‌ ಲೀಟರ್‌ಗೆ 20 ಪೈಸೆ ಕಡಿತ

ಮುಂಬೈ: ದೇಶದಲ್ಲಿ ಸತತ ಮೂರನೇ ದಿನವೂ ಡೀಸೆಲ್‌ ಬೆಲೆಯಲ್ಲಿ ಇಳಿಕೆಯಾಗಿದೆ. ಇಂದು ಕೂಡ ಲೀಟರ್‌ಗೆ 20 ಪೈಸೆ ಕಡಿಮೆಯಾಗಿದೆ. ಕಳೆದ 35 ದಿನಗಳಿಂದ ಪೆಟ್ರೋಲ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

diesel rate drops straight 3rd day
ದೇಶದಲ್ಲಿ ಇಂದಿನ ತೈಲ ಬೆಲೆ ಹೀಗಿದೆ..

ಪ್ರತಿ ಲೀಟರ್‌ಗೆ 20 ಪೈಸೆ ಕಡಿತದ ಬಳಿಕ ಮುಂಬೈನಲ್ಲಿ ಲೀಟರ್‌ ಡೀಸೆಲ್‌ 96.84 ಪೈಸೆಗೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಕಳೆದ 3 ದಿನಗಳಿಂದ ಡೀಸೆಲ್‌ ಲೀಟರ್‌ಗೆ 55 ಪೈಸೆ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಲೀಟರ್‌ ಡೀಸೆಲ್ ಬೆಲೆ 94.65 ಪೈಸೆ ಇದೆ.

ಆಗಸ್ಟ್‌ 18 ಹಾಗೂ 19 ರಂದು ಡೀಸೆಲ್‌ ಬೆಲೆಯಲ್ಲಿ ತಲಾ 20 ಪೈಸೆ ಇಳಿಕೆ ಮಾಡಲಾಗಿತ್ತು. ಜುಲೈ 17 ರಿಂದ ಪೆಟ್ರೋಲ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್‌ ಬೆಲೆ 101.84 ರೂಪಾಯಿಯಲ್ಲೇ ಕಳೆದ 35 ದಿನಗಳಿಂದ ಮಾರಾಟ ಆಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.