ETV Bharat / business

ಪೆಟ್ರೋಲ್​​, ಡೀಸೆಲ್​ ದರದಲ್ಲಿ​ ಮತ್ತಷ್ಟು ಅಗ್ಗ... ಆರು ತಿಂಗಳಲ್ಲಿ 2ನೇ ಸಲ ಇಳಿಕೆ! - ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್​​-ಡೀಸೆಲ್​ ದರದಲ್ಲಿ ಮತ್ತಷ್ಟು ಇಳಿಕೆ ಕಂಡು ಬಂದಿರುವ ಕಾರಣ ಇದೀಗ ತೈಲ ಬೆಲೆಯಲ್ಲಿ ಕೊಚ್ಚ ಮಟ್ಟದ ಇಳಿಕೆಯಾಗಿದೆ .

Diesel price
Diesel price
author img

By

Published : Sep 12, 2020, 2:50 PM IST

ನವದೆಹಲಿ: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್​​, ಡೀಸೆಲ್​ ಬೆಲೆಯಲ್ಲಿ ಇಳಿಕೆ ಕಂಡು ಬಂದಿರುವ ಪರಿಣಾಮ ಪ್ರತಿ ಲೀಟರ್​ ತೈಲ ಬೆಲೆಯಲ್ಲಿ ಇದೀಗ ಮತ್ತಷ್ಟು ಇಳಿಕೆ ಕಂಡು ಬಂದಿದೆ.

ಪೆಟ್ರೋಲ್​ ಬೆಲೆ ಪ್ರತಿ ಲೀಟರ್​​ಗೆ 13 ಪೈಸೆ ಹಾಗೂ ಡೀಸೆಲ್​ ಬೆಲೆ 12 ಪೈಸೆ ಇಳಿಕೆಯಾಗಿದೆ. ಸದ್ಯ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್​ ಬೆಲೆ 81.86 ಪೈಸೆ ಹಾಗೂ ಡೀಸೆಲ್​ ಬೆಲೆ 73.05 ರೂ ಆಗಿದೆ. ಈ ಹಿಂದೆ ಸೆಪ್ಟೆಂಬರ್​​ 3ರಂದು ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದಿತು.

ಕಳೆದ ಕೆಲ ದಿನಗಳಿಂದ ನಿರಂತರವಾಗಿ ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಿ ಏರಿಕೆ ಕಂಡು ಬಂದಿತ್ತು. ಆದರೆ ಕಳೆದ ಆರು ತಿಂಗಳಲ್ಲಿ ಎರಡನೇ ಸಲ ಸ್ವಲ್ಪ ಮಟ್ಟದ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಸದ್ಯ ಪೆಟ್ರೋಲ್​​ ಬೆಲೆ ಪ್ರತಿ ಲೀಟರ್​ಗೆ 84.52 ಪೈಸೆ ಹಾಗೂ ಡೀಸೆಲ್​ ದರ 77.22 ಪೈಸೆ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.