ETV Bharat / business

ಕೋವಿಡ್ ಬಿಕ್ಕಟ್ಟು -  ಶೇ 50ರಷ್ಟು ಪ್ರಯಾಣಿಕ ವಾಹನ ಮಾರಾಟಕ್ಕೆ ಕುತ್ತು: ಕ್ರಿಸಿಲ್ - Lockdown

ಲಾಕ್​ಡೌನ್ ತೆರವಾದ ಬಳಿಕ ಆಟೋಮೊಬೈಲ್ ಉದ್ಯಮದ ಪ್ರಯಾಣಿಕ ಮತ್ತು ದ್ವಿಚಕ್ರ ವಾಹನಗಳ ಮಾರಾಟವು ಒತ್ತಡದಲ್ಲಿ ಉಳಿಯುವ ಸಾಧ್ಯತೆ ಇದೆ ಎಂದು ಕ್ರಿಸಿಲ್ ರಿಸರ್ಚ್​ ಹೇಳಿದೆ.

vehicle sales
ವಾಹನ ಮಾರಾಟ
author img

By

Published : Apr 28, 2020, 9:25 PM IST

ನವದೆಹಲಿ: ಕೋವಿಡ್-19 ಬಿಕ್ಕಟ್ಟುನ ಆರ್ಥಿಕ ಸಂಕಷ್ಟದಿಂದಾಗಿ ಶೇ. 50ರಷ್ಟು ಪ್ರಯಾಣಿಕ ವಾಹನಗಳ ಮಾರಾಟವು ಅಪಾಯಕ್ಕೆ ಗುರಿಯಾಗಲಿದೆ ಎಂದು ಕ್ರಿಸಿಲ್ ರಿಸರ್ಚ್​ನ ಅಧ್ಯಯನವೊಂದು ಹೇಳಿದೆ.

ಆಟೋಮೊಬೈಲ್ ಉದ್ಯಮದ ಪ್ರಯಾಣಿಕ ಮತ್ತು ದ್ವಿಚಕ್ರ ವಾಹನಗಳ ಮಾರಾಟ ಒತ್ತಡದಲ್ಲಿ ಉಳಿಯುವ ಸಾಧ್ಯತೆ ಇದೆ ಎಂದು ಹೇಳಿದೆ.

2020ರ ಮೇ 3ರಂದು ರಾಷ್ಟ್ರವ್ಯಾಪಿ ಲಾಕ್​ಡೌನ್ ಹಿಂದಕ್ಕೆ ತೆಗೆದುಕೊಂಡರೂ ಆಟೋಮೊಬೈಲ್ ಡೀಲರ್​ಶಿಪ್​ಗಳು ಸಾಮಾನ್ಯ ಕಾರ್ಯಾಚರಣೆಗೆ ಮರುಕಳಿಸುತ್ತದೆ ಎಂಬುದು ಆಯಾ ರಾಜ್ಯ ಸರ್ಕಾರಗಳ ಜಿಲ್ಲಾಡಳಿತ ನಿರ್ಧರಿಸುವ ಹಾಟ್​ಸ್ಪಾಟ್​ಗಳ ಮೇಲೆ ಅವಲಂಬನೆ ಆಗಿರುತ್ತದೆ. ಹಾಟ್​ಸ್ಪಾಟ್​ ವ್ಯಾಪ್ತಿಯಿಂದ ಹೊರಗಿದರೇ ಸುಲಭ ವಹಿವಾಟು ನಡೆಸಬಹುದು ಎಂದು ಕ್ರಿಸಿಲ್ ಸಂಶೋಧನೆ ತಿಳಿಸಿದೆ.

ಬೇಡಿಕೆಯು ತೀವ್ರ ಒತ್ತಡದಲ್ಲಿ ಇರುವುದರಿಂದ ಜಿಡಿಪಿ ಬೆಳವಣಿಗೆಯು ಈ ವಿತ್ತೀಯ ವರ್ಷದಲ್ಲಿ ಶೇ 1.8ರಷ್ಟು ನಿಧಾನವಾಗುವ ಮುನ್ಸೂಚನೆ ಇದೆ ಎಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.