ETV Bharat / business

ಕೆಂಪೇಗೌಡ ಏರ್​ಪೋರ್ಟ್​ಗೆ ಮತ್ತೊಂದು ಗರಿ... ಲಾಸ್​​​ ವೆಗಾಸ್​​​​​, ಕೇಪ್​ಟೌನ್​​​ ಸಾಲಿಗೆ ಕೆಐಎ

author img

By

Published : May 16, 2019, 9:46 PM IST

ಐಷರಾಮಿ ಸೌಲಭ್ಯದಡಿ 275 ಆಸನಗಳನ್ನು ಹೊಂದಿರುವ ಎ-350 ವಿಮಾನಯಾನ ಸೇವೆ ಪಡೆಯುತ್ತಿರುವ ಜಾಗತಿಕ ಮೂರು ನಗರಗಳಾದ ದಕ್ಷಿಣ ಆಫ್ರಿಕಾದ ಕೇಪ್​ಟೌನ್, ಆರಿಜೋನಾದ ಫೀನಿಕ್ಸ್ ಮತ್ತು ಅಮೆರಿಕಾದ ಲಾಸ್ ​ವೆಗಾಸ್ ಬಳಿಕ ಬೆಂಗಳೂರು ಸೇರ್ಪಡೆ ಆಗಲಿದೆ.

ಚಿತ್ರ ಕೃಪೆ ಟ್ವಿಟ್ಟರ್​

ಬೆಂಗಳೂರು: ಬ್ರಿಟಿಷ್ ಏರ್​ವೇಸ್​ ಸಂಸ್ಥೆಯು ಶೀಘ್ರದಲ್ಲಿ ಬೆಂಗಳೂರು-ಲಂಡನ್​ ನಡುವೆ ನೇರವಾಗಿ ಏರ್​ಬಸ್​- 350 ವಿಮಾನ ಹಾರಾಟ ಸೇವೆ ಆರಂಭಿಸಲಾಗುವುದು ಎಂದು ಘೋಷಿಸಿದೆ.

ಎರ್​ಬಸ್​- 350 ವಿಮಾನ ಸೇವೆ ಪಡೆಯುತ್ತಿರುವ ವಿಶ್ವದ ನಾಲ್ಕನೇ ಹಾಗೂ ಭಾರತದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

ಐಷರಾಮಿ ಸೌಲಭ್ಯದಡಿ 275 ಆಸನಗಳನ್ನು ಹೊಂದಿರುವ ಎ-350 ವಿಮಾನಯಾನ ಸೇವೆ ಪಡೆಯುತ್ತಿರುವ ಜಾಗತಿಕ ಮೂರು ನಗರಗಳಾದ ದಕ್ಷಿಣ ಆಫ್ರಿಕಾದ ಕೇಪ್​ಟೌನ್, ಆರಿಜೋನಾದ ಫೀನಿಕ್ಸ್ ಮತ್ತು ಅಮೆರಿಕಾದ ಲಾಸ್ ​ವೆಗಾಸ್ ಬಳಿಕ ಬೆಂಗಳೂರು ಸೇರ್ಪಡೆ ಆಗಲಿದೆ.

ಬೋಯಿಂಗ್​ 777 ಮತ್ತು ಬೋಯಿಂಗ್​ 737 ವಿಮಾನಗಳು ನಿತ್ಯ ಬೆಂಗಳೂರು-ಲಂಡನ್​ ಮಾರ್ಗವಾಗಿ ಹೀಥ್ರೊ ವಿಮಾನ ನಿಲ್ದಾಣ ಮೂಲಕ ನೇರ ಹಾರಾಟ ಸೇವೆ ಒದಗಿಸುತ್ತಿವೆ. ಈ ವರ್ಷ್ಯಾಂತದ ಚಳಿಗಾಲ ವೇಳಾಪಟ್ಟಿಯಲ್ಲಿ ಬೆಂಗಳೂರು-ಲಂಡನ್ ಮಾರ್ಗವಾಗಿ ಎ-350 ವಿಮಾನ ಹಾರಾಟ ನಡೆಸಲಿದೆ ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.