ಜಾವಾ ಮತ್ತು ಬುಲೆಟ್ ಬೈಕ್‍ಗಳಿಗೆ ಪೈಪೋಟಿಯಾಗಿ ದೇಶಿಯ ಮಾರುಕಟ್ಟೆಗೆ ಬೆನೆಲ್ಲಿ ಇಂಡಿಯಾ ಕಂಪನಿಯ ಇಂಪೀರಿಯಲ್ 400 ಕ್ಲಾಸಿಕ್ ಬೈಕ್ ಬಿಡುಗಡೆಯಾಗುತ್ತಿದೆ.
2017ರ ಮಿಲಾನ್ ಇಐಸಿಎಮ್ಎ ಆಟೋ ಶೋನಲ್ಲಿ ಬೆನಲ್ಲಿ ಕಂಪನಿ ಈ ಬೈಕನ್ನು ಪ್ರದರ್ಶಿಸಿತ್ತು. ಸ್ಟೈಲಿಶ್ ಆಗಿರುವ ಈ ಹೊಸ ಮೋಟರ್ ಬೈಕ್ ಬುಕ್ಕಿಂಗ್ ಈಗಾಗಲೇ ಶುರುವಾಗಿದೆ. ಈ ಹೊಸ ಬೈಕ್ನ ಎರಡು ಮಾಡೆಲ್ಗಳು ಲಭ್ಯವಿದ್ದು, ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಬುಕ್ ಮಾಡಿಕೊಳ್ಳಬಹುದಾಗಿದೆ.
-
The Roaring heart of the #Imperiale400 is an all-new single-cylinder, four-stroke, air-cooled SOHC engine with electronic fuel injection, offering a pleasant experience on the go. Pre-Book Online at Just ₹4,000/-
— Benelli India (@BenelliIndia) September 30, 2019 " class="align-text-top noRightClick twitterSection" data="
Visit: https://t.co/MNbs7lIVuq#BenelliImperiale #BenelliIndia pic.twitter.com/fjVtgVn9ei
">The Roaring heart of the #Imperiale400 is an all-new single-cylinder, four-stroke, air-cooled SOHC engine with electronic fuel injection, offering a pleasant experience on the go. Pre-Book Online at Just ₹4,000/-
— Benelli India (@BenelliIndia) September 30, 2019
Visit: https://t.co/MNbs7lIVuq#BenelliImperiale #BenelliIndia pic.twitter.com/fjVtgVn9eiThe Roaring heart of the #Imperiale400 is an all-new single-cylinder, four-stroke, air-cooled SOHC engine with electronic fuel injection, offering a pleasant experience on the go. Pre-Book Online at Just ₹4,000/-
— Benelli India (@BenelliIndia) September 30, 2019
Visit: https://t.co/MNbs7lIVuq#BenelliImperiale #BenelliIndia pic.twitter.com/fjVtgVn9ei
ಬೆನಲ್ಲಿ ಇಂಡಿಯಾ ಕಂಪನಿ ಈಗಾಗಲೇ ಬುಕ್ಕಿಂಗ್ ಆರಂಭಿಸಿದ್ದು, ದೀಪಾವಳಿಗೆ ಈ ರೆಟ್ರೋ ಸ್ಟೈಲೀಶ್ ಬೈಕ್ನ್ನು ರಸ್ತೆಗಿಳಿಸಲು ಚಿಂತಿಸಿದೆ.
ಬೆನಲ್ಲಿ ಕಂಪನಿಯು ಈ ಬೈಕ್ನ್ನು ಕೆಂಪು, ಕಪ್ಪು ಮತ್ತು ಕ್ರೋಮ್ ಬಣ್ಣಗಳಲ್ಲಿ ಬಿಡುಗಡೆ ಮಾಡಲಿದೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಬೆಲೆಗಳ ಸನಿಹದಲ್ಲೇ ಈ ಹೊಸ ಬೈಕುಗಳ ದರವಿದೆ ಎನ್ನಲಾಗ್ತಿದೆ.