ನವದೆಹಲಿ: ಅಕ್ಟೋಬರ್ ತಿಂಗಳಲ್ಲಿ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕಿಂಗ್ ವಹಿವಾಟು ಕೊಂಚ ವ್ಯತ್ಯಯ ಕಾಣಲಿದೆ.
ಬ್ಯಾಂಕಿಂಗ್ ಬಿಕ್ಕಟ್ಟಿಗೆ ಸೆನ್ಸೆಕ್ಸ್ ಕಕ್ಕಾಬಿಕ್ಕಿ... ತೆರಿಗೆ ಇಳಿಸಿದರೂ ಮೇಲೇಳದ ವಹಿವಾಟು
ಪ್ರತಿ ಎರಡನೇ ಹಾಗೂ ನಾಲ್ಕನೇ ಶನಿವಾರದ ನಿಗದಿತ ರಜೆಯ ಹೊರತಾಗಿ ಅಕ್ಟೋಬರ್ ತಿಂಗಳಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬವೂ ಇದ್ದು, ಈ ಹಿನ್ನೆಲೆಯಲ್ಲಿ ಗ್ರಾಹಕರು ಬ್ಯಾಂಕ್ನತ್ತ ಹೆಜ್ಜೆ ಹಾಕುವ ಮುನ್ನ ರಜೆಯ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು ಉತ್ತಮ. ಹೀಗಾಗಿಯೇ ಬ್ಯಾಂಕ್ ರಜೆಯ ಬಗ್ಗೆ ಮಾಹಿತಿ ಇಲ್ಲಿದೆ.
ದಿನ | ದಿನಾಂಕ | ರಜೆ |
ಭಾನುವಾರ | 06.10.2019 | ಭಾನುವಾರ |
ಮಂಗಳವಾರ | 08.10.2019 | ದಸರಾ |
ಶನಿವಾರ | 12.10.2019 | ಎರಡನೇ ಶನಿವಾರ |
ಭಾನುವಾರ | 13.10.2019 | ಭಾನುವಾರ |
ಭಾನುವಾರ | 20.10.2019 | ಭಾನುವಾರ |
ಶನಿವಾರ | 26.10.2019 | ನಾಲ್ಕನೇ ಶನಿವಾರ |