ETV Bharat / business

ಭಾರತ ಈಗಲೂ ಜಾಗತಿಕ ಹೂಡಿಕೆದಾರರ ಹಾಟ್​ ಫೇವರಿಟ್​: ಅಮೆರಿಕ- ಇಂಡಿಯಾ ಕೌನ್ಸಿಲ್​ ಅಧ್ಯಕ್ಷೆ - US India Business Council president Nisha Desai Biswal

ಮಂದಗತಿಯ ಆರ್ಥಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಸುದ್ದಿಗೋಷ್ಠಿ ನಡೆಸಿ, ಸಾರ್ವಜನಿಕ ವಲಯದ ಬ್ಯಾಂಕ್​ಗೆಳಿಗೆ 70 ಸಾವಿರ ಕೋಟಿ ರೂ. ನಿಧಿ ಬಿಡುಗಡೆ, ವಿದೇಶಿ ಹೂಡಿಕೆದಾರವ ಮೇಲಿನ ತೆರಿಗೆ ಹೊರೆ ಇಳಿಕೆ, ಬಾಕಿ ಉಳಿದ ಜಿಎಸ್​ಟಿ ಹಣ ಮರುಪಾವತಿ, ಏಂಜಿಲ್​ ತೆರಿಗೆ ಕಡಿತ ಸೇರಿದಂತೆ ಹಲವು ಆರ್ಥಿಕ ಉತ್ತೇಜಕಗಳನ್ನು ಹೊರಡಿಸಿದ್ದರು.

ಸಾಂದರ್ಭಿಕ ಚಿತ್ರ
author img

By

Published : Aug 24, 2019, 7:14 PM IST

ವಾಷಿಂಗ್ಟನ್​: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಘೋಷಿಸಿದ ಕ್ಷೀಪ್ರಗತಿಯ ಆರ್ಥಿಕ ಸುಧಾರಣೆಗಳನ್ನು ಅಮೆರಿಕದ ಕಾರ್ಪೊರೇಟ್​ ಜಗತ್ತು ಸ್ವಾಗತಿಸಿದೆ.

ಸೀತಾರಾಮನ್​ ಅವರ 'ಸಮಗ್ರ ಪ್ರಸ್ತಾವಿತ ಸುಧಾರಣೆಗಳು ಆರ್ಥಿಕತಗೆ ಅಗತ್ಯವಾದ ಉತ್ತೇಜನ ನೀಡಲಿದೆ' ಎಂದು ಅಮೆರಿಕ- ಭಾರತ ವ್ಯವಹಾರ ಮಂಡಳಿ ಅಧ್ಯಕ್ಷೆ ನಿಶಾ ದೇಸಾಯಿ ಬಿಸ್ವಾಲ್​ ಪ್ರಶಂಸಿಸಿದ್ದಾರೆ.

ಮಂದಗತಿಯ ಆರ್ಥಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಸುದ್ದಿಗೋಷ್ಠಿ ನಡೆಸಿ, ಸಾರ್ವಜನಿಕ ವಲಯದ ಬ್ಯಾಂಕ್​ಗೆಳಿಗೆ 70 ಸಾವಿರ ಕೋಟಿ ರೂ. ನಿಧಿ ಬಿಡುಗಡೆ, ವಿದೇಶಿ ಹೂಡಿಕೆದಾರವ ಮೇಲಿನ ತೆರಿಗೆ ಹೊರೆ ಇಳಿಕೆ, ಬಾಕಿ ಉಳಿದ ಜಿಎಸ್​ಟಿ ಹಣ ಮರುಪಾವತಿ, ಏಂಜಿಲ್​ ತೆರಿಗೆ ಕಡಿತ ಸೇರಿದಂತೆ ಹಲವು ಆರ್ಥಿಕ ಉತ್ತೇಜಕಗಳನ್ನು ಹೊರಡಿಸಿದ್ದರು.

ಪ್ರಸ್ತಾಪಿತ ಸಮಗ್ರ ಘೋಷಣೆಗಳು ಉತ್ತಮ ಅಂಶಗಳಿಂದ ಕೂಡಿದ್ದು, ಜಾಗತಿಕ ಹೂಡಿಕೆ ತಾಣವಾಗಿ ಭಾರತದ ಸ್ಥಾನ ಮತ್ತಷ್ಟು ಬಲವಾಗಿದೆ. ಜಾಗತಿಕ ಆರ್ಥಿಕತೆ ನಿಧಾನವಾಗಿ ಸಾಗುತ್ತಿರುವ ವೇಳೆಯಲ್ಲಿ ಭಾರತದ ಹಣಕಾಸು ಸಚಿವಾಲಯ ಬಲವಾದ ಸಕರಾತ್ಮಕ ಸಂದೇಶಗಳನ್ನು ರವಾನಿಸಿದೆ ಎಂದು ಬಿಸ್ವಾಲ್ ಹೇಳಿದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.