ETV Bharat / business

ಡಿಮಾನಿಟೈಸೆಷನ್​ ಎಫೆಕ್ಟ್: ತೆರಿಗೆ ಪಾವತಿದಾರರು ಹೆಚ್ಚಳ- ಸಿಬಿಡಿಟಿ

ಡಿಮಾನಿಟೈಸೆಷನ್​: ಭಾರತೀಯ ಆರ್ಥಿಕತೆ ಮತ್ತು ತೆರಿಗೆ ಆದಾಯ ವಿಸ್ತರಣೆ ಪರದೆಯನ್ನು ನೋಟುರದ್ದತಿ ಅಸಾಧಾರಣವಾಗಿ ಬದಲಾಯಿಸಿದ್ದು, ಧನಾತ್ಮಕ ಪ್ರಭಾವ ಬೀರಿದೆ ಎಂದು ಸಿಬಿಡಿಟಿ ಹೇಳಿದೆ.

ಸಂಗ್ರಹ ಚಿತ್ರ
author img

By

Published : Apr 5, 2019, 9:46 AM IST

ನವದೆಹಲಿ: ಗರಿಷ್ಠ ಮುಖಬೆಲೆಯ ನೋಟು ನಿಷೇಧದ ನಂತರ ತೆರಿಗೆ ರಿಟರ್ನ್ಸ್​ ಸಲ್ಲಿಸುವವರು ಪ್ರಮಾಣ ಹೆಚ್ಚಳವಾಗುತ್ತಿದ್ದು, ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುವವರ ಸಂಖ್ಯೆ ಇಳಿಕಮುಖವಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತಿಳಿಸಿದೆ.

2016ರ ನವೆಂಬರ್​ 6ರಂದು 500 ಹಾಗೂ 1000 ರೂ. ಮುಖ ಬೆಲೆಯ ನೋಟು ಚಲಾವಣೆ ಅಮಾನ್ಯಗೊಳಿಸಿದ ಬಳಿಕ ತೆರಿಗೆ ಪಾವತಿದದರ ಸಂಖ್ಯೆ ಹೆಚ್ಚಳವಾಗಿದೆ. ಆರಂಭಿಕ ದಿನಗಳಲ್ಲಿ ನೋಟು ನಿಷೇಧದ ಪರಿಣಾಮಗಳೇನು ಎಂಬುದು ಭವಿಷ್ಯದಲ್ಲಿ ಗೊತ್ತಾಗಲಿದೆ ಎಂದು ಹೇಳಲಾಗಿತ್ತು. ಅದರ ಪರಿಣಾಮ ಈಗ ಕಾಣುತ್ತಿವೆ.

ಐಟಿ ರಿಟರ್ನ್ಸ್​ ಸಲ್ಲಿಸುವವರ ಪ್ರಮಾಣ 2017-18ರ ಹಣಕಾಸು ವರ್ಷದಲ್ಲಿ ಶೇ 25ರಷ್ಟು ಹೆಚ್ಚಳವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಐಟಿ ರಿಟರ್ನ್ಸ್​ ಸಲ್ಲಿಸುವವರ ಸಂಖ್ಯೆ ಸಹ ಇಳಿಮುಖವಾಗಿದೆ. ತೆರಿಗೆ ಕೈಬಿಟ್ಟವರ ಪ್ರಮಾಣ ಶೇ 5ರಷ್ಟು ಕಡಿಮೆ ಆಗಿದೆ ಎಂದು ಸಿಬಿಡಿಟಿ ತಿಳಿಸಿದೆ.

2017-18ರಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹ ₹ 10.03 ಲಕ್ಷ ಕೋಟಿ ಆಗಿತ್ತು. ಇದು ಈ ಹಿಂದಿನ ವರ್ಷಕ್ಕಿಂದ ಶೇ 18ರಷ್ಟು ಅಧಿಕವಾಗಿದ್ದು, ಕಳೆದ 7 ವರ್ಷಗಳಲ್ಲಿ ಅತ್ಯಧಿಕ ಮೊತ್ತವಾಗಿತ್ತು.

Intro:Body:

ಡಿಮಾನಿಟೈಸೆಷನ್​ ಎಫೆಕ್ಟ್: ತೆರಿಗೆ ಪಾವತಿದಾರರು ಹೆಚ್ಚಳ- ಸಿಬಿಡಿಟಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.