ETV Bharat / business

ವಾಹನೋದ್ಯಮದ ಬೆನ್ನತ್ತಿದ ಆರ್ಥಿಕ ಕುಸಿತ... ಮಾರಾಟದಲ್ಲಿ ಮತ್ತೆ ಶೇ 12ರಷ್ಟು ಇಳಿಕೆ

ದೇಶೀಯವಾಗಿ 2019ರ ನವೆಂಬರ್​ ತಿಂಗಳಲ್ಲಿ 17,92,415 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 20,38,007 ವೆಹಿಕಲ್​​ಗಳು ಮಾರಾಟ ಆಗಿದ್ದವು. ಹೀಗಾಗಿ, ನವೆಂಬರ್​ ಮಾಸಿಕದ ಒಟ್ಟಾರೆ ಮಾರಾಟವು ಶೇ 12.05ರಷ್ಟು ಕುಸಿದಂತಾಗಿದೆ ಎಂದು ಭಾರತೀಯ ವಾಹನಗಳ ತಯಾರಿಕಾ ಸಂಘಟನೆ ತಿಳಿಸಿದೆ.

Automobile
ವಾಹನೋದ್ಯಮ
author img

By

Published : Dec 10, 2019, 12:11 PM IST

ನವದೆಹಲಿ: ಆರ್ಥಿಕ ಕುಸಿತದ ವ್ಯತಿರಿಕ್ತ ಪರಿಣಾಮವಾಗಿ ನವೆಂಬರ್​ನಲ್ಲಿ ದೇಶೀಯ ವಾಹನಗಳ ಮಾರಾಟವು ಕಳೆದ ವರ್ಷಕ್ಕೆ ಹೊಲಿಸಿದರೆ ಶೇ 12.05ರಷ್ಟು ಇಳಿಕೆ ಕಂಡುಬಂದಿದೆ.

ಭಾರತೀಯ ವಾಹನಗಳ ತಯಾರಿಕಾ ಸಂಘಟನೆಯ (ಸಿಯಾಮಿ) ದತ್ತಾಂಶದ ಪ್ರಕಾರ, 2019ರ ನವೆಂಬರ್​ ತಿಂಗಳಲ್ಲಿ 17,92,415 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 20,38,007 ವಾಹನಗಳು ಮಾರಾಟ ಆಗಿದ್ದವು. ಹೀಗಾಗಿ, ನವೆಂಬರ್​ ಮಾಸಿಕದ ಒಟ್ಟಾರೆ ಮಾರಾಟವು ಶೇ 12.05ರಷ್ಟು ಕುಸಿದಂತಾಗಿದೆ.

ಪ್ರಯಾಣಿಕ ವಾಹನಗಳ ಮಾರಾಟ ವಿಭಾಗದಲ್ಲಿ ಶೇ 0.84 ಅಲ್ಪ ಇಳಿಕೆ ಕಂಡಬಂದಿದ್ದು, 2,63,773 ಉತ್ಪನ್ನಗಳು ಖರೀದಿಯಾಗಿವೆ ಎಂದು ಸಿಯಾಮಿ ಹೇಳಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.