ETV Bharat / business

'ರಾಯಲ್​​' ಬೈಕ್​​ಗೆ ಬೇಡಿಕೆ ಇಳಿಕೆಯ ಕಿಕ್​​​! - ಜನಪ್ರಿಯ ಬೈಕ್ ರಾಯಲ್ ಎನ್​ಫೀಲ್ಡ್

ದೇಶೀಯ-ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಟ್ಟಾರೆ ರಾಯಲ್ ಎನ್​ಫೀಲ್ಡ್ ಬೇಡಿಕೆ ಶೇ. 17ರಷ್ಟು ಕುಸಿತ ಕಂಡಿದೆ. ಒಟ್ಟಾರೆ ಎರಡೂ ಮಾರುಕಟ್ಟೆಯಲ್ಲಿ ಈ ವರ್ಷದ ಸೆಪ್ಟೆಂಬರ್​ನಲ್ಲಿ 59,500 ಬೈಕ್ ಮಾರಾಟವಾಗಿವೆ.

ರಾಯಲ್ ಎನ್​ಫೀಲ್ಡ್
author img

By

Published : Oct 3, 2019, 7:34 PM IST

ನವದೆಹಲಿ: ಭಾರತದಲ್ಲಿ ಮಾರುತಿ ಸುಜುಕಿ ಸೇರಿದಂತೆ ಉತ್ತಮ ಮಾರುಕಟ್ಟೆ ಹೊಂದಿರುವ ಕಾರುಗಳಿಗೆ ಬೇಡಿಕೆ ಕುಸಿತವಾಗುತ್ತಿರುವ ಬೆನ್ನಲ್ಲೇ ಜನಪ್ರಿಯ ಬೈಕ್ ರಾಯಲ್ ಎನ್​ಫೀಲ್ಡ್ ಬೇಡಿಕೆ ಸಹ ಇಳಿಮುಖವಾಗಿದೆ ಎಂದು ಸಂಸ್ಥೆ ಹೇಳಿದೆ.

ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್​ಫೀಲ್ಡ್ ಮಾರಾಟ ಶೇ. 22ರಷ್ಟು ಇಳಿಕೆಯಾಗಿದ್ದು, ಕಳೆದ ತಿಂಗಳಲ್ಲಿ 54,858 ಬೈಕ್ ಮಾರಾಟವಾಗಿವೆ ಎಂದು ತಿಂಗಳ ವರದಿಯಲ್ಲಿ ಹೇಳಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ 70,065 ಬೈಕ್ ಮಾರಾಟವಾಗಿದ್ದವು.

ಬೈಕ್​, ಕಾರು, ಗೃಹ ಸಾಲಗಾರರಿಗೆ ನಾಳೆ ಸಿಗಲಿದೆ ಮತ್ತೊಂದು ಗುಡ್​ ನ್ಯೂಸ್​..!

ಜೂನ್ ತಿಂಗಳಲ್ಲಿ ಶೇ. 24(55,082 ಬೈಕ್ ಮಾರಾಟ), ಜುಲೈ ತಿಂಗಳಲ್ಲಿ ಶೇ. 27(49,182 ಬೈಕ್ ಮಾರಾಟ), ಆಗಸ್ಟ್ ತಿಂಗಳಲ್ಲಿ ಶೇ. 28(48,752 ಬೈಕ್ ಮಾರಾಟ) ಕುಸಿತವಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ರಾಯಲ್ ಎನ್​ಫೀಲ್ಡ್ ಮಾರುಕಟ್ಟೆ ಇಳಿಕೆಯಲ್ಲೇ ಸಾಗಿದ್ದು, ಆರ್ಥಿಕ ಹಿಂಜರಿತ ಬಲವಾಗಿ ತಟ್ಟಿದೆ.

Royal Enfield
ರಾಯಲ್ ಎನ್​ಫೀಲ್ಡ್

ದೇಶೀಯ-ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಟ್ಟಾರೆ ರಾಯಲ್ ಎನ್​ಫೀಲ್ಡ್ ಬೇಡಿಕೆ ಶೇ. 17ರಷ್ಟು ಕುಸಿತ ಕಂಡಿದೆ. ಒಟ್ಟಾರೆ ಎರಡೂ ಮಾರುಕಟ್ಟೆಯಲ್ಲಿ ಈ ವರ್ಷದ ಸೆಪ್ಟೆಂಬರ್​ನಲ್ಲಿ 59,500 ಬೈಕ್ ಮಾರಾಟವಾಗಿವೆ. ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲೇ ₹1.45 ಲಕ್ಷ ಬೆಲೆಯ ರಾಯಲ್ ಎನ್​ಫೀಲ್ಡ್​ ಕ್ಲಾಸಿಕ್ 350 ಮಾರುಕಟ್ಟೆ ಪ್ರವೇಶಿಸಿತ್ತು.

Intro:Body:

'ರಾಯಲ್​​' ಬೈಕಿಗೆ ಆರ್ಥಿಕ ಹಿಂಜರಿತದ ಕಿಕ್..!  

ನವದೆಹಲಿ: ಭಾರತದಲ್ಲಿ ಮಾರುತಿ ಸುಜುಕಿ ಸೇರಿದಂತೆ ಉತ್ತಮ ಮಾರುಕಟ್ಟೆ ಹೊಂದಿರುವ ಕಾರುಗಳಿಗೆ ಬೇಡಿಕೆ ಕುಸಿತವಾಗುತ್ತಿರುವ ಬೆನ್ನಲ್ಲೇ ಜನಪ್ರಿಯ ಬೈಕ್ ರಾಯಲ್ ಎನ್​ಫೀಲ್ಡ್ ಬೇಡಿಕೆ ಸಹ ಇಳಿಮುಖವಾಗಿದೆ ಎಂದು ಸಂಸ್ಥೆ ಹೇಳಿದೆ.

ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್​ಫೀಲ್ಡ್ ಮಾರಾಟ ಶೇ.22ರಷ್ಟು ಇಳಿಕೆಯಾಗಿದ್ದು, ಕಳೆದ ತಿಂಗಳಲ್ಲಿ 54,858 ಬೈಕ್ ಮಾರಾಟವಾಗಿದೆ ಎಂದು ತಿಂಗಳ ವರದಿಯಲ್ಲಿ ಹೇಳಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ 70,065 ಬೈಕ್ ಮಾರಾಟವಾಗಿತ್ತು.

ಜೂನ್ ತಿಂಗಳಲ್ಲಿ ಶೇ.24(55,082 ಬೈಕ್ ಮಾರಾಟ), ಜುಲೈ ತಿಂಗಳಲ್ಲಿ ಶೇ.27(49,182 ಬೈಕ್ ಮಾರಾಟ), ಆಗಸ್ಟ್ ತಿಂಗಳಲ್ಲಿ ಶೇ.28(48,752 ಬೈಕ್ ಮಾರಾಟ) ಕುಸಿತವಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ರಾಯಲ್ ಎನ್​ಫೀಲ್ಡ್ ಮಾರುಕಟ್ಟೆ ಇಳಿಕೆಯಲ್ಲೇ ಸಾಗಿದ್ದು, ಆರ್ಥಿಕ ಹಿಂಜರಿತ ಬಲವಾಗಿ ತಟ್ಟಿದೆ.

ದೇಶೀಯ-ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಟ್ಟಾರೆ ರಾಯಲ್ ಎನ್​ಫೀಲ್ಡ್ ಬೇಡಿಕೆ ಏ.17ರಷ್ಟು ಕುಸಿತ ಕಂಡಿದೆ. ಒಟ್ಟಾರೆ ಎರಡೂ ಮಾರುಕಟ್ಟೆಯಲ್ಲಿ ಈ ವರ್ಷದ ಸೆಪ್ಟೆಂಬರ್​ನಲ್ಲಿ 59,500 ಬೈಕ್ ಮಾರಾಟವಾಗಿದೆ.

ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲೇ  ₹1.45 ಲಕ್ಷ ಬೆಲೆಯ ರಾಯಲ್ ಎನ್​ಫೀಲ್ಡ್​ ಕ್ಲಾಸಿಕ್ 350 ಮಾರುಕಟ್ಟೆ ಪ್ರವೇಶಿಸಿತ್ತು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.