ETV Bharat / business

ಕೆಟ್ಟ ಸಾಲದಾತರಿಗೆ ಕೇಂದ್ರ, ಆರ್​ಬಿಐ ಕೊಡಲಿದೆ ಸಿಹಿ ಸುದ್ದಿ... ಆದರೆ, ಕಂಡಿಷನ್ ಅಪ್ಲೈ..!

ಕೊರೊನಾ ವೈರಸ್​ ಸಾಂಕ್ರಾಮಿಕ ರೋಗ ಹರಡುವಿಕೆಯ ಮೂಲಕ ಏಕಾಏಕಿ ಹಾನಿಗೊಳಗಾದ ಬ್ಯಾಂಕ್​ಗಳು, ವಾಯುಯಾನ ಮತ್ತು ಇತರ ಆದ್ಯತಾ ಕ್ಷೇತ್ರಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Bad Loan
ಕೆಟ್ಟ ಸಾಲ
author img

By

Published : Mar 18, 2020, 4:39 PM IST

ನವದೆಹಲಿ: ಬ್ಯಾಂಕ್‌ಗಳ ಬಡ್ಡಿ ಆದಾಯಕ್ಕೆ ಕುತ್ತು ತಂದಿರುವ ಕೆಟ್ಟ ಸಾಲ (ಬ್ಯಾಡ್ ಲೋನ್: ಕಂಪನಿ ಅಥವಾ ವ್ಯಕ್ತಿಗಾದ ನಷ್ಟದಿಂದಾಗಿ ಮರು ಪಾವತಿಯಾಗದೆ ಉಳಿದ ಸಾಲ) ವರ್ಗೀಕರಣದ ನಿಯಮಗಳನ್ನು ಸಡಿಲಿಸಲು ಕೇಂದ್ರ ಹಾಗೂ ಕೇಂದ್ರೀಯ ಬ್ಯಾಂಕ್ ಚಿಂತಿಸುತ್ತಿದೆ ಎನ್ನಲಾಗುತ್ತಿದೆ.

ಕೊರೊನಾ ವೈರಸ್​ ಸಾಂಕ್ರಾಮಿಕ ರೋಗ ಹರಡುವಿಕೆಯ ಮೂಲಕ ಏಕಾಏಕಿ ಹಾನಿಗೊಳಗಾದ ಬ್ಯಾಂಕ್​ಗಳು, ವಾಯುಯಾನ ಮತ್ತು ಇತರ ಆದ್ಯತಾ ಕ್ಷೇತ್ರಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸಾಲವನ್ನು ಕೆಟ್ಟ ಸಾಲ ಎಂದು ವರ್ಗೀಕರಿಸಲು ಸರ್ಕಾರವು 30-60 ದಿನಗಳ ಕಾಲಾವಧಿಯನ್ನು ಹೆಚ್ಚಿಸುವ ಬಗ್ಗೆ ಚರ್ಚಿಸುತ್ತಿದೆ. ಪ್ರಸ್ತುತ 90 ದಿನಗಳವರೆಗೆ ಸಲ್ಲಿಸದ ಸಾಲವನ್ನು ಕೆಟ್ಟ ಸಾಲ ಎಂದು ವರ್ಗೀಕರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.