ETV Bharat / business

ಲಂಡನ್​ ಶೈಲಿಯಲ್ಲಿ ಮುಂಬೈ ಸಿಟಿ ಶೈನಿಂಗ್​... ಮಹತ್ವದ ಯೋಜನೆಗೆ ಮಹಾ ಸರ್ಕಾರ ಅಸ್ತು

ಲಂಡನ್‌ನಲ್ಲಿ ರಾತ್ರಿ ವೇಳೆಯ ವ್ಯಾಪಾರ ಚಟುವಟಿಕೆಳಿಂದ ಐದು ಶತಕೋಟಿ ಪೌಂಡ್‌ ಮೌಲ್ಯದಷ್ಟು ವಹಿವಾಟು ನಡೆಯುತ್ತಿದೆ. ಮುಂಬೈನಲ್ಲಿಯೂ ಅಂತಹದ್ದೇ ನಡೆಯಬೇಕೆಂಬ ನಡೆಯಿಂದ 24x7 ವಾಣಿಜ್ಯ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುವ ತೀರ್ಮಾನಕ್ಕೆ ಬರಲಾಗಿದೆ. ಸಚಿವ ಸಂಪುಟದ ಈ ನಿರ್ಧಾರವು ಹೆಚ್ಚಿನ ಆದಾಯಕ್ಕೆ ಹಾಗೂ ಉದ್ಯೋಗ ಸೃಷ್ಟಿಗೆ ನೆರವಾಗಲಿದೆ. ಹೆಚ್ಚುವರಿಯಾಗಿ 5 ಲಕ್ಷ ಜನರು ಸೇವಾ ವಲಯದಲ್ಲಿ ಕೆಲಸ ಪಡೆಯುವಂತಾಗಲಿದೆ ಎಂದು ಸಚಿವ ಸಂಪುಟದ ಸಭೆಯ ಬಳಿಕ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಹೇಳಿದ್ದಾರೆ.

Mumbai
ಮುಂಬೈ
author img

By

Published : Jan 22, 2020, 5:18 PM IST

ಮುಂಬೈ: ವಸತಿ ರಹಿತ ಪ್ರದೇಶಗಳಲ್ಲಿ ಮಳಿಗೆಗಳು, ಶಾಪಿಂಗ್ ಮಾಲ್​ ಹಾಗೂ ಪಬ್​ಗಳು 24x7 ತೆರೆಯಲು ಅನುಮತಿ ನೀಡಲು 'ಮುಂಬೈ 24 ಗಂಟೆ ಕಾಯ್ದೆ'ಗೆ ಮಹಾರಾಷ್ಟ್ರ ಸಚಿವ ಸಂಪುಟವು ಅಂಗೀಕಾರ ನೀಡಿದೆ.

ಲಂಡನ್‌ನಲ್ಲಿ ರಾತ್ರಿ ವೇಳೆಯ ವ್ಯಾಪಾರ ಚಟುವಟಿಕೆಳಿಂದ ಐದು ಶತಕೋಟಿ ಪೌಂಡ್‌ ಮೌಲ್ಯದಷ್ಟು ವಹಿವಾಟು ನಡೆಯುತ್ತಿದೆ. ಮುಂಬೈನಲ್ಲಿಯೂ ಅದೇ ರೀತಿಯ ವ್ಯಾಪಾರ ವಹಿವಾಟು ಎಂಬ ನಡೆಯಿಂದ ಈ ತೀರ್ಮಾನಕ್ಕೆ ಬರಲಾಗಿದೆ. ಸಚಿವ ಸಂಪುಟದ ಈ ನಿರ್ಧಾರವು ಹೆಚ್ಚಿನ ಆದಾಯಕ್ಕೆ ಹಾಗೂ ಉದ್ಯೋಗ ಸೃಷ್ಟಿಗೆ ನೆರವಾಗಲಿದೆ. ಹೆಚ್ಚುವರಿಯಾಗಿ 5 ಲಕ್ಷ ಜನರು ಸೇವಾ ವಲಯದಲ್ಲಿ ಕೆಲಸ ಪಡೆಯುವಂತಾಗಲಿದೆ ಎಂದು ಸಚಿವ ಸಂಪುಟದ ಸಭೆಯ ಬಳಿಕ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಹೇಳಿದ್ದಾರೆ.

ಅಂಗಡಿ ಮತ್ತು ಮಾಲ್‌ಗಳು ರಾತ್ರಿಯಲ್ಲಿ ತೆರೆದಿರುವುದು ಕಡ್ಡಾಯವಲ್ಲ. ಮುಕ್ತವಾಗಿರಲು ಬಯಸಿದರೆ ಅದು ವ್ಯಾಪಾರಿಗಳಿಗೆ ಬಿಟ್ಟ ವಿಚಾರ. ರಾತ್ರಿ ವೇಳೆಯು ಉತ್ತಮ ವಹಿವಾಟು ನಡೆಸಬಹುದು ಎಂದುಕೊಂಡವರು ಮಳಿಗೆಗಳನ್ನು ತೆರೆದು ವ್ಯಾಪಾರ ನಡೆಸಬಹುದು. ಇದರಲ್ಲಿ ಯಾವುದೇ ಬಲವಂತವಿಲ್ಲ ಎಂದರು.

ಎನ್‌ಸಿಪಿಎ ಬಳಿಯ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಮತ್ತು ನಾರಿಮನ್ ಪಾಯಿಂಟ್‌ನಲ್ಲಿ ಆಹಾರ ಟ್ರಕ್‌ಗಳಿಗಾಗಿ ಒಂದು ಲೇನ್ ತೆರೆಯಲಾಗುವುದು. ಆಹಾರ ನಿರೀಕ್ಷಕರು ಅವುಗಳ ಮೇಲೆ ನಿಗಾ ಇರಿಸಿರುತ್ತಾರೆ. ಘನತ್ಯಾಜ್ಯ ನಿರ್ವಹಣೆ, ತ್ಯಾಜ್ಯ ಮಿತಿ ಮತ್ತು ಕಾನೂನು ಸುವ್ಯವಸ್ಥೆ ನಿಯಮಗಳನ್ನು ಉಲ್ಲಂಘಿಸಿದರೆ ಅಜೀವ ಪರ್ಯಂತ ನಿಷೇಧ ವಿಧಿಸಲಾಗುವುದು ಎಂದು ಸಚಿವ ಆದಿತ್ಯ ಠಾಕ್ರೆ ತಿಳಿಸಿದ್ದಾರೆ.

ZCZC
PRI GEN NAT
.MUMBAI BOM9
MH-MUMBAI 24X7
Mumbai to remain open 24x7 from Jan 27: Aaditya Thackeray
         Mumbai, Jan 22 (PTI) The Maharashtra Cabinet on
Wednesday approved its 'Mumbai 24 hours' policy allowing
malls, multiplexes and shops to remain open round-the-clock in
the city from January 27.
         Noting that London's 'night economy' was five billion
pounds, state Tourism Minister Aaditya Thackeray told
reporters here after the Cabinet meeting that the government's
decision could help generate more revenue and jobs, in
addition to the existing five lakh people working in the
service sector.
         He also said keeping shops, malls and eateries open in
the night was not mandatory.
         "Only those who feel they can do good business can
keep their establishments open throughout the night," he said.
         In the first phase, shops, eateries and theatres in
malls and mill compounds situated in non-residential areas
will be allowed to remain open.
         "In the Bandra-Kurla Complex and Nariman Point near
NCPA, a lane will be opened for food trucks. Food inspectors
will keep a watch on them. If rules on solid waste management,
decibel limits and law and order are violated, there is
provision of lifetime ban," the Shiv Sena leader said.
         He said the police force will not be under stress
because after 1.30 am, their job till now was to check if
shops and establishments were shut down.
         "But, now they will be able to focus on law and order
only," said the minister, who is son of Chief Minister Uddhav
Thackeray.
         He also said that while taking the decision, Excise
rules have not been touched and pubs and bars will close as
usual at 1.30am.
         "People can eat food, shop and watch movies even
during the night," he said.
         He said Mumbai is a "24x7 functional city". "There are
people who work in night shifts. There are tourists, too, in
transit. Where do they go if they are hungry after 10 pm?" he
asked.
         Thackeray also said there are provisions for security
and CCTVs in malls and mill compounds and they have all the
licenses. If these establishments need additional police
security, they will have to pay for it, he added.
         Asked about criticism from the BJP over this move, the
minister said the Maharashtra Vikas Aghadi government was
working to fulfil people's aspirations.
         "The BJP is against the youth, seeing the way they are
handling students," he said, referring to the recent violence
in Delhi's JNU and Jamia Millia Islamia. PTI MR VT
GK
GK
01221457
NNNN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.