ನವದೆಹಲಿ: ವಿವಾದಿತ ಕೃಷಿ ಮಸೂದೆಗಳ ಬಗ್ಗೆ ಕಾಂಗ್ರೆಸ್ ಸಂಸದ ಪಿ. ಚಿದಂಬರಂ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಕ್ತಾರರ ವಿರುದ್ಧ ವಾಗ್ದಾಳಿ ನಡೆಸಿ, 'ಕಾಂಗ್ರೆಸ್ ಪಕ್ಷದ 2019ರ ಪ್ರಣಾಳಿಕೆಯ ಅಂಶಗಳನ್ನು ದುರುದ್ದೇಶಪೂರಕವಾಗಿ ವಿರೂಪಗೊಳಿಸಿದ್ದಾರೆ' ಎಂದು ಆರೋಪಿಸಿದ್ದಾರೆ.
ಕೃಷಿ ಮಾರುಕಟ್ಟೆ ಉತ್ಪಾದನಾ ಸಮಿತಿಗಳ (ಎಎಂಪಿಸಿ) ಕಾಯ್ದೆ ರದ್ದುಪಡಿಸುವಂತಹ ಕೃಷಿ ಕಾನೂನುಗಳ ಬದಲಾವಣೆಗಳನ್ನು ಕಾಂಗ್ರೆಸ್, ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಜನತೆಯ ಮುಂದಿಟ್ಟಿತ್ತು.
ಎಪಿಎಂಸಿ ಕಾಯ್ದೆಯನ್ನು ರದ್ದುಗೊಳಿಸುವ ಮೊದಲು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬಯಸುವ ರೈತರಿಗೆ ಕಾಂಗ್ರೆಸ್, ಬಹು ಆಯ್ಕೆ ಮಾರುಕಟ್ಟೆಗಳನ್ನು ಪ್ರವೇಶಿಸುವಂತಹ ಅವಕಾಶ ಒದಗಿಸಲು ಇಚ್ಛಿಸಿತ್ತು ಎಂದು ಚಿದಂಬರಂ ಹೇಳಿದ್ದಾರೆ.
-
The APMC system is indeed a safety net for the farmer but it is a restricted market that is not accessible to millions of farmers. We need to enlarge the market for agriculture produce while preserving the ‘safety net’ principle through MSP and Public Procurement
— P. Chidambaram (@PChidambaram_IN) September 18, 2020 " class="align-text-top noRightClick twitterSection" data="
">The APMC system is indeed a safety net for the farmer but it is a restricted market that is not accessible to millions of farmers. We need to enlarge the market for agriculture produce while preserving the ‘safety net’ principle through MSP and Public Procurement
— P. Chidambaram (@PChidambaram_IN) September 18, 2020The APMC system is indeed a safety net for the farmer but it is a restricted market that is not accessible to millions of farmers. We need to enlarge the market for agriculture produce while preserving the ‘safety net’ principle through MSP and Public Procurement
— P. Chidambaram (@PChidambaram_IN) September 18, 2020
ಪ್ರಧಾನಿ ಮತ್ತು ಬಿಜೆಪಿ ವಕ್ತಾರರು ಕಾಂಗ್ರೆಸ್ ಪ್ರಣಾಳಿಕೆಯನ್ನು ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶಪೂರಿತವಾಗಿ ವಿರೂಪಗೊಳಿಸಿದ್ದಾರೆ. ರೈತರಿಗೆ ಬಹು (ಸುಲಭವಾಗಿ) ಪ್ರವೇಶಿಸಬಹುದಾದ ಮಾರುಕಟ್ಟೆ ಮತ್ತು ಆಯ್ಕೆಗಳು ಬೇಕಾಗುತ್ತವೆ. ಕಾಂಗ್ರೆಸ್ನ ಪ್ರಸ್ತಾಪಗಳನ್ನು ರೈತರಿಗೆ ನೀಡಬಹುದಿತ್ತು ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯು ರೈತಾಪಿ ಕಂಪನಿಗಳು / ಸಂಸ್ಥೆಗಳಿಗೆ ತಂತ್ರಜ್ಞಾನ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ದೊಡ್ಡ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಮುಕ್ತವಾಗಿ ವ್ಯಾಪಾರಕ್ಕೆ ನೆರವಾಗಲು ಸಾಕಷ್ಟು ಮೂಲಸೌಕರ್ಯಗಳನ್ನು ಸ್ಥಾಪಿಸುತ್ತದೆ ಎಂದರು.
ಒಮ್ಮೆ ಅದನ್ನು ಪೂರೈಸಿದ ನಂತರ ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸುವುದು. ಕೃಷಿ ಉತ್ಪನ್ನಗಳಲ್ಲಿ ವ್ಯಾಪಾರವನ್ನು ಮುಕ್ತಗೊಳಿಸುವ ಕಾಂಗ್ರೆಸ್ ಪ್ರಣಾಳಿಕೆ ನೈಸರ್ಗಿಕವಾಗಿ ಉತ್ತಮವಾಗಿದೆ ಎಂದು ಸಮರ್ಥಿಸಿಕೊಂಡರು.
-
Disappointed with the BJP spokespersons’ distortion of the Congress Manifesto statement on APMC laws
— P. Chidambaram (@PChidambaram_IN) September 18, 2020 " class="align-text-top noRightClick twitterSection" data="
Our Manifesto promised that we will create thousands of Farmers’ Markets in small towns and large villages. Once that is accomplished, APMC laws can be changed
">Disappointed with the BJP spokespersons’ distortion of the Congress Manifesto statement on APMC laws
— P. Chidambaram (@PChidambaram_IN) September 18, 2020
Our Manifesto promised that we will create thousands of Farmers’ Markets in small towns and large villages. Once that is accomplished, APMC laws can be changedDisappointed with the BJP spokespersons’ distortion of the Congress Manifesto statement on APMC laws
— P. Chidambaram (@PChidambaram_IN) September 18, 2020
Our Manifesto promised that we will create thousands of Farmers’ Markets in small towns and large villages. Once that is accomplished, APMC laws can be changed
ಆದರೆ, ನರೇಂದ್ರ ಮೋದಿ ಸರ್ಕಾರವು 'ಕಾರ್ಪೊರೇಟ್ ಮತ್ತು ವ್ಯಾಪಾರಿಗಳಿಗೆ ಶರಣಾಗಿದೆ. ರೈತರು ತಮ್ಮ ಉತ್ಪನ್ನಗಳಿಗೆ ಖಾಸಗಿ ಖರೀದಿದಾರರಿಂದ ಪಡೆಯುವ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ನಿಗದಿಪಡಿಸುವ ಕಡಿಮೆ ಬೆಲೆ ಸಂಪರ್ಕಿಸುವ ಷರತ್ತು ಇಲ್ಲ ಎಂಬುದು ಸೂಚಿಸುತ್ತದೆ. ಅಂತಹ ಷರತ್ತು ಏಕೆ ಇಲ್ಲ? ಸಾವಿರಾರು ಪರ್ಯಾಯಗಳನ್ನು ಮಾರ್ಗಗಳನ್ನು ರಚಿಸದೆ ರೈತರಿಗೆ ಲಭ್ಯವಿರುವ ಏಕೈಕ ನಿಯಂತ್ರಿತ ಮಾರುಕಟ್ಟೆಯನ್ನು ಮಸೂದೆಗಳು ಹಾಳುಮಾಡುತ್ತವೆ ಎಂದು ದೂರಿದರು.