ETV Bharat / business

IT ಇಲಾಖೆಯ ಐತಿಹಾಸಿಕ ದಾಖಲೆ.. ಪ್ರತಿ ಸೆಕೆಂಡ್ಸ್​ಗೆ 196 ಐಟಿ ರಿಟರ್ನ್ಸ್​ ಸಲ್ಲಿಕೆ.. - It Returns News

ಆನ್​ಲೈನ್ ಆದಾಯ ತೆರಿಗೆ ಸಲ್ಲಿಕೆಯ ಇ-ಫೈಲಿಂಗ್​ನಲ್ಲಿ ಒಂದೇ ದಿನದಲ್ಲಿ 49.29 ಲಕ್ಷ ಐಟಿ ರಿಟರ್ನ್ಸ್​ ಅರ್ಜಿ ಸ್ವೀಕೃತಿ ಹಾಗೂ 121 ಲಕ್ಷ ಐಟಿಆರ್​ಎಸ್​ ಪಡೆದಿದೆ. ಆದಾಯ ಸಲ್ಲಿಕೆಗೆ ಅಗಸ್ಟ್​ 31 ಕೊನೆಯ ದಿನವಾಗಿತ್ತು. ಹೀಗಾಗಿ, ತೆರಿಗೆ ಸಲ್ಲಿಕೆದಾರರು ನಾನು ಮುಂದು, ತಾನು ಮುಂದೆ ಎಂಬಂತೆ ಐಟಿ ರಿಟರ್ನ್ಸ್​ ಸಲ್ಲಿಸಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Sep 1, 2019, 6:28 PM IST

ನವದೆಹಲಿ: ಕೇಂದ್ರೀಯ ಆದಾಯ ತೆರಿಗೆ ಇಲಾಖೆಯು (ಸಿಬಿಡಿಟಿ) ಐಟಿ ರಿಟರ್ನ್ಸ್ ಸ್ವೀಕೃತಿಯಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದೆ.

ಆನ್​ಲೈನ್ ಆದಾಯ ತೆರಿಗೆ ಸಲ್ಲಿಕೆಯ ಇ- ಫೈಲಿಂಗ್​ನಲ್ಲಿ ಒಂದೇ ದಿನದಲ್ಲಿ 49.29 ಲಕ್ಷ ಐಟಿ ರಿಟರ್ನ್ಸ್​ ಅರ್ಜಿ ಸ್ವೀಕೃತಿ ಹಾಗೂ 121 ಲಕ್ಷ ಐಟಿಆರ್​ಎಸ್​ ಪಡೆದಿದೆ. ಆದಾಯ ಸಲ್ಲಿಕೆಗೆ ಅಗಸ್ಟ್​ 31 ಕೊನೆಯ ದಿನವಾಗಿತ್ತು. ಹೀಗಾಗಿ, ತೆರಿಗೆ ಸಲಿಕೆದಾರರು ನಾನು ಮುಂದು, ತಾನು ಮುಂದೆ ಎಂಬಂತೆ ಐಟಿ ರಿಟರ್ನ್ಸ್​ ಸಲ್ಲಿಸಿದ್ದಾರೆ. ಕೊನೆಯ ದಿನದ 24 ಗಂಟೆಯಲ್ಲಿ ಪ್ರತಿ ಸೆಕೆಂಡ್​ಗೆ 196 ಐಟಿ ರಿಟರ್ನ್ಸ್​ ಹಾಗೂ ಪ್ರತಿ ನಿಮಿಷಕ್ಕೆ 7,444 ಐಟಿಆರ್​ಎಸ್​ ಸ್ವೀಕರಿಸಿದ್ದು, ಪೀಕ್‌ ಅವರ್‌ ಪ್ರತಿ ಗಂಟೆಗೆ 3,87,571 ಐಟಿಆರ್​ಎಸ್​ ಪಡೆದಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.