ETV Bharat / business

ಏಪ್ರಿಲ್​ - ಸೆಪ್ಟೆಂಬರ್​ ಅವಧಿಯಲ್ಲಿ ದೇಶದ ಆಮದು - ರಫ್ತು ವಹಿವಾಟು ಏನಾಗಿದೆ ಗೊತ್ತಾ? - ಆರ್ಥಿಕ ಹಿಂಜರಿತ

2019-20ನೇ ಸಾಲಿನ ಏಪ್ರಿಲ್​ ಮತ್ತು ಸೆಪ್ಟೆಂಬರ್​ನಲ್ಲಿ ಆದ ವ್ಯಾಪಾರ ಮತ್ತು ಸರುಕು ಸೇವೆಗಳ ರಫ್ತು-ಆಮದು ವಹಿವಾಟು ಅಂಕಿ ಅಂಶವನ್ನು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಬಿಡುಗಡೆ ಮಾಡಿದೆ.

India overall exports
author img

By

Published : Oct 15, 2019, 9:59 PM IST

Updated : Oct 16, 2019, 3:28 PM IST

ನವದೆಹಲಿ: ದೇಶದ ವ್ಯಾಪಾರ ಮತ್ತು ಸರುಕು ಸೇವೆಗಳ ರಫ್ತು-ಆಮದು ವಹಿವಾಟಿನ ಅಂಕಿ-ಅಂಶ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಬಿಡಗಡೆ ಮಾಡಿದ್ದು, ಪ್ರಸಕ್ತ ಸಾಲಿನ ಏಪ್ರಿಲ್​-ಸೆಪ್ಟೆಂಬರ್‌ ಅವಧಿಯಲ್ಲಿ ರಫ್ತು ವಹಿವಾಟು ಶೇ.1.93 ರಷ್ಟು ಏರಿಕೆ ಕಂಡಿದೆ.

ಒಟ್ಟಾರೆ 267.21 ಬಿಲಿಯನ್​ ಡಾಲರ್​​ ಮೌಲ್ಯದ ಸರಕುಗಳು ರಫ್ತಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರಮುಖ ಕ್ಷೇತ್ರಗಳಲ್ಲಿ ಮಾತ್ರ ರಫ್ತು ವಹಿವಾಟು ಹೆಚ್ಚಾಗಿರುವುದು ಈ ಪ್ರಗತಿಗೆ ಸಾಧ್ಯವಾಗಿದೆ.

ಆದರೆ, ಆಮದು ವಹಿವಾಟು ಮಾತ್ರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 3.15ರಷ್ಟು ಇಳಿಕೆ ಕಂಡಿದೆ. ಏಪ್ರಿಲ್-ಸೆಪ್ಟೆಂಬರ್​ ಅವಧಿಯಲ್ಲಿ ಒಟ್ಟಾರೆ ಆಮದು 312.16 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಅಲ್ಲದೆ, 44.95 ಬಿಲಿಯನ್ ಡಾಲರ್​​ ವ್ಯಾಪಾರದ ಕೊರತೆ ಉಂಟಾಗಿದೆ ಎಂದು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ತಿಳಿಸಿದೆ.

Intro:Body:

khali

Conclusion:
Last Updated : Oct 16, 2019, 3:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.