ETV Bharat / business

1.91 ಲಕ್ಷ ಕೋಟಿ ರೂ. ತೆರಿಗೆ ಮರುಪಾವತಿ : ಆದಾಯ ತೆರಿಗೆ ಇಲಾಖೆ

ಸಿಬಿಡಿಟಿ(Central Board of Direct Taxes) 2020 ಏಪ್ರಿಲ್ 1 ರಿಂದ 2021ರ ಫೆಬ್ರವರಿ 8ರವರೆಗೆ 1.87 ಕೋಟಿಗೂ ಹೆಚ್ಚು ತೆರಿಗೆದಾರರಿಗೆ 1,91,015 ಕೋಟಿ ರೂ.ಗಳ ಮರುಪಾವತಿ ನೀಡುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ..

Income tax
ಆದಾಯ ತೆರಿಗೆ ಇಲಾಖೆ
author img

By

Published : Feb 10, 2021, 9:12 PM IST

ನವದೆಹಲಿ : ಈ ಹಣಕಾಸು ವರ್ಷದಲ್ಲಿ ಇದುವರೆಗೆ 1.87 ಕೋಟಿ ತೆರಿಗೆದಾರರಿಗೆ 1.91 ಲಕ್ಷ ಕೋಟಿ ರೂ.ಗಳ ಮರುಪಾವತಿ ನೀಡಿದೆ ಎಂದು ಆದಾಯ ತೆರಿಗೆ ಇಲಾಖೆ ಬುಧವಾರ ತಿಳಿಸಿದೆ.

ಇದರಲ್ಲಿ 1.84 ಕೋಟಿಗೂ ಹೆಚ್ಚು ತೆರಿಗೆ ಪಾವತಿದಾರರಿಗೆ ವೈಯಕ್ತಿಕ ಆದಾಯ ತೆರಿಗೆ ಮರುಪಾವತಿ 67,334 ಕೋಟಿ ಮತ್ತು 2.14 ಲಕ್ಷ ಪ್ರಕರಣಗಳಲ್ಲಿ 1.23 ಲಕ್ಷ ಕೋಟಿ ರೂ.ಗಳ ಕಾರ್ಪೊರೇಟ್ ತೆರಿಗೆ ಮರುಪಾವತಿ ಮಾಡಲಾಗಿದೆ.

ಇದನ್ನು ಓದಿ: ಖೋಡೇಸ್ ಗ್ರೂಪ್ ಮೇಲೆ ಐಟಿ ದಾಳಿ.. 20ಕ್ಕೂ ಹೆಚ್ಚು ಅಧಿಕಾರಿಗಳಿಂದ ಮುಂದುವರೆದ ಶೋಧ..

'ಸಿಬಿಡಿಟಿ(Central Board of Direct Taxes) 2020 ಏಪ್ರಿಲ್ 1 ರಿಂದ 2021ರ ಫೆಬ್ರವರಿ 8ರವರೆಗೆ 1.87 ಕೋಟಿಗೂ ಹೆಚ್ಚು ತೆರಿಗೆದಾರರಿಗೆ 1,91,015 ಕೋಟಿ ರೂ.ಗಳ ಮರುಪಾವತಿ ನೀಡುತ್ತದೆ' ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.