ETV Bharat / business

ಮೋದಿ ಫಾಲೋವರ್ಸ್​ 5 ಕೋಟಿ ದಾಟಿದ್ರು, ಆದ್ರೆ 5 ಟ್ರಿಲಿಯನ್ ಆರ್ಥಿಕತೆ ಹೇಗೆ? ಕೈ ಮುಖಂಡ ಪ್ರಶ್ನೆ

author img

By

Published : Sep 11, 2019, 8:22 PM IST

ಟ್ವಿಟ್ಟರ್​ ಖಾತೆಯಲ್ಲಿ ಸರಣಿ ಟ್ವೀಟ್​ ಮಾಡಿರುವ ಕಾಂಗ್ರೆಸ್ ಹಿರಿಯ ಮುಖಂಡ ಅಭಿಷೇಕ್ ಮನು ಸಿಂಘ್ವಿ, 'ಮೋದಿ ಜೀ ಅವರ ಟ್ವಿಟ್ಟರ್ ಅನುಯಾಯಿಗಳು 50 ಮಿಲಿಯನ್ (5 ಕೋಟಿ) ದಾಟಿದ್ದಾರೆ. ಆರ್ಥಿಕತೆಯು 5 ಟ್ರಿಲಿಯನ್ (ಡಾಲರ್) ದಾಟಲಿದೆ, ಆದರೆ ಹೇಗೆ? ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಇದಕ್ಕೂ ಸಹ ನೀವು ವಿರೋಧಿಗಳನ್ನು ಹೊಣೆಗಾರರನ್ನಾಗಿ ಮಾಡುತ್ತೀರಿ. ಉಬರ್, ಓಲಾ ಎಲ್ಲವೂ ಹಾಳಾಗಿದೆ (ಉಬರ್, ಓಲಾ ನೆ ಸಬ್ ಕರ್ ದಿಯಾ ಬಂತಾಧರ್)' ಎಂದು ಬರೆದುಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಆರ್ಥಿಕ ಕುಸಿತದ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಅಭಿಷೇಕ್ ಮನು ಸಿಂಘ್ವಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಟ್ವಿಟ್ಟರ್​ನಲ್ಲಿ ಟೀಕಿಸಿ, 'ಕುಸಿಯುತ್ತಿರುವ ಆರ್ಥಿಕತೆ ಮತ್ತು 5 ಟ್ರಿಲಿಯನ್​ ಡಾಲರ್​ ಆರ್ಥಿಕತೆಯತ್ತ ಭಾರತವನ್ನು ಹೇಗೆ ಕೊಂಡೊಯ್ಯುತ್ತಿರಾ' ಎಂದು ಪ್ರಶ್ನಿಸಿದ್ದಾರೆ.

ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಸರಣಿ ಟ್ವೀಟ್​ ಮಾಡಿರುವ ಸಿಂಘ್ವಿ, 'ಮೋದಿ ಜೀ ಅವರ ಟ್ವಿಟ್ಟರ್ ಅನುಯಾಯಿಗಳು 50 ಮಿಲಿಯನ್ (5 ಕೋಟಿ) ದಾಟಿದ್ದಾರೆ. ಆರ್ಥಿಕತೆಯು 5 ಟ್ರಿಲಿಯನ್ (ಡಾಲರ್) ದಾಟಲಿದೆ, ಆದರೆ ಹೇಗೆ? ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಇದಕ್ಕೂ ಸಹ ನೀವು ವಿರೋಧಿಗಳನ್ನು ಹೊಣೆಗಾರರನ್ನಾಗಿ ಮಾಡುತ್ತೀರಿ. ಉಬರ್, ಓಲಾ ಎಲ್ಲವೂ ಹಾಳಾಗಿದೆ (ಉಬರ್, ಓಲಾ ನೆ ಸಬ್ ಕರ್ ದಿಯಾ ಬಂತಾಧರ್)' ಎಂದು ಬರೆದುಕೊಂಡಿದ್ದಾರೆ.

  • मोदी जी के @Twitter Followers हो गए 50 मिलियन पार,
    Economy करेंगे 5 ट्रिलियन पार
    पर कैसे ?
    युवाओं को नहीं मिल रहा रोजगार
    क्या इसके लिए भी आप ठहराएंगे विपक्ष को जिम्मेदार ? #Uber #Ola ने सब कर दिया बंटाधार | #FinanceMinister

    — Abhishek Singhvi (@DrAMSinghvi) September 11, 2019 " class="align-text-top noRightClick twitterSection" data=" ">

"ಯಾವುದೇ ಒಳ್ಳೆಯದನ್ನು ಮಾಡಿದ್ದೇವೋ ನಾವೂ (ಮೊಡಿನೋಮಿಕ್ಸ್). ಯಾವುದು ಕೆಟ್ಟದ್ದನ್ನು ಇತರರು ಮಾಡಿದ್ದಾರೋ (ನಿರ್ಮಲನೊಮಿಕ್ಸ್). ಆ ಬಳಿಕ ಜನರು ನಿಮ್ಮನ್ನು ಏಕೆ ಆಯ್ಕೆ ಮಾಡಿದ್ದಾರೆ? (ಪಬ್ಲಿಕಾನೊಮಿಕ್ಸ್)" ಎಂದು ಮತ್ತೊಂದರಲ್ಲಿ ಪ್ರಶ್ನಿಸಿದ್ದಾರೆ.

ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 'ಬಿಎಸ್​-VI ಮತ್ತು ಜನರ ವಾಹನ ಖರೀದಿಯ ಮನೋಭಾವ ಬದಲಾಗಿ ಓಲಾ, ಉಬರ್​ಗಳ ಸೇವೆ ಪಡೆಯುತ್ತಿದ್ದಾರೆ. ಹೀಗಾಗಿ, ವಾಹನೋದ್ಯಮ ಕುಸಿದಿದೆ ಎಂದು ಸಮರ್ಥನೆ ನೀಡಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.