ETV Bharat / business

ಶೀಘ್ರದಲ್ಲೇ PSU ಕಾರ್ಯತಂತ್ರದ ವಲಯಗಳ ಪಟ್ಟಿ ಹೊರತರಲಿದೆ: ವಿತ್ತ ಸಚಿವೆ - ಸಾಂಕ್ರಾಮಿಕ

'ಆತ್ಮನಿರ್ಭರ ಭಾರತ ಅಭಿಯಾನ' ಪ್ಯಾಕೇಜಿನ ಭಾಗವಾಗಿ, ಆಯಕಟ್ಟಿನ ಕ್ಷೇತ್ರಗಳಲ್ಲಿ ಗರಿಷ್ಠ ನಾಲ್ಕು ಸಾರ್ವಜನಿಕ ವಲಯದ ಕಂಪನಿಗಳು ಇರಲಿವೆ. ಇತರ ವಿಭಾಗಗಳಲ್ಲಿನ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಅಂತಿಮವಾಗಿ ಖಾಸಗೀಕರಣಗೊಳ್ಳುತ್ತವೆ ಎಂದು ಎಂದು ಹಣಕಾಸು ಸಚಿವರು ಮೇ ತಿಂಗಳಲ್ಲಿ ಘೋಷಿಸಿದ್ದರು.

Nirmala Sitharaman
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
author img

By

Published : Aug 1, 2020, 10:33 PM IST

ನವದೆಹಲಿ: ನಾಲ್ಕು ಕೇಂದ್ರ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳನ್ನು (ಪಿಎಸ್​ಯು) ಹೊಂದಿರದ ಕಾರ್ಯತಂತ್ರದ ಕ್ಷೇತ್ರಗಳನ್ನು ವ್ಯಾಖ್ಯಾನಿಸುವ ಹೊಸ ಸಾರ್ವಜನಿಕ ವಲಯದ ಉದ್ಯಮ ನೀತಿಯನ್ನು ಸರ್ಕಾರ ಶೀಘ್ರದಲ್ಲೇ ಹೊರತರಲಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

'ಆತ್ಮನಿರ್ಭರ ಭಾರತ ಅಭಿಯಾನ' ಪ್ಯಾಕೇಜಿನ ಭಾಗವಾಗಿ, ಆಯಕಟ್ಟಿನ ಕ್ಷೇತ್ರಗಳಲ್ಲಿ ಗರಿಷ್ಠ ನಾಲ್ಕು ಸಾರ್ವಜನಿಕ ವಲಯದ ಕಂಪನಿಗಳು ಇರಲಿವೆ. ಇತರ ವಿಭಾಗಗಳಲ್ಲಿನ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಅಂತಿಮವಾಗಿ ಖಾಸಗೀಕರಣಗೊಳ್ಳುತ್ತವೆ ಎಂದು ಎಂದು ಹಣಕಾಸು ಸಚಿವರು ಮೇ ತಿಂಗಳಲ್ಲಿ ಘೋಷಿಸಿದ್ದರು.

ನಾವು ಆ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ಅದರ ಮೇಲೆ ಶೀಘ್ರದಲ್ಲೇ ಕ್ಯಾಬಿನೆಟ್​ನತ್ತ ಹೋಗಬೇಕು ಎಂದು ಕಾರ್ಯತಂತ್ರದ ವಲಯದ ಪಟ್ಟಿ ಬಗ್ಗೆ ಮಾಧ್ಯಮಗ ಕೇಳಿದ ಪ್ರಶ್ನಿಗೆ ಉತ್ತರಿಸಿದರು.

ಕಾರ್ಯತಂತ್ರದ ವಲಯದ ಅಡಿಯಲ್ಲಿ ಬರುವ ಕನಿಷ್ಠ ನಾಲ್ಕು ಪಿಎಸ್​ಯುಗಳನ್ನು ಸಾಧಿಸಲು ವಿವಿಧ ಮಾದರಿಗಳು ಇರಬಹುದು. ಒಂದೋ ಅವುಗಳನ್ನು ವಿಲೀನಗೊಳಿಸಲಾಗುತ್ತದೆ ಅಥವಾ ಅವುಗಳನ್ನು ಕೇವಲ ನಾಲ್ಕು ಅಥವಾ ಅದಕ್ಕಿಂತ ಕಡಿಮೆ ಇರುವ ರೀತಿಯಲ್ಲಿ ಒಟ್ಟುಗೂಡಿಸಲಾಗುತ್ತದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.