ETV Bharat / business

ಎನ್ -95 ಮಾಸ್ಕ್​ ಮೇಲಿನ ರಫ್ತು ನಿರ್ಬಂಧ ಹಿಂಪಡೆದ ಕೇಂದ್ರ

ಎನ್ -95/ ಎಫ್‌ಎಫ್‌ಪಿ -2 ಮಾಸ್ಕ್​ ರಫ್ತು ನೀತಿ ಅಥವಾ ಅದರ ಸಮಾನಾದ ಉತ್ಪನ್ನಗಳನ್ನು ಮುಕ್ತ ವರ್ಗಕ್ಕೆ ಸೀಮಿತಗೊಳಿಸುವುದನ್ನು ತಿದ್ದುಪಡಿ ಮಾಡಲಾಗಿದೆ. ಎಲ್ಲ ರೀತಿಯ ಮುಖಗವಸುಗಳನ್ನು ಮುಕ್ತವಾಗಿ ರಫ್ತು ಮಾಡಬಹುದಾಗಿದೆ ಎಂದು ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ಅಧಿಸೂಚನೆಯಲ್ಲಿ ತಿಳಿಸಿದೆ.

N-95 masks
ಎನ್ -95 ಮಾಸ್ಕ್​
author img

By

Published : Oct 6, 2020, 4:45 PM IST

ನವದೆಹಲಿ: ಸಾಗರೋತ್ತರ ಉತ್ಪನ್ನ ಸಾಗಣೆ ಉತ್ತೇಜಿಸಲು ಕೇಂದ್ರ ಸರ್ಕಾರವು ಮಂಗಳವಾರ ಎನ್ -95 ಮಾಸ್ಕ್​ಗಳ ಮೇಲಿನ ರಫ್ತು ನಿರ್ಬಂಧಗಳನ್ನು ತೆಗೆದುಹಾಕಿದೆ.

ಎನ್ -95/ ಎಫ್‌ಎಫ್‌ಪಿ -2 ಮಾಸ್ಕ್​ ರಫ್ತು ನೀತಿ ಅಥವಾ ಅದರ ಸಮಾನಾದ ಉತ್ಪನ್ನಗಳನ್ನು ಮುಕ್ತ ವರ್ಗಕ್ಕೆ ಸೀಮಿತಗೊಳಿಸುವುದನ್ನು ತಿದ್ದುಪಡಿ ಮಾಡಲಾಗಿದೆ. ಎಲ್ಲ ರೀತಿಯ ಮುಖಗವಸುಗಳನ್ನು ಮುಕ್ತವಾಗಿ ರಫ್ತು ಮಾಡಬಹುದಾಗಿದೆ ಎಂದು ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ಅಧಿಸೂಚನೆಯಲ್ಲಿ ತಿಳಿಸಿದೆ.

ಆಗಸ್ಟ್​ನಲ್ಲಿ ಎನ್ -95 / ಎಫ್ಎಫ್​ಪಿ- 2 ಮುಖಗವಸುಗಳು ಮಾಸಿಕ 50 ಲಕ್ಷ ಯುನಿಟ್ ರಫ್ತು ಮಾಡಲು ನಿಗದಿಪಡಿಸಿ, ಅರ್ಹ ಅರ್ಜಿದಾರರಿಗೆ ರಫ್ತು ಪರವಾನಗಿ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.