ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ 39.75 ಲಕ್ಷಕ್ಕೂ ಹೆಚ್ಚು ತೆರಿಗೆ ಪಾವತಿದಾರರಿಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 1,32,800 ಕೋಟಿ ರೂ. ತೆರಿಗೆ ಬಾಕಿ ಹಣ ಪಾವತಿಸಿದೆ.
ಒಟ್ಟು ಮರುಪಾವತಿಯಲ್ಲಿ 35,123 ಕೋಟಿ ರೂ. ಆದಾಯ ತೆರಿಗೆ ಮರುಪಾವತಿ ಮತ್ತು ಕಾರ್ಪೊರೇಟ್ ತೆರಿಗೆ ಮರುಪಾವತಿ 97,677 ಕೋಟಿ ರೂ. ಒಳಗೊಂಡಿದೆ ಎಂದು ತಿಳಿಸಿದೆ.
ಸಿಬಿಡಿಟಿ 2020ರ ಏಪ್ರಿಲ್ 1ರಿಂದ 2020ರ ನವೆಂಬರ್ 10 ನಡುವೆ 39.75 ಲಕ್ಷಕ್ಕೂ ಅಧಿಕ ತೆರಿಗೆದಾರರಿಗೆ 1,32,800 ಕೋಟಿ ರೂ. ಮರುಪಾವತಿ ಮಾಡಿರುತ್ತದೆ. 37,81,599 ಪ್ರಕರಣಗಳಲ್ಲಿ 35,123 ಕೋಟಿ ರೂ. ಆದಾಯ ತೆರಿಗೆ ಮರುಪಾವತಿಯಾಗಿದೆ. 97,677 ಕೋಟಿ ರೂ. ಮೊತ್ತ 1,93,813 ಪ್ರಕರಣಗಳಲ್ಲಿ ನೀಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವಿಟರ್ನಲ್ಲಿ ತಿಳಿಸಿದೆ.
-
CBDT issues refunds of over Rs. 1,32,800 crore to more than 39.75 lakh taxpayers between 1st April,2020 to 10th November,2020. Income tax refunds of Rs. 35,123 crore have been issued in 37,81,599 cases &corporate tax refunds of Rs. 97,677 crore have been issued in 1,93,813 cases.
— Income Tax India (@IncomeTaxIndia) November 11, 2020 " class="align-text-top noRightClick twitterSection" data="
">CBDT issues refunds of over Rs. 1,32,800 crore to more than 39.75 lakh taxpayers between 1st April,2020 to 10th November,2020. Income tax refunds of Rs. 35,123 crore have been issued in 37,81,599 cases &corporate tax refunds of Rs. 97,677 crore have been issued in 1,93,813 cases.
— Income Tax India (@IncomeTaxIndia) November 11, 2020CBDT issues refunds of over Rs. 1,32,800 crore to more than 39.75 lakh taxpayers between 1st April,2020 to 10th November,2020. Income tax refunds of Rs. 35,123 crore have been issued in 37,81,599 cases &corporate tax refunds of Rs. 97,677 crore have been issued in 1,93,813 cases.
— Income Tax India (@IncomeTaxIndia) November 11, 2020
ಸಾಂಕ್ರಾಮಿಕ ರೋಗದಿಂದ ಉಂಟಾಗುವ ವಿತ್ತೀಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಲ ಮರುಪಾವತಿಗಳನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡಲು ಒತ್ತು ನೀಡಲಾಗುತ್ತಿದೆ ಎಂದು ಹಣಕಾಸು ಸಚಿವಾಲಯ ಈ ಹಿಂದೆ ತಿಳಿಸಿತ್ತು.