ETV Bharat / business

ಕೇಂದ್ರ ಬಜೆಟ್ 2021: ಮೊನ್ನೆ ಕೈಗಾರಿಕೋದ್ಯಮ, ಇಂದು ಸಾಮಾಜಿಕ ವಲಯದವರ ಜತೆ ಸೀತಾರಾಮನ್ ಸಭೆ - ನಿರ್ಮಲಾ ಸೀತಾರಾಮನ್ ಬಜೆಟ್ ಸಭೆ

ಹಣಕಾಸು ಸಚಿವರು ಮುಂಬರುವ ಕೇಂದ್ರ ಬಜೆಟ್ 2021 - 22ಕ್ಕೆ ಸಂಬಂಧಿಸಿದಂತೆ ಇಂದು 5ನೇ ಬಜೆಟ್ ಪೂರ್ವ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ಸಚಿವಾಲಯ ಟ್ವೀಟ್ ಮಾಡಿದೆ.

Budget 2021
ಬಜೆಟ್ 2021
author img

By

Published : Dec 17, 2020, 3:26 PM IST

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ 5ನೇ ಬಜೆಟ್ ಪೂರ್ವ ಸಮಾಲೋಚನೆಯನ್ನು ಸಾಮಾಜಿಕ ವಲಯದ ಪ್ರತಿನಿಧಿಗಳೊಂದಿಗೆ ನಡೆಸಿದರು.

ಹಣಕಾಸು ಸಚಿವರು ಮುಂಬರುವ ಕೇಂದ್ರ ಬಜೆಟ್ 2021-22ಕ್ಕೆ ಸಂಬಂಧಿಸಿದಂತೆ ಇಂದು 5ನೇ ಬಜೆಟ್ ಪೂರ್ವ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ಸಚಿವಾಲಯ ಟ್ವೀಟ್ ಮಾಡಿದೆ.

ಮುಂದಿನ ವರ್ಷವೂ ಹಣದುಬ್ಬರ ಏರಿಕೆ: ಐಸಿಐಸಿಐ ಸೆಕ್ಯುರಿಟೀಸ್ ವರದಿ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಹಣಕಾಸು ಕಾರ್ಯದರ್ಶಿ ಡಾ.ಎ.ಬಿ.ಪಾಂಡೆ, ಡಿಇಎ ತರುಣ್ ಬಜಾಜ್, ಸಿಇಎ ಕೆ ವಿ ಸುಬ್ರಮಣಿಯನ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದಾರೆ ಎಂದಿದೆ.

ಸೀತಾರಾಮನ್ ಅವರು ಸೋಮವಾರ ಕೈಗಾರಿಕೋದ್ಯಮಿಗಳೊಂದಿಗೆ ಬಜೆಟ್ ಪೂರ್ವ ಸಮಾಲೋಚನೆ ನಡೆಸಿದ್ದರು. ಆ ಸಭೆಯಲ್ಲಿ ಸೀತಾರಾಮನ್ ಅವರು ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಆತ್ಮನಿರ್ಬರ್​​ ಭಾರತ ಪ್ಯಾಕೇಜ್​ನ ಸಮಗ್ರವಾಗಿ ವಿಮರ್ಶಿಸಿದ್ದಾರೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.