ETV Bharat / business

ಬಳಕೆದಾರರ ಗಮನಕ್ಕೆ: ಜನವರಿಯಿಂದ ಈ ಮೊಬೈಲ್​ಗಳಲ್ಲಿ ವಾಟ್ಸ್​​ಆ್ಯಪ್ ಸ್ಥಗಿತ! - ವಾಟ್ಸ್​ಆ್ಯಪ್​ ಸುದ್ದಿ

ಬಳಕೆದಾರರ ಭದ್ರತೆ ಮತ್ತು ಆ್ಯಪ್​ ಉತ್ತಮ ಕಾರ್ಯನಿರ್ವಹಣೆಗಾಗಿ ಈ ನಿರ್ಧಾರ ಕೈಗೊಂಡಿದ್ದಾಗಿ ವಾಟ್ಸ್​ಆ್ಯಪ್ ಸಂಸ್ಥೆ ಹೇಳಿಕೊಂಡಿದೆ.

WhatsApp to Stop Working on Millions of Devices From Next Year
ವಾಟ್ಸ್​​ಆ್ಯಪ್
author img

By

Published : Dec 12, 2019, 11:34 AM IST

ನವದೆಹಲಿ: ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್​​ ವಾಟ್ಸ್​ಆ್ಯಪ್​ ಮುಂದಿನ ವರ್ಷಾರಂಭದಿಂದ ಲಕ್ಷಾಂತರ ಮೊಬೈಲ್​​ಗಳಲ್ಲಿ ಕಾರ್ಯ ಸ್ಥಗಿತಗೊಳಿಸಲಿದೆ.

ಹಲವು ತೆರನಾದ ಆ್ಯಂಡ್ರಾಯ್ಡ್​, ಐಫೋನ್ ಹಾಗೂ ವಿಂಡೋಸ್ ಫೋನ್​​ಗಳಲ್ಲಿ ಇದೇ 31ರಂದು ವಾಟ್ಸ್​​ಆ್ಯಪ್ ಕೊನೆಯದಾಗಿ ಕಾರ್ಯನಿರ್ವಹಿಸಲಿದೆ. ಉತ್ತಮ ಅನುಭವಕ್ಕಾಗಿ ಮೊಬೈಲ್​​ ಬಳಕೆದಾರರು ಹೊಸ ವರ್ಷನ್​ಗೆ ಅಪ್​ಡೇಟ್​ ಆಗಿ ಎಂದು ವಾಟ್ಸ್​​ಆ್ಯಪ್ ತನ್ನ ಬ್ಲಾಗ್​​ನಲ್ಲಿ ಬರೆದುಕೊಂಡಿದೆ.

ಬಳಕೆದಾರರ ಭದ್ರತೆ ಮತ್ತು ಆ್ಯಪ್​ ಉತ್ತಮ ಕಾರ್ಯನಿರ್ವಹಣೆಗಾಗಿ ಈ ನಿರ್ಧಾರ ಕೈಗೊಂಡಿದ್ದಾಗಿ ವಾಟ್ಸ್​ಆ್ಯಪ್ ಸಂಸ್ಥೆ ಹೇಳಿಕೊಂಡಿದೆ.

ಈ ಮೊಬೈಲ್​​ಗಳಲ್ಲಿ ವಾಟ್ಸ್​ಆ್ಯಪ್ ಸ್ಥಗಿತ?

  • ಆ್ಯಂಡ್ರಾ​​ಯ್ಡ್​​ ಮೊಬೈಲ್​ಗಳಲ್ಲಿ 2.3.7 ಅಥವಾ ಅದಕ್ಕಿಂತ ಹಳೆಯದು
  • ಐಫೋನ್​ನಲ್ಲಿ iOS 8 ಮತ್ತು ಅದಕ್ಕಿಂತ ಹಳೆಯದು(ಫೆ.1, 2020)
  • ಎಲ್ಲ ವಿಂಡೋಸ್ ಫೋನ್​​ಗಳಲ್ಲಿ ಸ್ಥಗಿತ

Intro:Body:

ಹಲವು ತೆರನಾದ ಆ್ಯಂಡ್ರಾಯ್ಡ್​, ಐಫೋನ್ ಹಾಗೂ ವಿಂಡೋಸ್ ಫೋನ್​​ಗಳಲ್ಲಿ ಇದೇ 31ರಂದು ವಾಟ್ಸ್​​ಆ್ಯಪ್ ಕೊನೆಯದಾಗಿ ಕಾರ್ಯನಿರ್ವಹಿಸಲಿದೆ. ಉತ್ತಮ ಅನುಭವಕ್ಕಾಗಿ ಮೊಬೈಲ್​​ ಬಳಕೆದಾರರು ಹೊಸ ವರ್ಷನ್​ಗೆ ಅಪ್​ಡೇಟ್​ ಆಗಿ ಎಂದು ವಾಟ್ಸ್​​ಆ್ಯಪ್ ತನ್ನ ಬ್ಲಾಗ್​​ನಲ್ಲಿ ಬರೆದಿದೆ.

ಬಳಕೆದಾರರ ಭದ್ರತೆ ಮತ್ತು ಆ್ಯಪ್​ ಉತ್ತಮ ಕಾರ್ಯನಿರ್ವಹಣೆಗಾಗಿ ಈ ನಿರ್ಧಾರ ಕೈಗೊಂಡಿದ್ದಾಗಿ ವಾಟ್ಸ್​ಆ್ಯಪ್ ಸಂಸ್ಥೆ ಹೇಳಿಕೊಂಡಿದೆ.

ಈ ಮೊಬೈಲ್​​ಗಳಲ್ಲಿ ವಾಟ್ಸ್​ಆ್ಯಪ್ ಸ್ಥಗಿತ..?

ಆ್ಯಂಡ್ರಾ​​ಯ್ಡ್​​ ಮೊಬೈಲ್​ಗಳಲ್ಲಿ 2.3.7 ಅಥವಾ ಅದಕ್ಕಿಂತ ಹಳೆಯದು

ಐಫೋನ್​ನಲ್ಲಿ iOS 8 ಮತ್ತು ಅದಕ್ಕಿಂತ ಹಳೆಯದು(ಫೆ.1, 2020)

ಎಲ್ಲ ವಿಂಡೋಸ್ ಫೋನ್​​ಗಳಲ್ಲಿ ಸ್ಥಗಿತ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.