ETV Bharat / business

ಬಿಜೆಪಿ ಕಪಿಮುಷ್ಠಿಯಲ್ಲಿ 40 ಕೋಟಿ ಬಳಕೆದಾರರ ವಾಟ್ಸ್​ಆ್ಯಪ್​​: ರಾಹುಲ್‌ ಗಾಂಧಿ

author img

By

Published : Aug 29, 2020, 7:38 PM IST

ಇದಕ್ಕೂ ಮೊದಲು ಮತದಾರರ ಮೇಲೆ ಪ್ರಭಾವ ಬೀರುವುದಕ್ಕಾಗಿ ಸಾಮಾಜಿಕ ಜಾಲತಾಣಗಳ ವೇದಿಕೆಯ ಮೂಲಕ ಸುಳ್ಳು ಸುದ್ದಿ, ದ್ವೇಷವನ್ನು ಹರಡಲಾಗುತ್ತಿದೆ. ಬಿಜೆಪಿ ಮತ್ತು ಆರ್​ಎಸ್​​ಎಸ್​ ಫೇಸ್​ಬುಕ್​​ ಹಾಗೂ ವಾಟ್ಸ್​ಆ್ಯಪ್​ ತನ್ನ ಹಿಡಿತದಲ್ಲಿ ಇರಿಸಿಕೊಂಡಿವೆ ಎಂದು ಗಂಭೀರ ಆರೋಪ ಮಾಡಿದ್ದರು.

Modi govt
ಮೋದಿ ಸರ್ಕಾರ

ನವದೆಹಲಿ: 40 ಕೋಟಿ ಭಾರತೀಯ ಬಳಕೆದಾರರನ್ನು ಹೊಂದಿರುವ ಫೇಸ್​ಬುಕ್​ ಒಡೆತನದ ವಾಟ್ಸ್​ಆ್ಯಪ್​​ ಬಿಜೆಪಿ ಪಕ್ಷದ ಹಿಡಿತದಲ್ಲಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್​​ ಗಾಂಧಿ ಟ್ವಿಟರ್​ನಲ್ಲಿ ಆರೋಪಿಸಿದ್ದಾರೆ.

ಇದಕ್ಕು ಮೊದಲು ಮತದಾರರ ಮೇಲೆ ಪ್ರಭಾವ ಬೀರುವುದಕ್ಕಾಗಿ ಸಾಮಾಜಿಕ ಜಾಲತಾಣಗಳ ವೇದಿಕೆಯ ಮೂಲಕ ಸುಳ್ಳು ಸುದ್ದಿ, ದ್ವೇಷವನ್ನು ಹರಡಲಾಗುತ್ತಿದೆ. ಬಿಜೆಪಿ ಮತ್ತು ಆರ್​ಎಸ್​​ಎಸ್​ ಫೇಸ್​ಬುಕ್​​ ಹಾಗೂ ವಾಟ್ಸ್​ಆ್ಯಪ್​ ತನ್ನ ಹಿಡಿತದಲ್ಲಿ ಇರಿಸಿಕೊಂಡಿವೆ ಎಂದು ಗಂಭೀರ ಆರೋಪ ಮಾಡಿದ್ದರು.

Twitter
ರಾಹುಲ್ ಗಾಂಧಿ ಟ್ವೀಟ್​

ಟೈಮ್ ನಿಯತಕಾಲಿಕೆಯ ವರದಿ ಟ್ಯಾಗ್ ಮಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಟ್ವಿಟರ್​​ನಲ್ಲಿ 'ವಾಟ್ಸ್​ಆ್ಯಪ್-ಬಿಜೆಪಿ ನೆಕ್ಸಸ್' (ವಾಟ್ಸ್​ಆ್ಯಪ್-ಬಿಜೆಪಿ ಸಂಬಂಧಿ) ಎಂದು ಬರೆದುಕೊಂಡಿದ್ದಾರೆ.

40 ಕೋಟಿ ಭಾರತೀಯ ಬಳಸುತ್ತಾರೆ, ವಾಟ್ಸ್​ಆ್ಯಪ್​​ ಸಹ ಮೋದಿ ಸರ್ಕಾರದ ಅನುಮೋದನೆ ಅಗತ್ಯವಿರುವ ಪಾವತಿಗಳನ್ನು ಮಾಡಲು ಬಯಸಿದೆ. ಹೀಗಾಗಿ, ಬಿಜೆಪಿಗೆ ವಾಟ್ಸ್​ಆ್ಯಪ್ ಮೇಲೆ ಹಿಡಿತವಿದೆ ಎಂದು ಆರೋಪಿಸಿ ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.