ETV Bharat / business

ಇಂತಹ ಸಾಮಾಜಿಕ ಅಂತರ ತಂತ್ರ ಅಪಾಯಕಾರಿ: ಆನಂದ್ ಮಹೀಂದ್ರಾ ಪೋಸ್ಟ್​ ಸಖತ್ ವೈರಲ್​

author img

By

Published : Apr 30, 2021, 5:07 PM IST

ಕೆಲವು ಸಾಮಾಜಿಕ ದೂರ ತಂತ್ರಗಳು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡಬಲ್ಲವು. ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಹಂಚಿಕೊಂಡ ಪೋಸ್ಟ್​ನಲ್ಲಿ ಇಬ್ಬರು ಬೈಕರ್‌ಗಳು ಏಣಿ ಹಿಡಿದುಕೊಂಡು ಸಾಮಾಜಿಕ ಅಂತರದಡಿ ಚಲಿಸುವಂತೆ ಕಂಡರು ಅದು ಅಪಾಯಕಾರಿ ಎಂದು ಟ್ವೀಟ್ ಮಾಡಿದ್ದಾರೆ.

Social Distancing
Social Distancing

ನವದೆಹಲಿ: ಕೊರೊನಾ ವೈರಸ್ ಹರಡುವುದನ್ನು ನಿಧಾನಗೊಳಿಸುವ ಉದ್ದೇಶದಿಂದ ಪ್ರಪಂಚದಾದ್ಯಂತದ ಜನರು ಸಾಮಾನ್ಯ ಸಂಪರ್ಕ ಮತ್ತು ಸಾಮಾಜಿಕ ಅಂತರಕ್ಕೆ ಹೊಂದಿಕೊಳ್ಳಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ.

ಸಕ್ರಿಯ ಟ್ವಿಟರ್ ಬಳಕೆದಾರರಾದ ಆನಂದ್​ ಮಹೀಂದ್ರಾ 8.4 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಇಂದು ಬೆಳಗ್ಗೆ ಬೈಕ್ ಮೇಲೆ ಏಣಿ ಹಿಡಿದುಕೊಂಡು ಹೋಗುತ್ತಿರುವ ಇಬ್ಬರು ಬೈಕರ್​ಗಳ​ ಚಿತ್ರ ಹಂಚಿಕೊಂಡಿದ್ದಾರೆ. ಇಬ್ಬರು ಮೋಟರ್​​ ಸೈಕಲರ್​ಗಳ ಏಣಿಯನ್ನು ಕುತ್ತಿಗೆ ಮೇಲೆ ಇರಿಸುವ ಮೂಲಕ ಬೈಕ್​ ಚಲಾಯಿಸಿಕೊಂಡು ಹೋಗುವ ಚಿತ್ರವದು. ಈ ಚಿತ್ರವು ಹೊಸದಲ್ಲ. ಇದು 2017ರಿಂದ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಆಗಾಗ್ಗೆ ಸವಾರರಿಗೆ ವಿನೋದವನ್ನುಂಟುಮಾಡುವ ಶೀರ್ಷಿಕೆಗಳು ಅಥವಾ ಮೂರ್ಖ ಸಾಹಸಗಳ ವಿರುದ್ಧ ಎಚ್ಚರಿಕೆ ಸಂದೇಶಗಳಲ್ಲಿ ಬಳಕೆ ಆಗುತ್ತಿರುತ್ತದೆ.

  • Brought a smile to my face even in these trying times...Some social distancing techniques may be more hazardous than protective... pic.twitter.com/tDgNXcUBKR

    — anand mahindra (@anandmahindra) April 30, 2021 " class="align-text-top noRightClick twitterSection" data=" ">

ಈಗಿನ ಪ್ರಯತ್ನದ ಸಮಯದಲ್ಲಿ ನನ್ನ ಮುಖದ ಒಂದು ನಗು ತಂದಿದೆ... ಕೆಲವು ಸಾಮಾಜಿಕ ಅಂತರ ತಂತ್ರಗಳು ರಕ್ಷಣಾತ್ಮಕಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಆನಂದ್ ಮಹೀಂದ್ರಾ ಟ್ವಿಟ್ಟರ್​ನಲ್ಲಿ ಚಿತ್ರವನ್ನು ಹಂಚಿಕೊಂಡು ಬರೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.