ETV Bharat / business

ಮಿಸ್ತ್ರಿ ವಜಾ ಮಿಸ್ಟರಿ... NCLAT ತೀರ್ಪು ಪ್ರಶ್ನಿಸಿ ಸುಪ್ರೀಂ ಕದ ತಟ್ಟಿದ ಟಾಟಾ ಸನ್ಸ್​​..!

ರಾಷ್ಟ್ರೀಯ ಕಂಪನಿ ಕಾನೂನುಗಳ ಮೇಲ್ಮನವಿ ನ್ಯಾಯಾಧಿಕರಣದ (ಎನ್​ಸಿಎಲ್​ಎಟಿ), ಡಿಸೆಂಬರ್ 18ರಂದು ಸೈರಸ್ ಮಿಸ್ತ್ರಿ ಅವರನ್ನು ಗುಂಪಿನ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಳ್ಳುವಂತೆ ಟಾಟಾ ಸನ್ಸ್​ಗೆ ಆದೇಶ ನೀಡಿತ್ತು. ಜೊತೆಗೆ ಟಾಟಾ ಗ್ರೂಪ್​ ವಜಾ ನಡೆಯನ್ನು 'ಕಾನೂನುಬಾಹಿರ' ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಟಾಟಾ ಸುಪ್ರೀಂಕೋರ್ಟ್​ ಮೊರೆ ಹೋಗಿದೆ.

Tata Sons
ಟಾಟಾ ಸನ್ಸ್​​
author img

By

Published : Jan 2, 2020, 5:39 PM IST

ನವದೆಹಲಿ: ದೇಶದ ಅತಿದೊಡ್ಡ ಕಂಪನಿಯಾದ ಟಾಟಾ ಸನ್ಸ್, ಈ ಹಿಂದೆ ವಜಾಗೊಂಡಿದ್ದ ಕಾರ್ಯಕಾರಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರನ್ನು ಅದೇ ಹುದ್ದೆಗೆ ಮರು ನೇಮಕ ಮಾಡಿಕೊಳ್ಳುವಂತೆ ಎನ್​ಸಿಎಲ್​ಎಟಿ ತೀರ್ಪು ಪ್ರಶ್ನಿಸಿ, ಟಾಟಾ ಸನ್ಸ್​ ಸುಪ್ರೀಂಕೋರ್ಟ್​ ಮೊರೆ ಹೊಗಿದೆ.

ರಾಷ್ಟ್ರೀಯ ಕಂಪನಿ ಕಾನೂನುಗಳ ಮೇಲ್ಮನವಿ ನ್ಯಾಯಾಧಿಕರಣದ (ಎನ್​ಸಿಎಲ್​ಎಟಿ), ಡಿಸೆಂಬರ್ 18ರಂದು ಸೈರಸ್ ಮಿಸ್ತ್ರಿ ಅವರನ್ನು ಗುಂಪಿನ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಳ್ಳುವಂತೆ ಟಾಟಾ ಸನ್ಸ್​ಗೆ ಆದೇಶ ನೀಡಿತ್ತು. ಜೊತೆಗೆ ಟಾಟಾ ಗ್ರೂಪ್​ ವಜಾ ನಡೆಯನ್ನು 'ಕಾನೂನುಬಾಹಿರ' ಎಂದು ಹೇಳಿತ್ತು.

'ನಾವು ಎನ್‌ಸಿಎಲ್‌ಎಟಿ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದ್ದೇವೆ' ಎಂದು ಟಾಟಾ ಸನ್ಸ್​ ಪರ ವಕೀಲರು ತಿಳಿಸಿದ್ದಾರೆ.

2012ರಲ್ಲಿ ಟಾಟಾ ಕುಟುಂಬಸ್ಥರು ಹೊರತುಪಡಿಸಿ ಮೊದಲ ಬಾರಿಗೆ ಸೈರಸ್​ ಮಿಸ್ತ್ರಿ ಅವರು, ಟಾಟಾ ಸಮೂಹದ ಅತ್ಯುನ್ನತ ಹುದ್ದೆಗೆ ನೇಮಕ ಮಾಡಲಾಯಿತು. 2016ರ ಅಕ್ಟೋಬರ್ ತಿಂಗಳಲ್ಲಿ ಅವರನ್ನು ಆ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಎನ್​ಸಿಎಲ್​ಎಟಿ ಮೊರೆ ಹೋಗಿದ್ದರು.

Intro:Body:

Tata Sons challenged the complete order of the National Company Law Appellate Tribunal (NCLAT) judgement, and sought a stay on it in the wake of TCS board meeting scheduled to be held on January 9.

New Delhi: Tata Sons on Thursday have moved the Supreme Court against re-appointment of Cyrus Mistry as company's chairman.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.