ETV Bharat / business

ಅಶ್ಲೀಲ ವಿಡಿಯೋ ವೀಕ್ಷಕರೇ... ಸರ್ಚ್​ ಎಂಜಿನ್​, ಸೋಷಿಯಲ್​ ಮೀಡಿಯಾ ಬಗ್ಗೆ ಎಚ್ಚರ... ಯಾಮಾರಿದ್ರೆ..?

author img

By

Published : Jul 20, 2019, 7:55 PM IST

ಲ್ಯಾಪ್‌ಟಾಪ್ ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ಗೌಪ್ಯವಾಗಿ ಅಶ್ಲೀಲ​​ ವಿಡಿಯೋ ವೀಕ್ಷಿಸುವವರ ಬಳಕೆಯ ಇತಿಹಾಸನ್ನು ಕೆಲವು ಸರ್ಚ್​ ಎಂಜಿನ್​ ಹಾಗೂ ಸೋಷಿಯಲ್​ ಮೀಡಿಯಾ ಸೈಟ್​ಗಳು ರಹಸ್ಯವಾಗಿ ಟ್ರ್ಯಾಕ್ ಮಾಡುತ್ತವೆ ಎಂದು ಮೈಕ್ರೋಸಾಫ್ಟ್, ಕಾರ್ನೆಗಿ ಮೆಲಾನ್ ವಿಶ್ವವಿದ್ಯಾನಿಲಯ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯ ಜಂಟಿಯಾಗಿ ನಡೆಸಿದ ಅಧ್ಯಯನ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಪೆನ್ಸಿಲ್ವೇನಿಯಾ: ಏಕಾಂತದಲ್ಲಿದ್ದಾಗ ಕದ್ದು- ಮುಚ್ಚಿ ಅಶ್ಲೀಲ ವಿಡಿಯೋ ವೀಕ್ಷಿಸಿದರೆ ಯಾರಿಗೂ ತಿಳಿಯುವುದಿಲ್ಲ ಎಂಬ ನೋಡುಗರ ಭಾವನೆಯನ್ನು ತಪ್ಪು ಎಂಬುದನ್ನು ಶೈಕ್ಷಣಿಕ ಅಧ್ಯಯನಯೊಂದು ಸಾಬೀತುಪಡಿಸಿದೆ.

ಲ್ಯಾಪ್‌ಟಾಪ್ ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ಗೌಪ್ಯವಾಗಿ ಅಶ್ಲೀಲ​​ ವಿಡಿಯೋ ವೀಕ್ಷಿಸುವವರ ಬಳಕೆಯ ಇತಿಹಾಸನ್ನು ಕೆಲವು ಸರ್ಚ್​ ಎಂಜಿನ್​ ಹಾಗೂ ಸೋಷಿಯಲ್​ ಮೀಡಿಯಾ ಸೈಟ್​ಗಳು ರಹಸ್ಯವಾಗಿ ಟ್ರ್ಯಾಕ್ ಮಾಡುತ್ತವೆ ಎಂದು ಮೈಕ್ರೋಸಾಫ್ಟ್, ಕಾರ್ನೆಗಿ ಮೆಲಾನ್ ವಿಶ್ವವಿದ್ಯಾನಿಲಯ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯವು ಜಂಟಿಯಾಗಿ ನಡೆಸಿದ ಅಧ್ಯಯನ ತಿಳಿಸಿದೆ.

ಈ ಅಧ್ಯಯನ ತಂಡವು 'ವೆಬ್‌ಕ್ರೇ' ಎಂಬ ಉಪಕರಣ ಬಳಸಿಕೊಂಡು 22,484 ಅಶ್ಲೀಲ ವೆಬ್‌ಸೈಟ್‌ಗಳನ್ನು ತನಿಖೆಗೆ ಒಳಪಡಿಸಿದೆ. ಇದರಲ್ಲಿ ಶೇ. 93ರಷ್ಟು ಬಳಕೆದಾರರ ಡೇಟಾ ಮೂರನೇ ವ್ಯಕ್ತಿಯ ಪಾಲಾಗಿದೆ ಎಂದು ಎಚ್ಚರಿಸಿದೆ.

ಬಳಕೆದಾರರ ಮಾಹಿತಿಯನ್ನು ಸೋರಿಕೆ ಮಾಡಿ ಕಂಪನಿಗಳ ಜಾಹೀರಾತಿಗೆ ನೀಡುವ ಅಗ್ರ ಹತ್ತು ಕಂಪನಿಗಳಲ್ಲಿ ಶೇ. 74ರಷ್ಟು ಅಶ್ಲೀಲ ಸೈಟ್​ಗಳ ಮುಖೇನ​ ಸರ್ಚ್​ ಎಂಜಿನ್ ನಿರ್ವಹಿಸುತ್ತಿರುವ ಪ್ರಮುಖ​ ಸೈಟ್​​ವೊಂದು​ ಮೊದಲನೇ ಸ್ಥಾನದಲ್ಲಿದೆ. ಶೇ. 40 ತಾಣಗಳ ಮೂಲಕ 'ಎಕ್ಸೊಕ್ಲಿಕ್' ಎಂಬ ಸರ್ಚ್​ ಎಂಜಿನ್​ ಎರಡನೇ ಸ್ಥಾನದಲ್ಲಿದೆ ಎಂದು ಅಧ್ಯಯನ ತಂಡ ಬಹಿರಂಗಪಡಿಸಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.