ETV Bharat / business

ಲಡಾಖ್​ನಲ್ಲಿ 14ನೇ ಶಾಖೆ ತೆರೆದ ಎಸ್​ಬಿಐ; ಕಣಿವೆ ರಾಜ್ಯದಲ್ಲಿ ಜಾಲ ವೃದ್ಧಿಗೆ ಒತ್ತು

author img

By

Published : Sep 14, 2019, 9:17 PM IST

ಎಸ್​ಬಿಐ ಮುಖ್ಯಸ್ಥ ರಜನೀಶ್ ಕುಮಾರ್ ಅವರು ದಿಸ್ಕಿಟ್ ಪಟ್ಟಣದ ನುಬ್ರ ವ್ಯಾಲಿಯಲ್ಲಿ ನೂತನ ಶಾಖೆಗೆ ಚಾಲನೆ ನೀಡಿದರು. ಈ ಮೂಲಕ ಲಡಾಖ್ ವ್ಯಾಪ್ತಿಯಲ್ಲಿ 14ನೇ ಶಾಖೆ ತೆರೆದಂತಾಗಿದ್ದು, ದೇಶಾದ್ಯಂತ ಒಟ್ಟು 22,024 ಶಾಖೆಗಳನ್ನು ಹೊಂದಿದೆೆ.

ಸಾಂದರ್ಭಿಕ ಚಿತ್ರ

ಲಡಾಖ್​: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ (ಎಸ್​ಬಿಐ), ಇತ್ತೀಚೆಗೆ ಘೋಷಣೆಯಾದ ನೂತನ ಕೇಂದ್ರಾಡಳಿತ ಪ್ರದೇಶ ಲಡಾಖ್​ನಲ್ಲಿ ತನ್ನ 14ನೇ ಶಾಖೆ ತೆರೆದಿದೆ.

ಎಸ್​ಬಿಐ ಮುಖ್ಯಸ್ಥ ರಜನೀಶ್ ಕುಮಾರ್ ದಿಸ್ಕಿಟ್ ಪಟ್ಟಣದ ನುಬ್ರ ವ್ಯಾಲಿಯಲ್ಲಿ ನೂತನ ಶಾಖೆಗೆ ಚಾಲನೆ ನೀಡಿದರು. ಈ ಮೂಲಕ ಲಡಾಖ್ ವ್ಯಾಪ್ತಿಯಲ್ಲಿ 14ನೇ ಶಾಖೆಯನ್ನು ತೆರೆದಂತಾಗಿದ್ದು, ದೇಶದಲ್ಲಿ ಒಟ್ಟು 22,024 ಬ್ರಾಂಚ್​ಗಳನ್ನು ಬ್ಯಾಂಕ್ ಹೊಂದಿದೆೆ.

ಜೆ&ಕೆ ಬ್ಯಾಂಕ್​ ಜಮ್ಮುಕಾಶ್ಮೀರ ಹಾಗೂ ಲಡಾಖ್​ನಲ್ಲಿ ಪ್ರಾಬಲ್ಯ ಹೊಂದಿದೆ. ಕಣಿವೆ ರಾಜ್ಯಗಳಲ್ಲಿ ತನ್ನ ಶಾಖೆಗಳನ್ನು ಇನ್ನಷ್ಟು ವಿಸ್ತರಿಸಿ ಪ್ರಥಮ ಸ್ಥಾನ ಪಡೆಯುವ ಇಂಗಿತವನ್ನು ಎಸ್​ಬಿಐ ಹೊಂದಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಎಸ್​ಬಿಐ ಅತಿದೊಡ್ಡ ಸಾಲದಾತ ಬ್ಯಾಂಕರ್ ಎನಿಸಿಕೊಂಡಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.